ಲಕ್ಕರ್ ಬಜಾರ್, ಶಿಮ್ಲಾ

ಲಕ್ಕರ್ ಬಜಾರ್ ಎಂಬುದು ಒಂದು ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ.ಇದು ಪ್ರವಾಸಿಗರಿಗೆ ಅತ್ಯಾಕರ್ಷಕವಾದ ಮರದ ಕಲಾಕೃತಿಗಳನ್ನು, ಕರಕುಶಲ ವಸ್ತುಗಳನ್ನು ಮತ್ತು ಆಭರಣಗಳನ್ನು ಕೊಳ್ಳುವ ಅವಕಾಶವನ್ನು ಒದಗಿಸುತ್ತದೆ. ಒಣ ಹಣ್ಣುಗಳು ಮತ್ತು ಗಿಡಮೂಲಿಕೆಗಳನ್ನು ಸಹ ನೀವು ಇಲ್ಲಿ ಕೊಳ್ಳಬಹುದು. ಇಲ್ಲಿ ಹಲವಾರು ಹೋಟೆಲ್‍ಗಳು ಲಭ್ಯವಿವೆ. ರಾಜ್ಯದ ಸರ್ಕಾರಿ ಆಸ್ಪತ್ರೆಯು ಇದೇ ಪ್ರದೇಶದಲ್ಲಿ ನೆಲೆಗೊಂಡಿದೆ.

Please Wait while comments are loading...