Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿಲ್ಲಾಂಗ್ » ಆಕರ್ಷಣೆಗಳು » ಶಿಲ್ಲಾಂಗ್ ನ ಗಿರಿ ಶೃಂಗ

ಶಿಲ್ಲಾಂಗ್ ನ ಗಿರಿ ಶೃಂಗ, ಶಿಲ್ಲಾಂಗ್

2

ಶಿಲ್ಲಾಂಗ್ ಗಿರಿ ಶೃಂಗ ಇದು ಅತಿ ಎತ್ತರದ ವೀಕ್ಷಣಾ ಸ್ಥಳವಾಗಿದ್ದು, ಇದು ಶಿಲ್ಲಾಂಗ್ ನ ಸುಂದರ ಪರ್ವತ ಧಾಮದಲ್ಲಿದೆ.  ಶಿಲ್ಲಾಂಗ್ ಗಿರಿ ಶೃಂಗ ಇದು ಸಮುದ್ರ ಮಟ್ಟದಿಂದ 1966 ಮೀಟರ್ ಗಳಷ್ಟು ಎತ್ತರದಲ್ಲಿದ್ದು, ಸಂಪೂರ್ಣ ಶಿಲ್ಲಾಂಗ್ ನಗರವನ್ನು ವೀಕ್ಷಿಸಲು, ಅತ್ಯುತ್ತಮ ಸ್ಥಳವಾಗಿದೆ.  ಇದು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರಿಂದ ಭೇಟಿ ನೀಡಲ್ಪಡುವ ನಗರದ ಪ್ರವಾಸಿ ತಾಣಗಳಲ್ಲೊಂದಾಗಿದ್ದು, "ಈಶಾನ್ಯ ಭಾರತದ ಸ್ಕಾಟ್ಲೆಂಡ್" ನ ಕಲೈಡೊಸ್ಕೊಪಿಕ್ (ವಿವಿಧ ಚಿತ್ರದರ್ಶಕಗಳು) ನೋಟವನ್ನು ಸವಿಯಲು ಈ ಪ್ರದೇಶಕ್ಕೆ ಪ್ರವಾಸಿಗರು ಲಗ್ಗೆ ಇಡುತ್ತಾರೆ.

ಇತಿಹಾಸ ತಜ್ಞರ ಪ್ರಕಾರ, ಶಿಲ್ಲಾಂಗ್ ಎಂಬ ಹೆಸರನ್ನು, ಈ ನಗರವು, ಈ ಪರ್ವತದ ಕಾರಣದಿಂದಾಗಿ ಪಡೆದುಕೊಂಡಿದೆ.  ಇಲ್ಲಿನ ಬುಡಕಟ್ಟು ಜನಾಂಗದ ನಂಬಿಕೆಯ ಪ್ರಕಾರ, ಅವರ ಕ್ಷೇತ್ರ ದೇವತೆ ‘ಲೈಶಿಲ್ಲಾಂಗ್’, ಈ ಪರ್ವತಧಾಮದಲ್ಲಿ ವಾಸವಿದ್ದು, ಇಡೀ ನಗರವನ್ನು ಕಾಯುತ್ತಾಳೆ ಮತ್ತು ಜನರನ್ನು ಎಲ್ಲಾ ದುಷ್ಠಶಕ್ತಿಗಳಿಂದ ರಕ್ಷಿಸುತ್ತಾಳೆ. ಮಿಲ್ಲಿಯೆಮ್ ನ ಆಧ್ಯಾತ್ಮಿಕ ಪಾದ್ರಿಯೋರ್ವರು ಈ ಪರ್ವತಧಾಮದಲ್ಲಿರುವ ಮಂದಿರವೊಂದರಲ್ಲಿ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ.  ಶಿಲ್ಲಾಂಗ್ ಗಿರಿ ಶೃಂಗ ನ ಮಹೋನ್ನತ ನೋಟ ಮಾತ್ರವಲ್ಲದೇ, ಭಾರತೀಯ ವಾಯು ಸೇನೆಯ ರಾಡಾರ್ ಸಹ ಇಲ್ಲಿದೆ.  ಈ ಎತ್ತರವಾದ ವೀಕ್ಷಣಾ ಸ್ಥಳವು, ಭಾರತೀಯ ವಾಯು ಸೇನೆಯ ಪ್ರಾಂಗಣದಲ್ಲಿಯೇ ಇದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat