Search
  • Follow NativePlanet
Share
ಮುಖಪುಟ » ಸ್ಥಳಗಳು » ರೋಹ್ಟಕ್ » ಆಕರ್ಷಣೆಗಳು » ಖೋಖರ ಕೋಟೆ

ಖೋಖರ ಕೋಟೆ, ರೋಹ್ಟಕ್

1

ಖೋಖರ ಇವರನ್ನು ಖೋಖರ ಅಥವಾ ಖೋಖಲ ಎಂದು ಸಹ ಕರೆಯುತ್ತಾರೆ. ಇದು ಜಾಟ ಸಮುದಾಯದ ಪ್ರಮುಖ ಪಂಗಡವಾಗಿದೆ. ಇವರು ಕೇವಲ ಹರಿಯಾಣದಲ್ಲಿ ಮಾತ್ರ ಕಂಡುಬರುವುದಿಲ್ಲ. ಪಂಜಾಬ, ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿಯೂ ಸಹ ಇವರು ಕಂಡು ಬರುತ್ತಾರೆ. ಇನ್ನೊಂದು ಆಸಕ್ತಿಕರ ವಿಷಯ ಏನೆಂದರೆ ನೀವು ಮುಸ್ಲಿಮರಲ್ಲಿಯೂ ಖೋಖರ ಪಂಗಡದವರನ್ನು ಕಾಣಬಹುದು. ಅವರನ್ನು ಭಕ್ಷಿಸ, ಮಲ್ಲಿಕ, ಜುನೇಜಾ ಮತ್ತು ಕಾಕ್ಕರ ಮತ್ತು ಪಂಡಿತ ಎಂಬ ಹೆಸರಿನಿಂದ ಗುರುತಿಸಲ್ಪಡುತ್ತಾರೆ. ಇವರನ್ನು ನೀವು ಭಾರತ , ಪಾಕಿಸ್ತಾನ ಅಪಘಾನಿಸ್ತಾನ ದೇಶಗಳಲ್ಲಿ  ಮತ್ತು ಬಲೂಚಿಸ್ತಾನ ಪ್ರಾಂತ್ಯದಲ್ಲಿ ಕಾಣಬಹುದು. ಹಿಂದು ಮತ್ತು ಮುಸ್ಲಿಮ ಸಮುದಾಯದ ಎರಡರಲ್ಲಿಯೂ ಈ ಸಮುದಾಯದವರನ್ನು ಕಂಡು ಬರುತ್ತಾರೆ.

ಒಂದು ನಂಬಿಕೆಯ ಪ್ರಕಾರ ಖೋಖರ ಜಾಟ ಸಮುದಾಯವು ನಾಗವಂಶಿ ಕಾರ್ಕೋಟಕ ಮೂಲವನ್ನು ಹೊಂದಿದೆ. ಈ ಖೋಖರರು ರಾಯ , ಮಥುರ ಮತ್ತು ಸಿಂಧ ರಾಜ್ಯವನ್ನು ಸಹ ಆಳಿದ್ದರು. ಸಿಖ ಗುರು ಹರಗೋವಿಂದರ ಅನುಯಾಯಿಯಾಗಿದ್ದ ಭಾಯಿ ರೂಪ ಚಂದರು ಸಹ ಖೋಖರ ಸಮುದಾಯದವರಾಗಿದ್ದರು.

ಖೋಖರ ಕೋಟೆಯು ಖೋಖರರಿಂದ ರೋಹ್ಟಕ ಜಿಲ್ಲೆಯಲ್ಲಿ ನಿರ್ಮಾಣಗೊಂಡಿದೆ. ಇದು ಅಂದಿನ ಕಾಲದಲ್ಲಿ ವೈಭವ ಮತ್ತು ಅಸಾಧಾರಣತೆಯಿಂದ ಕೂಡಿತ್ತು. ಆದರೆ ಇಂದು ಇದು ನಿರ್ಲಕ್ಷ್ಯಕ್ಕೆ ಒಳಗಾಗಿದೆ.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri