Search
  • Follow NativePlanet
Share
ಮುಖಪುಟ » ಸ್ಥಳಗಳು » ರೋಹ್ಟಕ್ » ಆಕರ್ಷಣೆಗಳು » ಅಸ್ಥಲ ಬೋಹರ

ಅಸ್ಥಲ ಬೋಹರ, ರೋಹ್ಟಕ್

1

ಆಸ್ಥಲ ಬೋಹರ ಒಂದು ಮಠ, ಆಶ್ರಮ ಅಥವಾ ಗುರು ಗೋರಖ ನಾಥರ ಅನುಯಾಯಿಗಳ ಆಧ್ಯಾತ್ಮಿಕ ವಾಸಸ್ಥಾನವಾಗಿದೆ. ಇಲ್ಲಿ ನೀವು ಧಾರ್ಮಿಕ ಪ್ರಾಮುಖ್ಯತೆ ಇರುವ ಸ್ಮಾರಕಗಳು, ಪ್ರಾಚೀನ ಸಂಶೋಧನೆಗಳು, ಕೆತ್ತಿದ ವಿಗ್ರಹಗಳು, ಗ್ರಂಥಗಳು, ಪುಸ್ತಕಗಳನ್ನು ಕಾಣಬಹುದು. ಇವರು ಶಿವನ ಆರಾಧಕರಾಗಿದ್ದಾರೆ. ಈ ಮಠವು ರೋಹ್ಟಕ ಮತ್ತು ದೆಹಲಿ ಹೆದ್ದಾರಿ ಸಂಖ್ಯೆ 10 ರಿಂದ, ರೋಹ್ಟಕನ ಪೂರ್ವ ಭಾಗದಲ್ಲಿ ಸುಮಾರು 7 ಕೀಲೊ ಮೀಟರ ದೂರದಲ್ಲಿದೆ.

ಜಾನಪದದ ಪ್ರಕಾರ ಪೂರನ ಭಗತ ಇದುವ ಸಿಯಾಲಕೋಟದ ವಾಸಿಗಳಾಗಿದ್ದರು. ಈಗ ಇದು ಪಾಕಿಸ್ತಾನದಲ್ಲಿದೆ. ಇವರು ಗುರು ಗೋರಖನಾಥರ ಅನುಯಾಯಿಗಳಾಗಿದ್ದರು. ಇವರು ಕೂಡ ಅಸ್ಥಲ ಬೋಹರಕ್ಕೆ ಭೇಟಿ ನೀಡಿದ್ದರು. ಅವರಿಗೆ ಈ ಸ್ಥಳವು ಎಷ್ಟು ನೆಮ್ಮದಿಯನ್ನು ನೀಡಿತೆಂದರೆ ಅವರು ತಮ್ಮಂತಹ ಸಮಾನಸ್ಕಂದರಿಗಾಗಿ ಇಲ್ಲಿ ಧ್ಯಾನವನ್ನು ಮಾಡಲು, ಶಾಸ್ಟ್ರೋಕ್ತವಾಗಿ ಧಾರ್ಮಿಕ ಆಚರಣೆಗಳನ್ನು ಕೈಗೊಳ್ಳಲು ಅವರು ಮಠವನ್ನು ನಿರ್ಮಿಸಿದರು.  ಈ ಮಠವು ಕೆಲವು ಸಮಯದವರೆಗೂ ನಿರ್ಲಕ್ಷ್ಯಕ್ಕೆ ಒಳಪಟ್ಟಿತ್ತು, ಆದರೆ ಮುಂದೆ ಸಂತರಾದ ಬಾಬಾ ಮಸ್ತನಾಥರ ನೇತ್ರತ್ವದಲ್ಲಿ ಈ ಮಠವು ಪುನರಜ್ಜೀವನ ಕಂಡಿತು. ಇವರೊಬ್ಬರು ಪ್ರತಿಷ್ಟಿತ ಸಂತರಾಗಿದ್ದು , ಸುಧಾರಣಾವಾದಿಗಳಾಗಿದ್ದರು. ಗೋರಖನಾಥರ ಪಂಥಕ್ಕೆ ಸೇರಿದ ಇವರು ಈ ಸ್ಥಳಕ್ಕೆ 1791 ರಲ್ಲಿ ಬಂದರು.

ಇಲ್ಲಿ ನೀವು ಧಾರ್ಮಿಕ ಪ್ರಾಮುಖ್ಯತೆ ಇರುವ ಸ್ಮಾರಕಗಳು, ಪ್ರಾಚೀನ ಸಂಶೋಧನೆಗಳು, ಕೆತ್ತಿದ ವಿಗ್ರಹಗಳು, ಗ್ರಂಥಗಳು, ಪುಸ್ತಕಗಳನ್ನು ಕಾಣಬಹುದು. ಈ ಸ್ಥಳವು ಪವಿತ್ರವಾಗಿದ್ದು ನಾಥ ಪಂಥದವರಿಂದ ಶ್ರದ್ಧೆಯಿಂದ ಪೂಜಿಸಲ್ಪಡುತ್ತಿತ್ತು. ವಿಶೇಷವಾಗಿ ಖನಪಡ ಯೋಗಿಗಳು ಈ ಸ್ಥಳವನ್ನು ಹೆಚ್ಚು ಪರಿಶುದ್ಧಗೊಳಿಸಿದರು.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat