Search
  • Follow NativePlanet
Share
ಮುಖಪುಟ » ಸ್ಥಳಗಳು » ಮಹಾಬಲಿಪುರಂ » ಆಕರ್ಷಣೆಗಳು » ಸಮುದ್ರ ತೀರದ ದೇವಸ್ಥಾನ

ಸಮುದ್ರ ತೀರದ ದೇವಸ್ಥಾನ, ಮಹಾಬಲಿಪುರಂ

9

ಸಮುದ್ರ ತೀರದ ದೇವಸ್ಥಾನವನ್ನು ಸುಮಾರು ಕ್ರಿ.ಶ 700 ರಿಂದ 728 ರ ಸುಮಾರಿಗೆ ನಿರ್ಮಿಸಿರಬಹುದು. ಇದಕ್ಕೆ ಈ ಹೆಸರು ಕೊಡಲು ಕಾರಣ ಇದು ಬಂಗಾಳಕೊಲ್ಲಿಯ ತೀರದಲ್ಲಿ ಸಮುದ್ರವನ್ನು ನೋಡುತ್ತ ನಿಂತಿದೆ. ಇದು ಒಂದು ಸುಂದರ ದೇವಾಲಯವಾಗಿದ್ದು, ಮಹಾಬಲಿಪುರಂನ ಸ್ಮಾರಕಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿದೆ. ಇದು ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿದೆ. ಇದು ದಕ್ಷಿಣ ಭಾರತದ ಅತ್ಯುತ್ತಮ ವಿನ್ಯಾಸವನ್ನು ಹೊಂದಿರುವ ಶಿಲಾ ದೇವಸ್ಥಾನಗಳ ಪೈಕಿ ಒಂದಾಗಿ ಸ್ಥಾನ ಪಡೆದಿದೆ.

ಈ ದೇವಾಲಯದ ಗರ್ಭಗುಡಿಯಲ್ಲಿ ವಿಷ್ಣುವನ್ನು ಪೂಜಿಸಿದರು ಒಂದು ಶಿವಲಿಂಗವನ್ನು ಸಹ ನಾವು ಇಲ್ಲಿ ನೋಡಬಹುದು. ಇದರ ಜೊತೆಗೆ ಕಲ್ಲಿನಲ್ಲಿ ಕೆತ್ತಲಾಗಿರುವ ಸಿಂಹವಾಹನಾರೂಢ ದುರ್ಗಾದೇವಿಯನ್ನು ಸಹ ನಾವು ನೋಡಬಹುದು. ಇಲ್ಲಿ ದೇವರುಗಳನ್ನು ಪೂಜಿಸುವಲ್ಲಿ ಅನೇಕತ್ವದ ತತ್ವವನ್ನು ಹೊಂದಲು ಧಾರ್ಮಿಕ ನಂಬಿಕೆಗಳ ಮತ್ತು ಅವಶ್ಯಕತೆಗಳಲ್ಲಿನ ಅನೇಕತೆಯಲ್ಲಿ ಏಕತೆಯನ್ನು ತರುವ ಉದ್ದೇಶ ಅಡಗಿದೆ. ಈ ನಿಟ್ಟಿನಲ್ಲಿ ಇದು ಈ ಪ್ರದೇಶವನ್ನು ಆಳಿದ ರಾಜರು ಹೇಗೆ ಧಾರ್ಮಿಕ ಸಹಿಷ್ಣುತೆಯನ್ನು ಇಲ್ಲಿ ಜಾರಿಗೆ ತಂದರು ಎಂಬ ಬಗ್ಗೆ ನಮಗೆ ಆಧಾರಗಳನ್ನು ಒದಗಿಸುತ್ತದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue