Search
 • Follow NativePlanet
Share
ಮುಖಪುಟ » ಸ್ಥಳಗಳು » ಶಿಮ್ಲಾ » ಆಕರ್ಷಣೆಗಳು » ಹಸಿರು ಕಣಿವೆ

ಹಸಿರು ಕಣಿವೆ, ಶಿಮ್ಲಾ

3

ಹಸಿರು ಕಣಿವೆಯು ಕುರ್ಫಿಯಿಂದ ಶಿಮ್ಲಾಗೆ ಸಾಗುವ ಹಾದಿಯಲ್ಲಿ ನೆಲೆಗೊಂಡಿದೆ. ಇದು ಸುಂದರವಾದ ತಾಣವಾಗಿದ್ದು, ಛಾಯಾಗ್ರಹಣಕ್ಕೆ ಹೇಳಿ ಮಾಡಿಸಿದ ತಾಣವಾಗಿದೆ. ತನ್ನ ಪ್ರಾಕೃತಿಕ ಸೊಬಗಿಗೆ ಈ ತಾಣವು ಹೆಸರುವಾಸಿಯಾಗಿದ್ದು, ಮಂತ್ರ ಮುಗ್ಧಗೊಳಿಸುವಂತಹ ಭೂ ದೃಶ್ಯಗಳನ್ನು ನೋಡುವ ಅವಕಾಶವನ್ನು ಒದಗಿಸುತ್ತದೆ. ಕಾಡುಗಳನ್ನು ಹೊಂದಿರುವ ಅಡ್ಡಾ ದಿಡ್ಡಿಯಾಗಿ ಮಲಗಿರುವ ಬೆಟ್ಟಗಳ ದೃಶ್ಯಗಳನ್ನು ನೋಡುವುದೇ ಒಂದು ಚಂದ. ಇದು ವಿಮಾನ ನಿಲ್ದಾಣದಿಂದ ಸುಮಾರು 27 ಕಿ.ಮೀ ಮತ್ತು ಬಸ್ ಸ್ಟ್ಯಾಂಡ್‍ನಿಂದ 7 ಕಿ.ಮೀ ದೂರದಲ್ಲಿದೆ. ಈಗಾಗಿ ಈ ಸ್ಥಳಕ್ಕೆ ಸುಲಭವಾಗಿ ತಲುಪಬಹುದು.

One Way
Return
From (Departure City)
To (Destination City)
Depart On
22 May,Wed
Return On
23 May,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
22 May,Wed
Check Out
23 May,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
22 May,Wed
Return On
23 May,Thu
 • Today
  Shimla
  21 OC
  69 OF
  UV Index: 6
  Sunny
 • Tomorrow
  Shimla
  13 OC
  56 OF
  UV Index: 6
  Partly cloudy
 • Day After
  Shimla
  14 OC
  57 OF
  UV Index: 7
  Partly cloudy