Search
 • Follow NativePlanet
Share
ಮುಖಪುಟ » ಸ್ಥಳಗಳು » ಶಿಲ್ಲಾಂಗ್ » ಆಕರ್ಷಣೆಗಳು
 • 01ಲೇಡಿ ಹೈದರಿ ಪಾರ್ಕ್

  ಲೇಡಿ ಹೈದರಿ ಪಾರ್ಕ್

  ಲೇಡಿ ಹೈದರಿ ಪಾರ್ಕ್ ಒಂದು ಎಂತಹ ಪ್ರವಾಸಿ ತಾಣವೆಂದರೆ, ಯಾವೊಬ್ಬ ಪ್ರವಾಸಿಗನೂ ಕೂಡ ಇಲ್ಲಿಗೆ ಭೇಟಿ ಕೊಡದೆ ಹಿಂತಿರುಗಲಾರನು/ಳು.  ವರ್ಷವಿಡಿ ಅರಳುವ ವರ್ಣಮಯ ಹೂವುಗಳಿಂದ ಶೋಭಿತವಾದ ಈ ಹಚ್ಚ ಹಸುರಿನ ಉದ್ಯಾನವು ಇದಕ್ಕೆ ತಾಗಿಕೊಂಡಂತೆ ಇರುವ ಸಣ್ಣ ಜೂ ನಲ್ಲಿರುವ ಜಿಂಕೆಯ ಉದ್ಯಾನವು, ಲೇಡಿ ಹೈದರಿ ಪಾರ್ಕ್ ಅನ್ನು ಮೋಜಿನ...

  + ಹೆಚ್ಚಿಗೆ ಓದಿ
 • 02ಎಲಿಫೆಂಟ್ ಜಲಪಾತ - ಮೂರು ಹಂತದ ಜಲಪಾತ

  ನಗರದ ಹೃದಯ ಭಾಗದಿಂದ 8 ಕಿ. ಮೀ. ದೂರದಲ್ಲಿರುವ ಎಲಿಫೆಂಟ್ ಜಲಪಾತವು ಅತಿ ಜನಪ್ರಿಯ ಪ್ರವಾಸಿ ತಾಣಗಳಲ್ಲೊಂದಾಗಿದೆ.  ನಗರದಿಂದ ಜಲಪಾತದೆಡೆಗೆ ಪಯಣಿಸುವಾಗ, ಅತಿ ರಮಣೀಯವಾದ ರಸ್ತೆಯ ಮೂಲಕ ಸಾಗಬೇಕಾಗಿದ್ದು , ಮೇಘಾಲಯ ರಾಜ್ಯದ ಪ್ರಾಕೃತಿಕ ಸೌoದರ್ಯವನ್ನು ಸವಿಯಬಹುದು.  ಜಲಪಾತದ ಸ್ಥಳೀಯ ಹೆಸರು ಕಾ ಕ್ಷೈದ್ ಲೈ...

  + ಹೆಚ್ಚಿಗೆ ಓದಿ
 • 03ವರ್ಡ್ಸ್ ಸರೋವರ

  ವರ್ಡ್ಸ್ ಸರೋವರ

  ಪಟ್ಟಣದ ಹೃದಯ ಭಾಗದಲ್ಲಿರುವ ವರ್ಡ್ಸ್ ಸರೋವರವು ಬಹುಶಃ ಅತಿ ಹೆಚ್ಚು ಸಂದರ್ಶಿತ ಪ್ರವಾಸಿ ತಾಣವಾಗಿದೆ.  ವಾರಾಂತ್ಯಗಳಲ್ಲಿ ಮತ್ತು ರಜಾದಿನಗಳಲ್ಲಿ ಕಿಕ್ಕಿರಿದು ತುಂಬಿರುವ ಸ್ಥಳೀಯರಿಗೂ ಇದು ಜನಪ್ರಿಯ ತಾಣ.  ಬ್ರಿಟಿಷರ ಆಡಳಿತಾವಧಿಯ ಕಾಲದಲ್ಲಿ ನಿರ್ಮಾಣಗೊಂಡ ಈ ಸರೋವರವು ಅಸ್ಸಾಂ ನ ಮುಖ್ಯ ಕಮಿಷನರ್ ಆದ ಸರ್...

  + ಹೆಚ್ಚಿಗೆ ಓದಿ
 • 04ಸ್ಥಳೀಯ ಸಂಸ್ಕೃತಿಗಳ ಕೇಂದ್ರ ಡಾನ್ ಬೊಸ್ಕೊ

  ಸ್ಥಳೀಯ ಸಂಸ್ಕೃತಿಗಳ ಕೇಂದ್ರ ಡಾನ್ ಬೊಸ್ಕೊ

  ಸ್ಥಳೀಯ ಸಂಸ್ಕೃತಿಗಳ ಡಾನ್ ಬೊಸ್ಕೊ ಕೇಂದ್ರವು ಏಷಿಯಾದಲ್ಲಿಯೇ ಅತಿ ದೊಡ್ಡ ಸಾಂಸ್ಕೃತಿಕ ಸಂಗ್ರಹಾಲಯವಾಗಿದ್ದು, ಇದು ಈಶಾನ್ಯ ರಾಜ್ಯಗಳ ಶ್ರೀಮಂತ ಸಂಸ್ಕೃತಿಯನ್ನು ಅನಾವರಣಗೊಳಿಸುತ್ತದೆ.  ಈಶಾನ್ಯ ಭಾರತದ ಎಲ್ಲಾ 7 ರಾಜ್ಯಗಳ ಕರಕುಶಲ ವಸ್ತುಗಳು, ಉಡುಗೆತೊಡುಗೆ, ಅಲಂಕಾರಿಕ ಆಭರಣಗಳು, ಆಯುಧಗಳು, ಮತ್ತು ಅಪರೂಪದ...

  + ಹೆಚ್ಚಿಗೆ ಓದಿ
 • 05ಶಿಲ್ಲಾಂಗ್ ನ ಗಿರಿ ಶೃಂಗ

  ಶಿಲ್ಲಾಂಗ್ ಗಿರಿ ಶೃಂಗ ಇದು ಅತಿ ಎತ್ತರದ ವೀಕ್ಷಣಾ ಸ್ಥಳವಾಗಿದ್ದು, ಇದು ಶಿಲ್ಲಾಂಗ್ ನ ಸುಂದರ ಪರ್ವತ ಧಾಮದಲ್ಲಿದೆ.  ಶಿಲ್ಲಾಂಗ್ ಗಿರಿ ಶೃಂಗ ಇದು ಸಮುದ್ರ ಮಟ್ಟದಿಂದ 1966 ಮೀಟರ್ ಗಳಷ್ಟು ಎತ್ತರದಲ್ಲಿದ್ದು, ಸಂಪೂರ್ಣ ಶಿಲ್ಲಾಂಗ್ ನಗರವನ್ನು ವೀಕ್ಷಿಸಲು, ಅತ್ಯುತ್ತಮ ಸ್ಥಳವಾಗಿದೆ.  ಇದು ಅತಿ ಹೆಚ್ಚಿನ...

  + ಹೆಚ್ಚಿಗೆ ಓದಿ
 • 06ಕ್ಯಾ. ವಿಲಿಯಮ್ಸನ್ ಸಂಗ್ಮಾ ರಾಜ್ಯ ವಸ್ತು ಸಂಗ್ರಹಾಲಯ

  ಕ್ಯಾ. ವಿಲಿಯಮ್ಸನ್ ಸಂಗ್ಮಾ ರಾಜ್ಯ ವಸ್ತು ಸಂಗ್ರಹಾಲಯ

  ಕ್ಯಾ. ವಿಲಿಯಮ್ಸನ್ ಸಂಗ್ಮಾ ರಾಜ್ಯ ವಸ್ತು ಸಂಗ್ರಹಾಲಯವು ರಾಜ್ಯ ಸರ್ಕಾರದಿಂದ ನಡೆಸಲ್ಪಡುವ ಒಂದು ಸಂಗ್ರಹಾಲಯವಾಗಿದ್ದು, ಇದು ರಾಜ್ಯದ ಕೇಂದ್ರ ಗ್ರಂಥಾಲಯದ ಸಂಕೀರ್ಣದಲ್ಲಿದೆ.  ಈ ಸಂಗ್ರಹಾಲಯವು ಕಲೆ ಮತ್ತು ಸಾಂಸ್ಕೃತಿಕ ವಿಭಾಗದಿಂದ ನಿರ್ವಹಿಸಲ್ಪಡುತ್ತಿದ್ದು, ಇದು ಮೇಘಾಲಯದ ಬುಡಕಟ್ಟು ಸಂಸ್ಕೃತಿಗೆ ವಿಶೇಷ ಒತ್ತು...

  + ಹೆಚ್ಚಿಗೆ ಓದಿ
 • 07ಕ್ಯಾಥೆಡ್ರಲ್ ಕ್ಯಾಥೋಲಿಕ್ ಚರ್ಚ್

  ಕ್ಯಾಥೆಡ್ರಲ್ ಕ್ಯಾಥೋಲಿಕ್ ಚರ್ಚ್

  ಶಿಲ್ಲಾಂಗ್ ನ ಸೌಂದರ್ಯವು ಇಲ್ಲಿರುವ ಭವ್ಯ ಮತ್ತು ಸುಂದರವಾದ ಕ್ಯಾಥೆಡ್ರಲ್ ಕ್ಯಾಥೋಲಿಕ್ ಚರ್ಚ್ ನ ಮೂಲಕ ಉದಾಹರಣೀಯವಾಗಿದೆ.  ಮೊದಲು, 'ಕ್ಯಾಥೆಡ್ರಲ್ ಆಫ್ ಮೇರಿ ಹೆಲ್ಪ್ ಆಫ್ ಕ್ರಿಶ್ಚಿಯನ್ಸ್' ಕರೆಯಲ್ಪಡುತ್ತಿದ್ದ ಇದು, 'ಭಾರತದ ಪೂರ್ವ ಸ್ಕಾಟ್ಲೆಂಡ್' ನ ಅಸಂಖ್ಯಾತ ಪ್ರವಾಸಿ ಸಂದರ್ಶಿತ ತಾಣವಾಗಿದೆ. ಸುಮಾರು...

  + ಹೆಚ್ಚಿಗೆ ಓದಿ
 • 09ಮೋಟ್ಫ್ರಾನ್

  ಮೋಟ್ಫ್ರಾನ್

  ಮೋಟ್ಫ್ರಾನ್ (Motphran) ಎಂಬುದು ಒಂದು ಸ್ಮಾರಕವಾಗಿದ್ದು, ಖಸಿಸ್ ಜನಾಂಗವು ಮೊದಲನೆಯ ವಿಶ್ವ ಯುದ್ಧದ ಸಂದರ್ಭ ಮಾಡಿದ ಬಲಿದಾನದ ಸ್ಮರಣಾರ್ಥವಾಗಿ ಬ್ರಿಟಿಷರು ಇದನ್ನು ನಿರ್ಮಿಸಿದರು.  ಮೋಟ್ಫ್ರಾನ್ ನ ಸುತ್ತಲಿರುವ ನಿವೇಶನವು ಲೆವ್ಡೂ (Lewduh) (ಅಥವಾ ಬಾರಾ ಬಜಾರ್) ಎಂದು ಕರೆಯಲ್ಪಡುತ್ತದೆ ಮತ್ತು ಇದು ಅಲ್ಲಿನ...

  + ಹೆಚ್ಚಿಗೆ ಓದಿ
 • 10ಸ್ಪ್ರೆಡ್ ಈಗಲ್ ಫಾಲ್ಸ್

  ಸ್ಪ್ರೆಡ್ ಈಗಲ್ ಫಾಲ್ಸ್ ಶಿಲ್ಲಾಂಗ್ ನ ಅತಿ ಅಗಲವಾದ ಜಲಪಾತಗಳಲ್ಲೊಂದಾಗಿದೆ.  ಪೊಲೊ ಮೈದಾನದಿಂದ ಕೇವಲ 3 ಕಿ. ಮೀ. ದೂರದಲ್ಲಿರುವ ಈ ಜಲಪಾತವು, ಕಡಿದಾದ ಜಲಪಾತವಾಗಿದೆ.  ಬೆಟ್ಟದಿಂದ ನವಿರಾಗಿ ಹೊರಬರುವ ಜಲಪಾತವು, ನಿಧಾನವಾಗಿ ರಭಸವನ್ನು ಪಡೆದು, ಘರ್ಜಿಸುತ್ತಾ ಅಪಾರ ವೇಗದೊಂದಿಗೆ ಧುಮುಕುತ್ತದೆ.  ಸರೋವರವು...

  + ಹೆಚ್ಚಿಗೆ ಓದಿ
 • 11ಸ್ವೀಟ್ ಫಾಲ್ಸ್

  ಸ್ವೀಟ್ ಫಾಲ್ಸ್

  ಸ್ವೀಟ್ ಫಾಲ್ಸ್ ಎಂಬುದು ಶಿಲ್ಲಾಂಗ್ ನ ಅತಿ ಮೊನಚಾದ ಮತ್ತು ಸುಂದರವಾದ ಜಲಪಾತವಾಗಿದೆ.  ಸ್ಥಳೀಯವಾಗಿ ಇದನ್ನು ವೈಟ್‍ಡೆನ್ ಎಂದು ಕರೆಯುತ್ತಾರೆ.  ಈ ಜಲಪಾತವು 96 ಮೀ. ಗಳಷ್ಟು ಎತ್ತರದಿಂದ, ಕೆಳಗಡೆ ಇರುವ ಕಪ್ಪು ಬಂಡೆಗಳ ಮೇಲೆ ಧುಮುಕುತ್ತದೆ ಮತ್ತು ವಿವಿಧ ಹಂತಗಳಲ್ಲಿ ಸಣ್ಣ ಸಣ್ಣ ಶಾಖೆಗಳಾಗಿ...

  + ಹೆಚ್ಚಿಗೆ ಓದಿ
 • 12ಶಿಲ್ಲಾಂಗ್ ಗಾಲ್ಫ್ ಕೋರ್ಸ್

  ಪೂರ್ವದ ಗ್ಲೆನ್‍ಇಗಲ್ (Gleneagle) ಎಂದೇ ಗುರುತಿಸಲಾಗುವ ಶಿಲ್ಲಾಂಗ್ ನ ಗಾಲ್ಫ್ ಆಟದ ಮೈದಾನ.  ಶಿಲ್ಲಾಂಗ್ ನ ಗಾಲ್ಫ್ ಕ್ರೀಡಾ ಮೈದಾನವು ನಗರದ ಹೃದಯ ಭಾಗದಿಂದ 3 ಕಿ. ಮೀ. ದೂರದಲ್ಲಿದ್ದು, ಇದು ಅಸಂಖ್ಯಾತ ಜನಸಮೂಹವನ್ನು ಸೆಳೆಯುತ್ತದೆ.  ಗಾಲ್ಫ್ ಲಿಂಕ್ಸ್ ಎಂಬುದಾಗಿ ಸ್ಥಳೀಯರಿಂದ ಜನಪ್ರಿಯವಾಗಿ...

  + ಹೆಚ್ಚಿಗೆ ಓದಿ
 • 13ಚಿಟ್ಟೆಗಳ ಸಂಗ್ರಹಾಲಯ (Butterfly Museum)

  ಚಿಟ್ಟೆಗಳ ಸಂಗ್ರಹಾಲಯ (Butterfly Museum)

  ಭಾರತದಲ್ಲಿ, ಚಿಟ್ಟೆಗಳಿಗಾಗಿಯೇ ಮೀಸಲಾಗಿರುವ ಏಕೈಕ ಸಂಗ್ರಹಾಲಯವು ಚಿಟ್ಟೆಗಳ ಸಂಗ್ರಹಾಲಯವಾಗಿದೆ (Butterfly Museum).  ಖಾಸಗಿ ಮಾಲಕತ್ವದಲ್ಲಿ ಉಸ್ತುವಾರಿಗೊಳ್ಳಲ್ಪಡುತ್ತಿರುವ ಇದು, ಅಸಂಖ್ಯಾತ ಚಿಟ್ಟೆಗಳ ಸಂಗ್ರಹಾಗಾರವಾಗಿದೆ.  ಈ ಸಂಗ್ರಹಾಲಯವು, ಶಿಲ್ಲಾಂಗ್ ನ ಪ್ರಮುಖ ಶಾಪಿಂಗ್ ತಾಣವಾದ ಪೊಲೀಸ್ ಬಜ಼ಾರ್...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
08 Aug,Sat
Return On
09 Aug,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
08 Aug,Sat
Check Out
09 Aug,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
08 Aug,Sat
Return On
09 Aug,Sun
 • Today
  Shillong
  22 OC
  72 OF
  UV Index: 5
  Patchy rain possible
 • Tomorrow
  Shillong
  16 OC
  60 OF
  UV Index: 5
  Patchy rain possible
 • Day After
  Shillong
  16 OC
  61 OF
  UV Index: 5
  Patchy rain possible