ಶಿಮ್ಲಾ ಹವಾಮಾನ

ನೇರ ಹವಾಮಾನ ಮುನ್ಸೂಚನೆ
Shimla, India 12 ℃ Clear
ಗಾಳಿ: 8 from the ENE ತೇವಾಂಶ: 32% ಒತ್ತಡ: 1012 mb ಮೋಡ ಮುಸುಕು: 0%
5 ದಿನದ ಹವಾಮಾನ ಮುನ್ಸೂಚನೆ
ದಿನ ಹೊರನೋಟ ಗರಿಷ್ಠ ಕನಿಷ್ಠ
Tuesday 17 Oct 13 ℃ 55 ℉ 27 ℃80 ℉
Wednesday 18 Oct 13 ℃ 56 ℉ 28 ℃83 ℉
Thursday 19 Oct 14 ℃ 56 ℉ 28 ℃83 ℉
Friday 20 Oct 11 ℃ 53 ℉ 28 ℃82 ℉
Saturday 21 Oct 12 ℃ 53 ℉ 27 ℃81 ℉

ಬೇಸಿಗೆಕಾಲವು ಶಿಮ್ಲಾದಲ್ಲಿ ಚಾರಣ ಮತ್ತು ಸ್ಥಳ ವೀಕ್ಷಣೆಗೆ ಹೇಳಿ ಮಾಡಿಸಿದ ತಾಣವಾಗಿದೆ. ಆದರು ಪ್ರವಾಸಿಗರು ಸ್ಕೆಯಿಂಗ್ ಮತ್ತು ಐಸ್ ಸ್ಕೇಟಿಂಗ್‍ನ ಮೋಜನ್ನು ಅನುಭವಿಸಲು ಇಚ್ಛಿಸಿದರೆ ಚಳಿಗಾಲದಲ್ಲಿ ಶಿಮ್ಲಾಗೆ ಭೇಟಿಕೊಡಬಹುದು 

ಬೇಸಿಗೆಗಾಲ

 (ಮಾರ್ಚ್ ನಿಂದ ಜೂನ್); ಶಿಮ್ಲಾದಲ್ಲಿ ಮಾರ್ಚ್ ತಿಂಗಳಿನಲ್ಲಿ ಬೇಸಿಗೆ ಆರಂಭವಾಗಿ ಜೂನ್‍ವರೆಗೆ ಇರುತ್ತದೆ. ಈ ಸಮಯದಲ್ಲಿ ಇಲ್ಲಿನ ಉಷ್ಣಾಂಶವು ಗರಿಷ್ಠ 27° ಸೆಲ್ಶಿಯಸ್ ಮತ್ತು ಕನಿಷ್ಠ 15° ಸೆಲ್ಶಿಯಸ್ ದಾಖಲಾಗಿದೆ.

ಮಳೆಗಾಲ

(ಜುಲೈನಿಂದ ಸೆಪ್ಟೆಂಬರ್) : ಮಳೆಗಾಲವು ಶಿಮ್ಲಾದಲ್ಲಿ ಜುಲೈನಿಂದ ಆರಂಭವಾಗಿ ಸೆಪ್ಟೆಂಬರ್ ತಿಂಗಳಿನವರೆಗೆ ಇರುತ್ತದೆ. ಈ ತಿಂಗಳುಗಳಲ್ಲಿ ಭಾರೀ ವರ್ಷಧಾರೆಯಿಂದ ಭೂಕುಸಿತವಾಗುವ ಸಂಭವವಿದೆ.

ಚಳಿಗಾಲ

 (ಅಕ್ಟೋಬರ್ ನಿಂದ ಫೆಬ್ರವರಿ); ಚಳಿಗಾಲವು ಇಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಫೆಬ್ರವರಿ ತಿಂಗಳಿನವರೆಗೆ ಇರುತ್ತದೆ. ಆಗ ಇಲ್ಲಿನ ಉಷ್ಣಾಂಶವು ಕನಿಷ್ಠ 0° ಸೆಲ್ಶಿಯಸ್ ಮತ್ತು ಗರಿಷ್ಠ 17° ಸೆಲ್ಶಿಯಸ್ ಇರುತ್ತದೆ. ಈ ಕಾಲದಲ್ಲಿ ಇಲ್ಲಿ ಭಾರೀ ಹಿಮಪಾತವಾಗುತ್ತದೆ. ಹೀಗಾಗಿ ಇಲ್ಲಿ ಸ್ಕೆಯಿಂಗ್ ಮತ್ತು ಐಸ್ ಸ್ಕೇಟಿಂಗ್‍ನ ಮೋಜನ್ನು ಅನುಭವಿಸಬಹುದು.