Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿಲ್ಲಾಂಗ್ » ಆಕರ್ಷಣೆಗಳು » ಚಿಟ್ಟೆಗಳ ಸಂಗ್ರಹಾಲಯ (Butterfly Museum)

ಚಿಟ್ಟೆಗಳ ಸಂಗ್ರಹಾಲಯ (Butterfly Museum), ಶಿಲ್ಲಾಂಗ್

1

ಭಾರತದಲ್ಲಿ, ಚಿಟ್ಟೆಗಳಿಗಾಗಿಯೇ ಮೀಸಲಾಗಿರುವ ಏಕೈಕ ಸಂಗ್ರಹಾಲಯವು ಚಿಟ್ಟೆಗಳ ಸಂಗ್ರಹಾಲಯವಾಗಿದೆ (Butterfly Museum).  ಖಾಸಗಿ ಮಾಲಕತ್ವದಲ್ಲಿ ಉಸ್ತುವಾರಿಗೊಳ್ಳಲ್ಪಡುತ್ತಿರುವ ಇದು, ಅಸಂಖ್ಯಾತ ಚಿಟ್ಟೆಗಳ ಸಂಗ್ರಹಾಗಾರವಾಗಿದೆ.  ಈ ಸಂಗ್ರಹಾಲಯವು, ಶಿಲ್ಲಾಂಗ್ ನ ಪ್ರಮುಖ ಶಾಪಿಂಗ್ ತಾಣವಾದ ಪೊಲೀಸ್ ಬಜ಼ಾರ್ ನಿಂದ 2 ಕಿ.ಮೀ. ದೂರದ ರಿಯಾಸಮ್ಥಿಯಾ ಎಂಬಲ್ಲಿದೆ. ಈ ಸಂಗ್ರಹಾಲಯದಲ್ಲಿ ಕೆಲವು ಅತಿ ಅಪರೂಪದ ಪ್ರಭೇದಗಳ ಚಿಟ್ಟೆಗಳಿವೆ.  ಚಿಟ್ಟೆಗಳಿಗಾಗಿಯೇ ವಿಶೇಷವಾದ ರೀತಿಯಲ್ಲಿ ನಿರ್ಮಾಣಗೊಂಡ ಈ ಸಂಗ್ರಹಾಲಯದಲ್ಲಿ ವಿವಿಧ ವರ್ಣಮಯ ಚಿಟ್ಟೆಗಳನ್ನು ಕಾಣಬಹುದು.   

ಚಿಟ್ಟೆಗಳನ್ನು ಪೋಷಿಸುವ ಕಾರ್ಯಕ್ರಮಕ್ಕೂ, ಅವುಗಳ ಸಂತಾನೋತ್ಪತ್ತಿಯ ವ್ಯವಸ್ಥಿತ ನಿಯಂತ್ರಣಕ್ಕೂ ಕೂಡ  ಈ ಸಂಗ್ರಹಾಲಯವು ಪ್ರಸಿದ್ಧ.  ಕೇವಲ ವಾಣಿಜ್ಯ ಕಾರಣಕ್ಕಾಗಿ ಆರoಭಗೊಂಡ ಈ ಚಿಟ್ಟೆಗಳ ಸಂಗ್ರಹಾಲಯವು, ಇಂದು ಒಂದು ಸಂಪೂರ್ಣ, ಸುಸಜ್ಜಿತ, ಚಿಟ್ಟೆಗಳ ಸಮಗ್ರ ಅಧ್ಯಯನ ಕೇಂದ್ರವಾಗಿ ರೂಪುಗೊಂಡಿದೆ.  ಅಪರೂಪದ, ವಿವಿಧ ಚಿಟ್ಟೆಗಳ ಪ್ರಭೇದಗಳನ್ನು ಸಂರಕ್ಷಿಸುವ ಜೊತೆಗೆ, ಚಿಟ್ಟೆಗಳ ಜೀವನ ಚಕ್ರದ ಸಮಗ್ರ ಚಿತ್ರಣವನ್ನೂ ಸಹ ಇಲ್ಲಿ ಕಾಣಬುದು.  ಸ್ಥಳೀಯವಾಗಿ ಲಭ್ಯವಿರುವ ಟ್ಯಾಕ್ಸಿಗಳ ಮೂಲಕ ಪ್ರವಾಸಿಗರು ಬಟರ್ ಫ್ಲೈ ಮ್ಯೂಸಿಯಮ್ ಅನ್ನು ತಲುಪಬಹುದು.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue