Search
  • Follow NativePlanet
Share

ದಕ್ಷಿಣ ಭಾರತದ ಟಾಪ್ 7 ಜಲಪಾತಗಳು

ದಕ್ಷಿಣ ಭಾರತದ ಟಾಪ್ 7 ಜಲಪಾತಗಳು

ಭಾರತ ದೇಶವೆಂದರೆ ತನ್ನ ಸಂಸ್ಕøತಿಗೆ, ಸಂಪ್ರದಾಯಕ್ಕೆ ಹೆಸರುವಾಸಿಯಾಗಿರುವ ಪುಣ್ಯ ದೇಶ. ಇಲ್ಲಿ ಹಲವಾರು ಬಗೆ ಬೃಹತ್ ಕಟ್ಟಡಗಳು, ನಗರಗಳು, ದೇವಾಲಯಗಳು, ಪ್ರಕೃತಿ ರಮಣೀಯತೆ, ಆಭಯಾರಣ್ಯಗಳು ಇನ್ನೂ ಹಲವಾರು ಪ್ರವಾಸಿ ತಾಣಗಳಿಗೆ...
ಕಾರಣೀ ಮಠದಲ್ಲಿ ಮೂಶಿಕವೇ ಕಾಳಿ ದೇವತೆಯಂತೆ

ಕಾರಣೀ ಮಠದಲ್ಲಿ ಮೂಶಿಕವೇ ಕಾಳಿ ದೇವತೆಯಂತೆ

ಇಲಿಗಳನ್ನು ಕಂಡರೆನೇ ಓಡಿಹೋಗುತ್ತೇವೆ. ಅವೆನೂ ಮಾಡದೇ ಹೊದರು ಕೂಡ ಅವುಗಳನ್ನು ಕಂಡರೆ ಅದೇನೂ ಭಯ. ನಮ್ಮ ಮನೆಗೆ ಇನ್ನೊಂದು ಅತಿಥಿ ಬಂದಿದ್ದಾರಲ್ಲ ಎಂದು ಅಗಲು ರಾತ್ರಿ ಎಲ್ಲಾ ಯೋಚನೆ ಮಾಡಿ ಹೇಗಾದರೂ ಮಾಡಿ ಆ ಅತಿಥಿಯನ್ನು ಓಡಿಸಬೇಕಲ್ಲವೇ ಎಂದು...
ಲಡಾಖ್ ನ ವರ್ಣವೈವಿಧ್ಯಗಳು

ಲಡಾಖ್ ನ ವರ್ಣವೈವಿಧ್ಯಗಳು

ಭೂರಮೆಯ ಸಾಟಿಯಿಲ್ಲದ ದೃಶ್ಯಾವಳಿಗಳು, ಪರಿಪೂರ್ಣವಾದ ಸೌ೦ದರ್ಯ, ರುದ್ರರಮಣೀಯವಾದ ಭೂಪ್ರದೇಶಗಳು, ಅತ್ಯುನ್ನತವಾದ ಪರ್ವತ ಮಾರ್ಗಗಳು, ಸಹೃದಯದ ಸ್ನೇಹಮಯೀ ಸ್ಥಳೀಯರು - ಎರಡನೆಯ ಆಲೋಚನಯ ಅವಶ್ಯಕತೆಯೇ ಇಲ್ಲದೇ ಲಡಾಖ್ ಅನ್ನು ಬಣ್ಣಿಸುವ ಬಗೆ ಈ...
ಮೇಲುಕೋಟೆಯಲ್ಲಿನ ಸುಂದರವಾದ ಸ್ಥಳಗಳಿವು

ಮೇಲುಕೋಟೆಯಲ್ಲಿನ ಸುಂದರವಾದ ಸ್ಥಳಗಳಿವು

ಒಂದೇ ಸ್ಥಳದಲ್ಲಿ ಹಲವಾರು ಪ್ರವಾಸಿ ತಾಣಗಳನ್ನು ಕಾಣಬೇಕು ಎಂಬುದು ಸಾಮಾನ್ಯವಾಗಿ ಎಲ್ಲರ ಬಯಕೆಯಾಗಿರುತ್ತದೆ. ದೂರ ದೂರದ ಪ್ರಯಾಣಗಳಿಗಿಂತ ಒಂದೇ ಸೂರಿನಡಿ ಹಲವಾರು ಪ್ರವಾಸಿತಾಣಗಳನ್ನು ಸುತ್ತಿಬರಬೇಕು ಎಂಬುದಾದರೆ ಕರ್ನಾಟಕ ರಾಜ್ಯದ ಮಂಡ್ಯ...
ಅಮೃತಸರದಲ್ಲಿರುವ ಪಾರ್ಟಿಷನ್ ಮ್ಯೂಸಿಯ೦ ಗೆ ಭೇಟಿ ನೀಡಿರುವಿರಾ ?

ಅಮೃತಸರದಲ್ಲಿರುವ ಪಾರ್ಟಿಷನ್ ಮ್ಯೂಸಿಯ೦ ಗೆ ಭೇಟಿ ನೀಡಿರುವಿರಾ ?

ನೂತನವಾಗಿ ಸ್ವಾತ೦ತ್ರ್ಯವನ್ನು ಗಳಿಸಿಕೊ೦ಡ ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ಗಡಿಯೊ೦ದು ಉದ್ಭವಗೊ೦ಡಿದ್ದು ಸರಿಸುಮಾರು ಎಪ್ಪತ್ತು ವರ್ಷಗಳ ಹಿ೦ದೆ. ಮಾನವ ಜನಾ೦ಗದ ಇತಿಹಾಸದಲ್ಲಿಯೇ ಅತ್ಯ೦ತ ಮಹತ್ತರವಾದ ವಲಸೆಗಳಿಗೆ ಈ ದೇಶಗಳ ವಿಭಜನೆಯು...
ಪೋರ್ಟ್ ಬ್ಲೇರ್ ನ ಕುರಿತ೦ತೆ ಎಲ್ಲವೂ - ರಜಾ ಅವಧಿಯ ಪರಿಪೂರ್ಣ ತಾಣ

ಪೋರ್ಟ್ ಬ್ಲೇರ್ ನ ಕುರಿತ೦ತೆ ಎಲ್ಲವೂ - ರಜಾ ಅವಧಿಯ ಪರಿಪೂರ್ಣ ತಾಣ

ಬ೦ಗಾಳ ಕೊಲ್ಲಿಯಲ್ಲಿರುವ ಸು೦ದರವಾದ ಅ೦ಡಮಾನ್ ನಿಕೋಬಾರ್ ದ್ವೀಪ ಸಮೂಹಗಳ ರಾಜಧಾನಿ ನಗರವೇ ಪೋರ್ಟ್ ಬ್ಲೇರ್ ಆಗಿರುತ್ತದೆ. ತಾಳೆಮರಗಳಿ೦ದ ಮತ್ತು ನೀಲವರ್ಣದ ಜಲವುಳ್ಳ ಕಡಲಕಿನಾರೆಗಳಿ೦ದ ಕೂಡಿರುವ ಪೋರ್ಟ್ ಬ್ಲೇರ್, ಸ್ವರ್ಗಸದೃಶವಾಗಿರುವ...
ಕೊಡೈಕೆನಾಲ್‍ನಲ್ಲಿ ನೀವು ನೋಡಲೇಬೇಕಾದ ತಾಣಗಳು ಇವು..

ಕೊಡೈಕೆನಾಲ್‍ನಲ್ಲಿ ನೀವು ನೋಡಲೇಬೇಕಾದ ತಾಣಗಳು ಇವು..

ಅರಣ್ಯಕ್ಕೆ ಹೆಸರುವಾಸಿಯಾಗಿರುವ ತಾಣವೆಂದರೆ ಅದು ತಮಿಳುನಾಡಿನ ಕೊಡೈಕೆನಾಲ್. ಈ ಸುಂದರವಾದ ಪ್ರಕೃತಿಯು ಅತ್ಯಂತ ಮನಮೋಹಕವಾಗಿದ್ದು, ಎಲ್ಲರಿಗೂ ಇಷ್ಟವಾಗುವಂತಹ ತಾಣ ಕೊಡೈಕೆನಾಲ್. ಸ್ನೇಹಿತರು, ಕುಟುಂಬಿಕರು, ದಂಪತಿಗಳು ಹೀಗೆ ಹಲವಾರು...
ದಾಲ್ ಸರೋವರದ ಮೇಲಿನ ತೇಲಾಡುವ ಮಾರುಕಟ್ಟೆ.

ದಾಲ್ ಸರೋವರದ ಮೇಲಿನ ತೇಲಾಡುವ ಮಾರುಕಟ್ಟೆ.

ಜಗತ್ತಿನಾದ್ಯ೦ತ ಕೇವಲ ಬೆರಳೆಣಿಕೆಯಷ್ಟು ತೇಲು ಮಾರುಕಟ್ಟೆಗಳು ಅಸ್ತಿತ್ವದಲ್ಲಿದ್ದು, ಇವೆಲ್ಲವೂ ಇ೦ದಿಗೂ ಸರೋವರಗಳ ಮೇಲೆ ಕ್ರಿಯಾಶೀಲವಾಗಿವೆ. ವಿಯೆಟ್ನಾ೦ ದೇಶದಲ್ಲಿ ಕಾಯಿ ರಾ೦ಗ್ (Cai Rang) ಎ೦ಬ ಹೆಸರಿನ ತೇಲು ಮಾರುಕಟ್ಟೆಯಿದ್ದು,...
ಗೋಯ್ಚಾಲಾ ಚಾರಣ ಮಾರ್ಗದರ್ಶಿ - ಅಪಾರವಾದ ಶಕ್ತಿ, ಸಾಮರ್ಥ್ಯಗಳನ್ನು ಬೇಡುವ ಸಿಕ್ಕಿ೦ ನ ಈ ಚಾರಣದ ಕುರಿತ೦ತೆ ನೀವು ತಿಳಿದುಕೊ೦ಡಿರಬೇಕಾದ ಎಲ್ಲಾ ಸ೦ಗತಿಗಳು.

ಗೋಯ್ಚಾಲಾ ಚಾರಣ ಮಾರ್ಗದರ್ಶಿ - ಅಪಾರವಾದ ಶಕ್ತಿ, ಸಾಮರ್ಥ್ಯಗಳನ್ನು ಬೇಡುವ ಸಿಕ್ಕಿ೦ ನ ಈ ಚಾರಣದ ಕುರಿತ೦ತೆ ನೀವು ತಿಳಿದುಕೊ೦ಡಿರಬೇಕಾದ ಎಲ್ಲಾ ಸ೦ಗತಿಗಳು.

ಅಗಾಧ ಪ್ರಮಾಣದಲ್ಲಿ ಪ್ರಾಕೃತಿಕ ಸೌ೦ದರ್ಯವನ್ನೊಳಗೊ೦ಡಿರುವ ಕೌತುಕಮಯವಾದ ಭೂಮಿ ಈ ಸಿಕ್ಕಿ೦. ಅಗಾಧವಾಗಿರುವ ಕಾ೦ಚೆನ್ಜು೦ಗಾ ಪರ್ವತ ಶ್ರೇಣಿಗಳಿಗೆ ಸಿಕ್ಕಿ೦ ರಾಜ್ಯವೇ ತವರೂರಾಗಿದ್ದು, ಕಾ೦ಚೆನ್ಜು೦ಗಾವು ಜಗತ್ತಿನ ಮೂರನೆಯ ಅತೀ ಎತ್ತರದ...
ಗ್ವಾಲಿಯರ್ ಕೋಟೆಯ ಐತಿಹಾಸಿಕ ಸೊಬಗು: ಒಮ್ಮೆ ಭೇಟಿ ನೀಡಲೇಬೇಕಾದ ತಾಣ

ಗ್ವಾಲಿಯರ್ ಕೋಟೆಯ ಐತಿಹಾಸಿಕ ಸೊಬಗು: ಒಮ್ಮೆ ಭೇಟಿ ನೀಡಲೇಬೇಕಾದ ತಾಣ

ಕೋಟೆ ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವಂತಹದು. ಕೋಟೆಗಳಲ್ಲಿ ಮುಖ್ಯವಾಗಿ ಪ್ರಸಿದ್ಧಿಯನ್ನು ಪಟೆದಿರುವ ಕೋಟೆಯನ್ನು ಕಾಣಬೇಕು ಎಂಬ ಬಯಕೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಅಂತಹ ಕೋಟೆಗಳಲ್ಲಿ ಅತಿ ಮುಖ್ಯವಾದುದು ಗ್ವಾಲಿಯರ್ ಕೋಟೆ....
ಹೊಗೆನಕಲ್ ಜಲಪಾತವು ತನ್ನ ಅದ್ಭುತ ಸೊಬಗಿನಿಂದ ಮಂತ್ರ ಮುಗ್ಧರನ್ನಾಗಿದೇ ಬಿಡದು...

ಹೊಗೆನಕಲ್ ಜಲಪಾತವು ತನ್ನ ಅದ್ಭುತ ಸೊಬಗಿನಿಂದ ಮಂತ್ರ ಮುಗ್ಧರನ್ನಾಗಿದೇ ಬಿಡದು...

ಹೊಗೆನಕಲ್ ಜಲಪಾತವು ದಕ್ಷಿಣ ಭಾರತ ತಮಿಳುನಾಡು ರಾಜ್ಯದ ಧರ್ಮಪುರಿ ಜಿಲ್ಲೆಯಲ್ಲಿದೆ. ಈ ಸುಂದರವಾದ ಜಲಪಾತವು ಬೆಂಗಳೂರಿನಿಂದ ಸುಮಾರು 180 ಕಿ,ಮೀ ಮತ್ತು ಧರ್ಮಪುರಿನಿಂದ ಸುಮಾರು 46 ಕಿ,ಮೀ ದೂರದಲ್ಲಿದೆ. ಈ ಜಲಪಾತವು "ಭಾರತದ ನಯಾಗಾರಾ ಜಲಪಾತ"...
ದಕ್ಷಿಣ ದೆಹಲಿಯಲ್ಲಿರುವ ಸ೦ಜಯ್ ವ್ಯಾನ್ ನ ಕುರಿತಾದ ಭೀಭತ್ಸ ಕಥಾನಕ.

ದಕ್ಷಿಣ ದೆಹಲಿಯಲ್ಲಿರುವ ಸ೦ಜಯ್ ವ್ಯಾನ್ ನ ಕುರಿತಾದ ಭೀಭತ್ಸ ಕಥಾನಕ.

"ದೆವ್ವ", "ಭೂತ" "ಪಿಶಾಚಗ್ರಸ್ತ" ಅಥವಾ ಆ೦ಗ್ಲಭಾಷೆಯ "ಹಾ೦ಟೆಡ್" ಎ೦ಬ ಪದವು ಕೇಳಿದರೇ ಸಾಕು, ಎಲ್ಲರ ಕಿವಿಗಳೂ ನೆಟ್ಟಗಾಗಿಬಿಡುತ್ತವೆ. ಹಾ೦ಟೆಡ್ ಎ೦ಬ ಪದದೊಡನೆ ತಳುಕುಹಾಕಿಕೊ೦ಡಿರುವ ಸ೦ಗತಿಯು ಅದಾವುದೇ ಇರಲಿ, ಆ ಸ೦ಗತಿಯ೦ತೂ ತೀವ್ರತೆರನಾದ...
21,467 ಅಡಿ ಎತ್ತರದಲ್ಲಿರುವ ಗಂಗೋತ್ರಿ ಜಾಗೇಶ್ವರ ದೇವಾಲಯ!

21,467 ಅಡಿ ಎತ್ತರದಲ್ಲಿರುವ ಗಂಗೋತ್ರಿ ಜಾಗೇಶ್ವರ ದೇವಾಲಯ!

ಪರಮಶಿವನ ಜ್ಯೋತಿರ್ ಲಿಂಗಳಲ್ಲಿನ 8 ನೇದು ಜಾಗೇಶ್ವರ ದೇವಾಲಯ. ಉತ್ತರಖಂಡವನ್ನು "ಲ್ಯಾಂಡ್ ಆಫ್ ಗಾಡ್ಸ್" ಎಂದು ವರ್ಣಿಸುತ್ತಾರೆ. ಉತ್ತರಾಖಂಡ ರಾಜ್ಯದ ಅಲ್ಮೋರ ಜಿಲ್ಲೆಯಲ್ಲಿ ಜಾಗೇಶ್ವರ ದೇವಾಲಯವಿದೆ. ಅದ್ದರಿಂದಲೇ ಈ ಪ್ರದೇಶವನ್ನು "ಟೆಂಪುಲ್...
ಗೋವಾದಲ್ಲಿನ ಅತ್ಯಂತ ಭಯಾನಕವಾದ ಸ್ಥಳಗಳು ಇವೆ!

ಗೋವಾದಲ್ಲಿನ ಅತ್ಯಂತ ಭಯಾನಕವಾದ ಸ್ಥಳಗಳು ಇವೆ!

ಗೋವಾ ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಹೇಳಿ ಕೇಳಿ ಅದು ಪ್ರವಾಸಿತಾಣ. ದೇಶಗಳಿಂದಲೇ ಅಲ್ಲದೇ ವಿದೇಶಗಳಿಂದಲೂ ಕೂಡ ಗೋವಾಗೆ ಭೇಟಿ ನೀಡಲು ಬಯಸುತ್ತಾರೆ. ಗೋವಾ ಸುಂದರವಾದ ಬೀಚ್‍ಗಳಿಗೆ ಅತ್ಯಂತ ಪ್ರಸಿದ್ಧಿಯನ್ನು ಪಡೆದಿರುವ...
ವಜ್ರದ ಮಳೆ ಎಲ್ಲಿ ಬೀಳುತ್ತದೆ ಎಂಬುದು ನಿಮಗೆ ಗೊತ್ತೆ?

ವಜ್ರದ ಮಳೆ ಎಲ್ಲಿ ಬೀಳುತ್ತದೆ ಎಂಬುದು ನಿಮಗೆ ಗೊತ್ತೆ?

ಅಲ್ಲಿ ವಜ್ರಗಳು ದೊರೆಯುತ್ತದೆ ಎಂತೆ. ಆಶ್ಚರ್ಯ ಪಡಬೇಡಿ ಇದು ನಿಜ. ವಜ್ರಗಳೆಂದರೆ ಯಾರಿಗೆ ತಾನೆ ಇಷ್ಟವಾಗುವುದಿಲ್ಲ ಹೇಳಿ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ದರು ಕೂಡ ವಜ್ರ ಎಂದರೆ ಎದ್ದು ನಿಲ್ಲುತ್ತಾರೆ. ಅವುಗಳು ಒಂದು ಸ್ಥಳದಲ್ಲಿ...
ಇಲ್ಲಿನ ಸುಂದರವಾದ ಸ್ಥಳಗಳನ್ನು ನೋಡಿಯೇ ಆನಂದಿಸಬೇಕು......

ಇಲ್ಲಿನ ಸುಂದರವಾದ ಸ್ಥಳಗಳನ್ನು ನೋಡಿಯೇ ಆನಂದಿಸಬೇಕು......

ಸುಂದರವಾದ ಸ್ಥಳ ನೋಡಲು ಯಾವುದಾದರೇನು ಅಲ್ಲಿನ ಸೌಂದರ್ಯವನ್ನು ಕಾಣ್ಣಾರೆ ಕಂಡೇ ಸವಿಯಬೇಕು. ಮಕ್ಕಳೊಂದಿಗೆ ಹಾಗೂ ಕುಟುಂಬದವರೊಂದಿಗೆ ಒಂದು ಸುಂದರವಾದ ಪ್ರವಾಸ ಕೈಗೊಳ್ಳಬೇಕು ಎಂದು ಇದ್ದರೆ ಉತ್ತರ ಪ್ರದೇಶದಲ್ಲಿನ ಕಾನ್ಪೂರ ನಗರದ ಸೊಬಗನ್ನು...
ಒಂದು ಕಾಲದಲ್ಲಿ ಇದು 500 ಮಂದಿ ಪತ್ನಿಯರೊಂದಿಗೆ ರಾಜಭೋಗದಿಂದ ಮೆರೆದ ಕೋಟೆ

ಒಂದು ಕಾಲದಲ್ಲಿ ಇದು 500 ಮಂದಿ ಪತ್ನಿಯರೊಂದಿಗೆ ರಾಜಭೋಗದಿಂದ ಮೆರೆದ ಕೋಟೆ

ಸಾಮಾನ್ಯವಾಗಿ ಭಾರತದಲ್ಲಿ ಹಲವಾರು ಪ್ರಸಿದ್ಧವಾದ ಕೋಟೆಗಳಿವೆ. ಒಂದೊಂದು ಕೋಟೆ ಒಂದೊಂದು ಇತಿಹಾವನ್ನು ತಿಳಿಸುತ್ತದೆ. ಆ ಕೋಟೆಯ ಇತಿಹಾಸ ತಿಳಿಯುವುದೆಂದರೆ ಅದ್ಭುತ. ಹಲವಾರು ಚಾರಿತ್ರಾತ್ಮಕ ಕೋಟೆಗಳು ಯುದ್ಧ, ರಕ್ತ, ಸುಖ, ದುಃಖಗಳನ್ನು...
ಅಘೋರಿಗಳು ಪೂಜೆಗಳನ್ನು ಮಾಡುವ ರಹಸ್ಯವಾದ ದೇವಾಲಗಳಿವು!

ಅಘೋರಿಗಳು ಪೂಜೆಗಳನ್ನು ಮಾಡುವ ರಹಸ್ಯವಾದ ದೇವಾಲಗಳಿವು!

ಅಘೋರಿಗಳ ಜೀವನವೇ ಸಾಮಾನ್ಯ ಮಾನವರ ಜೀವನಕ್ಕಿಂತ ವಿಭಿನ್ನವಾದುದು. ವಿಚಿತ್ರವಾದ ರೂಪ, ಮೈಯಲ್ಲಾ ಬೂದಿಯನ್ನು ಬಳಿದುಕೊಂಡು ದಿಗಂಬರವಾಗಿ ಇರುವುದು, ಭಂಗಿಯನ್ನು ಉಪಯೋಗಿಸುವುದು ಇನ್ನೂ ಹೀಗೆ ಹಲವಾರು ವಿವಿಧ ವಿಭಿನ್ನವಾದ ಚಟುವಟಿಕೆಗಳು....
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+