Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿಮ್ಲಾ » ಆಕರ್ಷಣೆಗಳು » ಜಖು ದೇವಾಲಯ

ಜಖು ದೇವಾಲಯ, ಶಿಮ್ಲಾ

1

ಜಖು ದೇವಾಲಯವು ಜಖು ಬೆಟ್ಟದ ಮೇಲೆ ನೆಲೆಸಿದೆ. ಇದು ಹನುಮಾನ್ ದೇವಾಲಯವಾಗಿದ್ದು, ಸಮುದ್ರ ಮಟ್ಟದಿಂದ 8048 ಅಡಿ ಎತ್ತರದಲ್ಲಿ ನೆಲೆಗೊಂಡಿದೆ. ಇದು ಸಹ ಪ್ರವಾಸಿಗರಿಗೆ ಸುತ್ತಲಿನ ವಿಹಂಗಮ ನೋಟವನ್ನು ಮತ್ತು ಹಿಮಚ್ಛಾಧಿತ ಪರ್ವತಗಳ,ಕಣಿವೆಗಳ ಮತ್ತು ಶಿಮ್ಲಾ ನಗರದ ನೋಟವನ್ನು ಒದಗಿಸುತ್ತಿದೆ. ಈ ಧಾರ್ಮಿಕ ಕೇಂದ್ರವು ರಿಡ್ಜ್ ಬಳಿ ನೆಲೆಗೊಂಡಿದೆ. ಇಲ್ಲಿ ಪ್ರವಾಸಿಗರು ಮಂತ್ರ ಮುಗ್ಧಗೊಳಿಸುವಂತಹ ಸೂರ್ಯೋದಯ ಮತ್ತು ಸೂರ್ಯಾಸ್ತಗಳ ದೃಶ್ಯವನ್ನು ಸವಿಯಬಹುದು. ಈ ದೇವಾಲಯ ಸಂಕೀರ್ಣವು ಹಲವಾರು ಕೋತಿಗಳಿಗೆ ಆಶ್ರಯವನ್ನೊದಗಿಸಿದೆ. ಸರ್ಕಾರವು ಈ ಬೆಟ್ಟದ ಮೇಲೆ ಹಲವಾರು ಚಾರಣ ಮತ್ತು ಪರ್ವತಾರೋಹಣ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿರುತ್ತದೆ. ಇಲ್ಲಿನ ಚಾರಣ ಹಾದಿಗಳು ಪೈನ್ ಮರಗಳ ಕಾಡಿನ ಒಳಗೆ ಸಾಗುತ್ತವೆ. ಯಾತ್ರಾರ್ಥಿಗಳು ಈ ಬೆಟ್ಟವನ್ನು ತಲುಪಲು ಕುದುರೆಗಳನ್ನು ಮತ್ತು ತಟ್ಟುಗಳನ್ನು ಸಹ ಬಳಸಬಹುದು. ಹಲವಾರು ಅಂಗಡಿಗಳು ಜಖು ಬೆಟ್ಟದ ಕೆಳಗಡೆ ನೆಲೆಸಿದ್ದು, ಚಾರಣಿಗರಿಗೆ ನಡಿಗೆಯ ಕೋಲುಗಳು ದೊರೆಯುತ್ತವೆ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue