ಕುದುರೆಮುಖದಲ್ಲಿ ಇದೆಲ್ಲಾ ಪ್ರಸಿದ್ಧಿ ತಾಣಗಳು....
ಕುದುರೆಮುಖವು ಕರ್ನಾಟಕದ ಅತ್ಯುತ್ತಮ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಒಂದು ಪರ್ವತ ಶ್ರೇಣಿಯನ್ನು ಹೊಂದಿದೆ. ಪರ್ವತದ ಬಳಿ ಇರುವ ಒಂದು ಸಣ್ಣ ಗಿರಿಧಾಮ ಅತ್ಯಂತ ಅಕರಷಣಿವಾಗಿದೆ. ಕುದುರೆಮುಖ ಎಂಬ ಹೆಸರು...
ದಾವಣಗೆರೆಯಲ್ಲಿ ಬೆಣ್ಣೆದೋಸೆ ಮಾತ್ರವಲ್ಲ ಇನ್ನೆನೆಲ್ಲಾ ಫೇಮಸ್ ನೋಡಿ
ದಾವಣಗೆರೆ ಎಂದ ತಕ್ಷಣ ನೆನಪಾಗೋದೇ ಬೆಣ್ಣೆದೋಸೆ. ಯಾಕೆಂದರೆ ದಾವಣಗೆರೆ ಬೆಣ್ಣೆ ದೋಸೆಗೆ ಫೇಮಸ್. ಈ ಬೆಣ್ಣೆ ದೋಸೆಯನ್ನು ಹೊರತುಪಡಿಸಿ ದಾವಣಗೆರೆಯಲ್ಲಿ ಇನ್ನೇನೆಲ್ಲಾ ಇದೆ ಅನ್ನೋದನ್ನು ತಿಳಿಯೋಣ. ದಾವಣಗೆರೆಯು ಕರ್ನಾಟಕದ ಒಂದು ಪ್ರಮುಖ...
ಸ್ವಯಂವಾಗಿ ಯಮನೇ ನಿರ್ಮಾಣ ಮಾಡಿರುವ ಸರೋವರವಿದು...
ಯಮನು ನಮ್ಮ ಪ್ರಾಣಗಳನ್ನು ತೆಗೆದುಕೊಳ್ಳುವ ದೇವನಾಗಿದ್ದಾನೆ. ಆದರೆ ಯಮನು ಕೇವಲ ತನ್ನ ಕಾರ್ಯವನ್ನು ಪಾರಿಪಾಲಿಸುತ್ತಿದ್ದಾನೆ. ಇದಕ್ಕೆ ಸೂತ್ರದಾರ ಆ ಲಯಕಾರನಾದ ಪರಮೇಶ್ವರ. ಪರಮಶಿವನು ಆದೇಶಿಸಿದಂತೆ ಯಮಧರ್ಮರಾಜನು ತನ್ನ ಕಾರ್ಯವನ್ನು...
ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಕೃಷ್ಣನ ನಗರಿಯಲ್ಲಿ ಆಚರಿಸಿದ್ರೆ ಹೇಗೆ?
ಸೆ.2 ರಂದು ದೇಶದಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತಿದೆ. ನೀವು ಈ ಬಾರಿಯ ಕೃಷ್ಣ ಜನ್ಮಾಷ್ಟಮಿಯನ್ನು ಎಲ್ಲಿ ಆಚರಿಸಬೇಕೆಂದಿದ್ದೀರಾ? ಹೆಚ್ಚಿನವರು ಜನ್ಮಾಷ್ಟಮಿಯನ್ನು ಮನೆಯಲ್ಲೇ ಪೂಜೆ, ವಿವಿಧ ಬಗೆಯ ಭಕ್ಷ್ಯಗಳನ್ನು...
ಹೈದರಾಬಾದ್‌ನ ದೈವಿಕ ಮಹತ್ವವುಳ್ಳ ಈ ದೇವಾಲಯಗಳಿಗೆ ಭೇಟಿ ನೀಡಿ
ಹೈದರಾಬಾದ್ ಪ್ರತೀ ಪ್ರಯಾಣಿಕರ ಗಮನಸೆಳೆಯುವಂತಹ ಒಂದು ಪ್ರವಾಸಿ ಸ್ಥಳವಾಗಿದೆ. ಇತಿಹಾಸ ಪ್ರಿಯರು, ಆಹಾರ ಪ್ರಿಯರು ಅಥವಾ ವಾಸ್ತುಶಿಲ್ಪದ ಬಗ್ಗೆ ಅರಿಯುವ ಉತ್ಸಾಹಿಗಳಾಗಿರಬಹುದು ಪ್ರತಿಯೊಬ್ಬರನ್ನು ಹೈದರಾಬಾದ್ ತನ್ನಲ್ಲಿಗೆ ಭೇಟಿ ಕೊಡುವ...
ಇದು ದೇಶದ ಅತ್ಯಂತ ಡೇಂಜರಸ್ ರಾಜ್ಯ; ಇಲ್ಲಿ ವಿಸ್ಕೀ, ಬಿಯರ್, ರಮ್ ಮಾತ್ರ ಕುಡಿಯಬಹುದು
ನಮ್ಮ ದೇಶದಲ್ಲಿರುವ ಎಲ್ಲಾ ರಾಜ್ಯಗಳಿಗಿಂತಲೂ ಅತ್ಯಂತ ಡೇಂಜರಸ್ ರಾಜ್ಯವೆಂದರೆ ಅದು ನಾಗಲ್ಯಾಂಡ್. ಇದು ದೇಶದ ಸಣ್ಣ ರಾಜ್ಯವಾಗಿದೆ. ನಾಗಲ್ಯಾಂಡ್‌ನ ರಾಜಧಾನಿ ಕೋಹಿಮಾ. ನಾಗಲ್ಯಾಂಡ್ ಬಗ್ಗೆ ನಿಮಗೇಷ್ಟು ಗೊತ್ತು?...
ಕ್ರಾಂತಿವನ :ಇಲ್ಲಿ ನೀವು ಭಗತ್‌ಸಿಂಗ್, ಮಂಗಲ್ ಪಾಂಡೆಯರನ್ನು ನೋಡಬಹುದು
ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯಲ್ಲಿ ಒಂದು ಕ್ರಾಂತಿವನದ ಇದೆ ಅನ್ನೋದು ನಿಮಗೆ ಗೊತ್ತಾ? ಇಲ್ಲಿ ಮಂಗಲ್ ಪಾಂಡೆ, ಚಂದ್ರಶೇಖರ್ ಆಜಾದ್ ಸೇರಿದಂತೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದಂತಹ ನೂರಾರು ಹುತಾತ್ಮರ ಹೆಸರಿನ ಮರಗಳನ್ನು ಕಾಣಬಹುದು.
ಕಾಲಸರ್ಪ ದೋಷವನ್ನು ಪರಿಹಾರ ಮಾಡುವ ಮಹಿಮಾನ್ವಿತವಾದ ದೇವಾಲಯವಿದು....
ಕೇರಳದ ಅತ್ಯಂತ ಅಪರೂಪದ ದೇವಾಲಯವೆಂದರೆ ವೆಟ್ಟಿಕೊಡ್ ನಾಗರಾಜ ದೇವಸ್ಥಾನ. ಈ ದೇವಾಲಯದ ನಿರ್ಮಾಣವು ಪರಶುರಾಮನಿಂದ ಮಾಡಲ್ಪಟ್ಟಿದೆ ಎಂದು ನಂಬಲಾಗಿದೆ.ಇನ್ನೂ ದೇವಾಲಯದ ನಿರ್ಮಾಣದ ಸಮಯದಲ್ಲಿ ತ್ರಿಮೂರ್ತಿಗಳು ಸಹಕಾರವನ್ನು ಒದಗಿಸಿದರು ಎಂದು...
ಶಿವಮೊಗ್ಗದ ಈ ಊರಲ್ಲಿ ಮಾತು ಸಂಸ್ಕೃತದಲ್ಲಿ, ಜಗಳಾನು ಸಂಸ್ಕೃತದಲ್ಲಿ
ಶಿವಮೊಗ್ಗದ ಮತ್ತೂರು ಎಂಬ ಊರಿನಲ್ಲಿ ಜನರು ಕೇವಲ ಸಂಸ್ಕೃತದಲ್ಲೇ ಮಾತನಾಡುತ್ತಾರೆ. ಸಣ್ಣ ಮಕ್ಕಳಿಂದ ಹಿಡಿದು ವೃದ್ಧರ ವರೆಗೆ ಯಾವುದೇ ಜಾತಿ, ಮತ ಭೇದವಿಲ್ಲದೆ ಎಲ್ಲರೂ ಸಂಸ್ಕೃತದಲ್ಲೇ ಮಾತನಾಡುತ್ತಾರೆ. ಇಲ್ಲಿನ ಜನರ ದಿನನಿತ್ಯದ ಭಾಷೆಯಾಗಿದೆ....
ಕೇರಳದಲ್ಲಿನ ಈ ಭಯಾನಕ ತಾಣದ ಬಗ್ಗೆ ಕೇಳಿದ್ದೀರಾ?
ಕೇರಳ ಅಂದರೆ ಹಚ್ಚ ಹಸಿರಿನ ಪ್ರಕೃತಿ ಸೌಂದರ್ಯ, ಹಿನ್ನೀರಿನ ಕೊಳಗಳು, ಬೋಟಿಂಗ್, ಅಲ್ಲಿನ ಸಂಸ್ಕೃತಿ ಇವೇ ನಮ್ಮ ಮನಸ್ಸಿಗೆ ಬರುವುದು. ಆದರೆ ಕೇರಳದ ಭಯಾನಕ ಸ್ಥಳದ ಬಗ್ಗೆ ಯಾವತ್ತಾದರೂ ಕೇಳಿದ್ದೀರಾ? ಕೇರಳದಲ್ಲಿ ನಿಮ್ಮನ್ನು ಬೆಚ್ಚಿಬೀಳಿಸುವ...
ಮಹಾರಾಷ್ಟ್ರದಲ್ಲಿರುವ ಪಿಸೋಲ್ ಕೋಟೆಗೊಮ್ಮೆ ಹೋಗಿ ಬನ್ನಿ
ಮಹಾರಾಷ್ಟ್ರದ ಕೋಟೆಗಳು ಕೇವಲ ಚಾರಣಕ್ಕೆ ಯೋಗ್ಯವಾದ ಹಾದಿಗಳನ್ನು ಹೊಂದಿರುವುದು ಮಾತ್ರವಲ್ಲದೆ ಸುತ್ತಲೂ ಸುಂದರವಾದ ಪರಿಸರವನ್ನು ಹೊಂದಿದ್ದು ಅನೇಕ ಆಸಕ್ತಿದಾಯಕ ಐತಿಹಾಸಿಕ ಸ್ಥಳಗಳನ್ನೂ ಹೊಂದಿದೆ. ಆದುದರಿಂದ ಈ ಸ್ಥಳಗಳು ಕೇವಲ ಇತಿಹಾಸ...
ಇಲ್ಲಿ ಹಾಲು, ಮೊಸರು ಫ್ರೀಯಾಗಿ ಸಿಗುತ್ತೆ, ದುಡ್ಡು ಕೊಡೋ ಅಗತ್ಯನೇ ಇಲ್ಲ
ಸಂಬಂಧಿಕರಿಗಿಂತ ನೆರೆಹೊರೆಯವರು ಮೊದಲು ಕಷ್ಟಕ್ಕೆ ಬರುತ್ತಾರೆ ಎನ್ನುವ ಮಾತಿದೆ. ಅದು ನಿಜಕ್ಕೂ ಸತ್ಯ ಎನ್ನಬಹುದು. ಈಗಿನ ಕಾಲದಲ್ಲಿ ಒಬ್ಬರು ಇನ್ನೊಬ್ಬರಿಗೆ ಸಹಾಯ ಮಾಡೋದೇ ಕಡಿಮೆ. ಅಂತಹದರಲ್ಲಿ ಗುಜರಾತ್‌ನ ಅಹಮದಾಬಾದ್‌ನಲ್ಲಿ...
ಶೃಂಗೇರಿಯಲ್ಲಿ ಈ ಪ್ರವಾಸಿ ತಾಣಗಳು ಕೂಡ ಇವೆಯೇ?
ಭಾರತೀಯ ಆಧ್ಯಾತ್ಮಿಕ ಪ್ರವಾಸದಲ್ಲಿ ಶೃಂಗೇರಿಯಲ್ಲಿನ ಶಾರದಾ ಪೀಠ ಹಾಗು ಅಲ್ಲಿರುವ ಶಾರದಾ ಮಾತೆ ದೇವಾಲಯವು ಅತ್ಯಂತ ಹೆಸರುವಾಸಿಯಾಗಿದೆ. ಕರ್ನಾಟಕದಲ್ಲಿನ ಪಶ್ಚಿಮ ದಿಕ್ಕಿನಲ್ಲಿರುವ ಈ ಪುಣ್ಯಕ್ಷೇತ್ರದ ಸಂದರ್ಶನಕ್ಕಾಗಿ ಕೇವಲ ಕರ್ನಾಟಕದ...
ವರ್ಷದ 365 ದಿನವೂ ಅನ್ನದಾನ ಇರುವ ಇಲ್ಲಿ ಮಸಿಯೇ ಪ್ರಸಾದ !
ನಮ್ಮ ದೇಶದಲ್ಲಿ ಎಷ್ಟೇಲ್ಲಾ ವಿಶೇಷ ದೇವಸ್ಥಾನಗಳಿವೆ, ವಿಶೇಷ ಪ್ರಸಾದವನ್ನು ನೀಡುವ ದೇವಾಲಯಗಳಿವೆ. ಒಂದೊಂದು ದೇವಸ್ಥಾನದ ಪ್ರಸಾದವು ವಿಭಿನ್ನವಾಗಿರುತ್ತದೆ. ಇಂದು ನಾವು ಕರ್ನಾಟಕದ ಮಂಗಳೂರಿನ ಬಂಟ್ವಾಳ ತಾಲೂಕಿನಲ್ಲಿರು ಬೋಳ್ಯಾರು ಶ್ರೀ ಮಜಿ...
1000 ರೂ. ಕೊಟ್ಟು ಈ ದೋಸೆ ತಿನ್ತೀರಾ? ಇದು ಬರೀ ಬೆಂಗ್ಳೂರಲ್ಲಷ್ಟೇ ಸಿಗೋದು
ದೋಸೆಯಲ್ಲಿ ಎಷ್ಟೆಲ್ಲಾ ವಿಧಗಳಿರುತ್ತೆ ಅಲ್ವಾ? ಆದರೆ ಬೆಂಗಳೂರಿನಲ್ಲಿ ಒಂದು ವಿಶೇಷ ದೋಸೆ ಇದೆ. ಇದು ನಿಮಗೆ ಬೇರೆಲ್ಲೂ ಕಾಣಸಿಗೋದಿಲ್ಲ. ಬೆಂಗಳೂರಿನಲ್ಲಿರುವ ಬಹಳಷ್ಟು ಜನರಿಗೆ ಈ ಬಗ್ಗೆ ಗೊತ್ತಿರಲಿಕ್ಕಿಲ್ಲ ಅನ್ನಿಸುತ್ತೆ. ಹಾಗಾದ್ರೆ...
ಬೆಂಗಳೂರಿನ ತುರಾಹಳ್ಳಿ ಅರಣ್ಯಕ್ಕೆ ಹೋಗಿದ್ದೀರಾ?
ಬೆಂಗಳೂರಿನ ಸುತ್ತಮುತ್ತಲು ಕಾಡನ್ನು ನೋಡಿದ್ದೀರಾ? ಬೆಂಗಳೂರು ನಗರದಲ್ಲಿ ಕಾಡು ಕಾಣಸಿಗೋದು ಬಹಳ ಕಡಿಮೆ ಅಂತಾನೇ ಹೇಳಬಹುದು. ಅಭಿವೃದ್ಧಿಯ ಹೆಸರಿನಲ್ಲಿ ಕಾಡನ್ನು ನಾಶಮಾಡಲಾಗಿದೆ. ಹೀಗಿರುವಾಗ ಬೆಂಗಳೂರಿನಲ್ಲಿರುವ ತುರಾಹಲ್ಲಿ ಕಾಡಿನ ಬಗ್ಗೆ...
ಕರ್ನಾಟಕ ರಾಜ್ಯದ ಹೆಮ್ಮೆಯ ದೇವಾಲಯವಿದು....
ಭಾರತ ದೇಶವನ್ನು ಒಂದು ಆಧ್ಯಾತ್ಮಿಕವಾದ ದೇಶ ಎಂದು ಖ್ಯಾತಿ ಪಡೆದಿದೆ. ಇಲ್ಲಿರುವ ದೇವಾಲಯಗಳು ಬೇರೆ ಎಲ್ಲೂ ನಮಗೆ ಕಾಣಿಸುವುದಿಲ್ಲ. ಆದ್ದರಿಂದಲೇ ಭಾರತ ದೇಶದಲ್ಲಿನ ಪ್ರಜೆಗಳ ಜೀವನವಿಧಾನದಲ್ಲಿ ದೇವಾಲಯ ಒಂದು ಭಾಗವಾಗಿದೆ. ಇನ್ನು ಈ...
1ಮೀ.ಅಗಲ 3 ಮೀ.ಎತ್ತರದ ಗುಹೆಯ ಈ ಪುಣ್ಯಧಾಮಕ್ಕೆಬಗ್ಗಿಕೊಂಡು ಹೋಗೋ ತಾಕತ್ತಿದ್ಯಾ?
ಶಿವನಿಗೆ ಸಂಬಂಧಿಸಿ ಅನೇಕ ಧಾರ್ಮಿಕ ಕ್ಷೇತ್ರಗಳು ಪರ್ವತ ಪ್ರದೇಶದಲ್ಲೇ ಇವೆ. ಅಂತಹದ್ದೇ ಒಂದು ಕ್ಷೇತ್ರ ಜಮ್ಮುಕಾಶ್ಮೀರದ 140 ಕಿ.ಮಿ ಉತ್ತರದಲ್ಲಿ ಪರ್ವತಗಳಲ್ಲಿ ನೆಲೆಗೊಂಡಿದೆ. ಇಲ್ಲಿ ಶಿವನ ಒಂದು ಪ್ರಾಚೀನ ದೇವಾಲಯವಿದೆ. ಇದನ್ನು ಶಿವಕೋಡಿ...