Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿಲ್ಲಾಂಗ್ » ಆಕರ್ಷಣೆಗಳು » ಸ್ಪ್ರೆಡ್ ಈಗಲ್ ಫಾಲ್ಸ್

ಸ್ಪ್ರೆಡ್ ಈಗಲ್ ಫಾಲ್ಸ್, ಶಿಲ್ಲಾಂಗ್

2

ಸ್ಪ್ರೆಡ್ ಈಗಲ್ ಫಾಲ್ಸ್ ಶಿಲ್ಲಾಂಗ್ ನ ಅತಿ ಅಗಲವಾದ ಜಲಪಾತಗಳಲ್ಲೊಂದಾಗಿದೆ.  ಪೊಲೊ ಮೈದಾನದಿಂದ ಕೇವಲ 3 ಕಿ. ಮೀ. ದೂರದಲ್ಲಿರುವ ಈ ಜಲಪಾತವು, ಕಡಿದಾದ ಜಲಪಾತವಾಗಿದೆ.  ಬೆಟ್ಟದಿಂದ ನವಿರಾಗಿ ಹೊರಬರುವ ಜಲಪಾತವು, ನಿಧಾನವಾಗಿ ರಭಸವನ್ನು ಪಡೆದು, ಘರ್ಜಿಸುತ್ತಾ ಅಪಾರ ವೇಗದೊಂದಿಗೆ ಧುಮುಕುತ್ತದೆ.  ಸರೋವರವು ಶಾಂತವಾಗಿದ್ದು, ಅದೇ ಸಮಯದಲ್ಲಿ ಕಲರವಗೈಯುತ್ತಾ, ಮನತಣಿಸುವ ದೃಶ್ಯವನ್ನುಂಟು ಮಾಡುತ್ತದೆ.  ಬಂಡೆಗಳ ಮೇಲೆ ಬೀಳುವ ನೀರು, ಇಬ್ಬಾಗವಾಗುತ್ತದೆ.

ಈ ಜಲಪಾತವು ಈಗಲ್ ಫಾಲ್ಸ್ ಎಂದು ಕರೆಯಲ್ಪಡಲು ಕಾರಣ, ಇದು ರೆಕ್ಕೆ ಬಿಚ್ಚಿದ ರಣಹದ್ದಿನಂತೆ ಗೋಚರಿಸುತ್ತದೆ.  ಇಲ್ಲಿನ ಸ್ಥಳೀಯ, ಖಾಸ್ ಬುಡಕಟ್ಟು ಜನಾಂಗದವರು ಈ ಜಲಪಾತವನ್ನು ಉರ್ಕಲಿಯರ್ ಫಾಲ್ಸ್ ಎಂದು ಕರೆಯುತ್ತಾರೆ ಮತ್ತು ಇದರ ಹಿನ್ನೆಲೆ, ನಂಬುಗೆ ಏನೆಂದರೆ, ಇಲ್ಲಿಯೇ 'ಕಾ ಲಯರ್' ಜಾರಿತು ಎಂಬುದಾಗಿ.  ಇಷ್ಟಾಗಿಯೂ ಕೂಡ, ಈ ಜಲಪಾತವು ಇಲ್ಲಿರುವ ಕಡಿದಾದ, ಜಾರುವ ಬಂಡೆಗಳಿಂದಾಗಿ ನಗರದ ಅತ್ಯಂತ ಅಪಾಯಕರ ಜಲಪಾತಗಳಲ್ಲೊಂದು ಎಂದು ಪರಿಗಣಿಸಲ್ಪಟ್ಟಿದೆ.

ಸ್ಪ್ರೆಡ್ ಈಗಲ್ ಫಾಲ್ಸ್ ಗಿರುವ ಮತ್ತೊಂದು ಹೆಸರೇ ಸತಿ ಜಲಪಾತ.  ಕೆಲವರ್ಷಗಳ ಹಿಂದಿನವರೆಗೂ ಸ್ಪ್ರೆಡ್ ಈಗಲ್ ಫಾಲ್ಸ್ ಗೆ ಸರಿಯಾದ ಸಂಪರ್ಕವಿರಲಿಲ್ಲ ಆ ಕಾರಣ, ಇದು ಪ್ರಸಿದ್ಧ ಪ್ರವಾಸಿ ತಾಣವಾಗಿರಲಿಲ್ಲ.  ಆದರೆ, ಈಗಿನ ದಿನಗಳಲ್ಲಿ, ಪ್ರವಾಸೋದ್ಯಮ ಇಲಾಖೆಯು ಈ ಜಲಪಾತವನ್ನು ಜನಪ್ರಿಯಗೊಳಿಸಲು ಬೇಕಾದ ಕ್ರಮಗಳನ್ನು ಕೈಗೊಂಡಿದೆ.  ಉತ್ತಮ ರಸ್ತೆಗಳು ನಿರ್ಮಾಣವಾಗುತ್ತಿದು, ಸುರಕ್ಷತೆಗೆ ಸಂಬಂಧಿಸಿದಂತೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat