Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿಲ್ಲಾಂಗ್ » ಆಕರ್ಷಣೆಗಳು » ಸ್ಥಳೀಯ ಸಂಸ್ಕೃತಿಗಳ ಕೇಂದ್ರ ಡಾನ್ ಬೊಸ್ಕೊ

ಸ್ಥಳೀಯ ಸಂಸ್ಕೃತಿಗಳ ಕೇಂದ್ರ ಡಾನ್ ಬೊಸ್ಕೊ, ಶಿಲ್ಲಾಂಗ್

1

ಸ್ಥಳೀಯ ಸಂಸ್ಕೃತಿಗಳ ಡಾನ್ ಬೊಸ್ಕೊ ಕೇಂದ್ರವು ಏಷಿಯಾದಲ್ಲಿಯೇ ಅತಿ ದೊಡ್ಡ ಸಾಂಸ್ಕೃತಿಕ ಸಂಗ್ರಹಾಲಯವಾಗಿದ್ದು, ಇದು ಈಶಾನ್ಯ ರಾಜ್ಯಗಳ ಶ್ರೀಮಂತ ಸಂಸ್ಕೃತಿಯನ್ನು ಅನಾವರಣಗೊಳಿಸುತ್ತದೆ.  ಈಶಾನ್ಯ ಭಾರತದ ಎಲ್ಲಾ 7 ರಾಜ್ಯಗಳ ಕರಕುಶಲ ವಸ್ತುಗಳು, ಉಡುಗೆತೊಡುಗೆ, ಅಲಂಕಾರಿಕ ಆಭರಣಗಳು, ಆಯುಧಗಳು, ಮತ್ತು ಅಪರೂಪದ ಛಾಯಾಚಿತ್ರಗಳ ವಿಶಾಲ ಶ್ರೇಣಿಯ ಸಂಗ್ರಹವನ್ನು ಇಲ್ಲಿ ಪ್ರವಾಸಿಗರು ವೀಕ್ಷಿಸಬಹುದು.

ಸ್ಯಾಕ್ರೆಡ್ ಹಾರ್ಟ್ ಚರ್ಚ್ ನ ಪ್ರಾಂಗಣದಲ್ಲಿದ್ದು, ಸಲೇಷಿಯನ್ ಆರ್ಡರ್ ಆಫ್ ದಿ ಕ್ಯಾಥೋಲಿಕ್ ಚರ್ಚ್ ನಿಂದ ನಡೆಸಲ್ಪಡುವ "ಸ್ಥಳೀಯ ಸಂಸ್ಕೃತಿಗಳ ಕೇಂದ್ರ ಡಾನ್ ಬೊಸ್ಕೊ" ವು ಪ್ರಾದೇಶಿಕವಾಗಿ  ಡಾನ್ ಬೊಸ್ಕೊ ಎಂದು ಕರೆಯಲ್ಪಡುತ್ತದೆ.  ಇಲ್ಲಿ ಕರಕುಶಲ ವಸ್ತುಗಳು ಏಳು ಅಂತಸ್ತಿನ ಭವ್ಯ ಕಟ್ಟಡದ 17 ಗ್ಯಾಲರಿಗಳಲ್ಲಿ ಹರಡಿದೆ.  ಪ್ರತಿ ಗ್ಯಾಲರಿಯು, ಈಶಾನ್ಯ ಭಾರತದ ರಾಜ್ಯಗಳ ಸಂಸ್ಕೃತಿಯ ವಿಭಿನ್ನ ಆಯಾಮಕ್ಕೆ, ವಿಭಿನ್ನ ಪ್ರಕಾರಕ್ಕೆ, ಅರ್ಪಿತವಾಗಿದ್ದು, ಪ್ರವಾಸಿಗರು ಆಯುಧಗಳು, ಉಡುಗೆತೊಡುಗೆ ಮಾತು ಆಭರಣಗಳು, ವಿವಿಧ ಕಲಾತ್ಮಕ ಬುಟ್ಟಿಗಳು, ಅಲ್ಕೋವ್ ಗಳು (ಲತಾಮಂಟಪ), ಮತ್ತು ಭಾಷೆಗಳಿಗೆ ಸಂಬಂಧಿಸಿದ ಗ್ಯಾಲರಿಗಳಿಗೆ ಭೇಟಿ ನೀಡಬಹುದು.

ಈ ವಸ್ತು ಸಂಗ್ರಹಾಲಯದ ಅತಿ ಪ್ರಮುಖ ಆಕರ್ಷಣೆಯು ಆಕಾಶನಡಿಗೆ (Sky walk) ಆಗಿದ್ದು, ಇದು ಪುಳಕಿತ, ರೋಮಾಂಚನಗೊಳಿಸುವಂತಹ ರೀತಿಯಲ್ಲಿ ಶಿಲ್ಲಾಂಗ್ ನಗರದ ಒಂದು ನೋಟವನ್ನು ಒದಗಿಸುತ್ತದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue