ಪ್ರತಿಯೊಬ್ಬ ಬೈಕ್ ಸವಾರನೂ ಭಾರತ ದೇಶದಲ್ಲಿ ಕೈಗೊಳ್ಳಲೇಬೇಕಾದ ಎ೦ಟು ರೋಮಾ೦ಚಕಾರೀ ರಸ್ತೆ ಪ್ರವಾಸಗಳು
ಅರಣ್ಯಗಳು, ವನ್ಯಜೀವನ, ಸಮುದ್ರಕಿನಾರೆಗಳು, ಜಲಪಾತಗಳು, ಭೂಪ್ರದೇಶಗಳು, ಹಾಗೂ ಪ್ರಕೃತಿಮಾತೆಯು ಕೊಡಮಾಡಬಹುದಾದ ಎಲ್ಲವನ್ನೂ ದ೦ಡಿಯಾಗಿ ಹೊ೦ದಿರುವ ಅದ್ಭುತ ದೇಶವು ಭಾರತ ದೇಶವಾಗಿದೆ. ಪ್ರಕೃತಿಯ ಈ ಅಕಳ೦ಕವಾದ ಕೊಡುಗೆಗಳು ದೇಶದಾದ್ಯ೦ತ...
ಸಂತಾನವಾಗಬೇಕಾದರೆ ಈ ದೇವಾಲಯದಲ್ಲಿ ಕಳ್ಳತನ ಮಾಡಿದರೆ ಸಾಕಂತೆ.....
ಸಂತಾನವಾಗಬೇಕು ಎಂದು ಹಲವಾರು ದೇವಾಲಯಗಳಿಗೆ ದಂಪತಿಗಳು ಸುತ್ತುವುದು ಸಾಮಾನ್ಯವಾದ ಸಂಗತಿಯೇ. ಮದುವೆಯಾದ ಬಳಿಕ ಅಮ್ಮ.. ಎಂದು ಕರೆಸಿಕೊಳ್ಳದ್ದಿದ್ದರೆ ಸಮಾಜ ಹೇಗೆಲ್ಲಾ ನೋಡುತ್ತದೆ ಎಂಬುದರ ಬಗ್ಗೆ ನಿಮಗೆ ಗೊತ್ತು. ಮಕ್ಕಳ ಲಾಲನೆ, ಪಾಲನೆ, ವಂಶ...
ಬಾದಾಮಿ ಎಂಬ ಅದ್ಭುತ ಗುಹಾ ದೇವಾಲಯಗಳು
ನಮ್ಮ ಬಾದಾಮಿ ಗುಹೆಗಳು ಅಜಂತಾ ಗುಹೆಗಳಂತೆ ಪ್ರಸಿದ್ಧಿ ಹೊಂದಿದೆ. ಈ ಸುಂದರವಾದ ಗುಹೆಗಳು ಇರುವುದು ನಮ್ಮ ಕರ್ನಾಟಕ ರಾಜ್ಯದ ಉತ್ತರಭಾಗದ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಪಟ್ಟಣದಲ್ಲಿದೆ. ಇದೊಂದು ಗುಹಾ ದೇವಾಲಯವಾಗಿದ್ದು, ಹಿಂದೂ, ಜೈನ ಮತ್ತು...
ದಕ್ಷಿಣ ಭಾರತದಲ್ಲಿನ ಅಷ್ಟೇನೂ ಪರಿಚಿತವಲ್ಲದ ಚಾರಣ ತಾಣಗಳು
ಚಾರಣ ಸಾಹಸಕ್ಕಾಗಿಯೇ ವಾರಾ೦ತ್ಯವೊ೦ದನ್ನು ಮೀಸಲಾಗಿರಿಸುವ ಯೋಚನೆಯಲ್ಲಿರುವಿರಾ ? ದಕ್ಷಿಣ ಭಾರತದಲ್ಲಿನ ಅಷ್ಟೇನೂ ಪರಿಚಿತವಲ್ಲದ ಕೆಲವೊ೦ದು ಚಾರಣ ಹಾದಿಗಳ ಕುರಿತು ಒಮ್ಮೆ ಅವಲೋಕಿಸಿರಿ. ಖ೦ಡಿತವಾಗಿಯೂ ಈ ಚಾರಣ ಹಾದಿಗಳು/ತಾಣಗಳು ನಿಮ್ಮ...
ಕೇರಳದ ಪ್ರಸಿದ್ಧ 10 ದೇವಾಲಯಗಳು
ಕೇರಳ "ದಿ ಲ್ಯಾಂಡ್ ಆಫ್ ಗಾಡ್ಸ್" ಎಂದು ಪ್ರಖ್ಯಾತತೆ ಪಡೆದಿದೆ. ಕೇರಳ ದಕ್ಷಿಣ ಭಾರತದ ಪ್ರಸಿದ್ಧವಾದ ರಾಜ್ಯವಾಗಿದೆ. ಕೇರಳದ ಸ್ಥಳ ಪುರಾಣ, ಕಲೆ, ಪುರಾತನವಾದ ಆಚಾರ ವಿಚಾರ, ಸಂಸ್ಕøತಿ ಇವೆಲ್ಲಾ ಮತ್ತಷ್ಟು ಶ್ರೀಮಂತವಾಗಿಸಿದೆ. ಇಲ್ಲಿ...
ಹಾರತಿ ಸಮಯದಲ್ಲಿ ಕಣ್ಣು ತೆರಯುವ ಸ್ವಾಮಿಯ ದೇವಾಲಯ ಎಲ್ಲಿದೆ ಗೊತ್ತ?
ನಾಮಗಳು ಹಲವು ಆದರೆ ದೇವನು ಒಬ್ಬನೇ ಎಂಬಂತೆ ದೇವಾಲಯಗಳು ಹಲವು ಆದರೆ ದೇವನು ಒಬ್ಬನೇ ಎಂಬ ತತ್ವ ಸಾಮಾನ್ಯವಾಗಿ ಎಲ್ಲಿರಿಗೂ ತಿಳಿದಿರುವ ವಿಷಯವೇ ಆಗಿದೆ. ನಮ್ಮ ಜನರು ದೇವರಿಗಿಂತ ದೆವ್ವಗಳನ್ನೇ ಹೆಚ್ಚಾಗಿ ಕಂಡಿದ್ದಾರೆ. ಹಾಗೆಯೇ ದೇವರುಗಳು ಕೂಡ...
ಉದಯ್ ಪುರದಲ್ಲಿರುವ ಪಿಚೋಲಾ ಎ೦ಬ ಮಾ೦ತ್ರಿಕ ಸರೋವರಕ್ಕೆ ಭೇಟಿ ನೀಡಿರಿ
"ಸರೋವರಗಳ ನಗರ" ಎ೦ದೇ ಬಿರುದಾ೦ಕಿತವಾಗಿರುವ ಸು೦ದರ ಪಟ್ಟಣವಾದ ಉದಯ್ ಪುರ್ ನಲ್ಲಿ ಪವಡಿಸಿರುವ ಪಿಚೋಲಾ ಎ೦ಬ ಮಹಾನ್ ಸರೋವರವು ತಾಜಾ ನೀರಿನ ಕೃತಕ ಸರೋವರವಾಗಿದ್ದು, ಈ ಸರೋವರವು ಹದಿನೈದನೆಯ ಶತಮಾನದ ಅವಧಿಯಲ್ಲಿ ನಿರ್ಮಿಸಲ್ಪಟ್ಟಿರಬಹುದೆ೦ದು...
ಭಾರತದಲ್ಲಿನ ಸುಮಾರು 10,000 ವರ್ಷಗಳ ಏಕೈಕ ಪುರಾತನವಾದ ದೇವಾಲಯ ಎಲ್ಲಿದೆ ಗೊತ್ತ?
ಪುರಾತನವಾದ ದೇವಾಲಯದ ಬಗ್ಗೆ ಈಗಾಗಲೇ ಸಾಕಷ್ಟು ತಿಳಿದುಕೊಂಡಿದ್ದೀರಾ.. ಆದರೆ 10,000 ವರ್ಷಗಳ ಪುರಾತನವಾದ ದೇವಾಲಯದ ಬಗ್ಗೆ ನಿಮಗೆಷ್ಟು ಗೊತ್ತು? ಆಶ್ಚರ್ಯ ಪಡಬೇಡಿ. ಇದು ಭಾರತದ ಏಕೈಕ ಪುರಾತನವಾದ ದೇವಾಲಯವಾಗಿದೆ. ಈ ದೇವಾಲಯದಲ್ಲಿ...
ಏಳು ಸಹೋದರಿ ರಾಜ್ಯಗಳಲ್ಲಿ ಆಚರಿಸಲ್ಪಡುವ ಏಳು ಆಕರ್ಷಕ ಹಬ್ಬದಾಚರಣೆಗಳು
ಈಶಾನ್ಯ ಭಾರತದಲ್ಲಿ ಆಚರಿಸಲ್ಪಡುವ ಹಬ್ಬಗಳು, ತಮ್ಮ ಸಿರಿವ೦ತ ಸಾ೦ಸ್ಕೃತಿಯ ಅನಾವರಣದ ಕುರಿತಾಗಿ ಪ್ರಸಿದ್ಧವಾಗಿವೆ. ಇಲ್ಲಿ ಆಚರಿಸಲ್ಪಡುವ ಹಬ್ಬಗಳ ಪೈಕಿ ಹೆಚ್ಚಿನವುಗಳು ಒ೦ದೋ ಕೃಷಿಗೆ ಇಲ್ಲವೇ ಧರ್ಮಕ್ಕೆ ಸ೦ಬ೦ಧಿಸಿದ್ದವುಗಳಾಗಿರುತ್ತವೆ...
ಭಾರತದ 10 ಅಪಾಯಕಾರಿ ಸ್ಥಳಗಳು ಯಾವುವು ಗೊತ್ತ?
ಭಾರತದ ಪ್ರಕೃತಿ ಸಂಪತ್ತಿಗೆ ಹಾಗು ಸಂಸ್ಕøತಿಗೆ ಬೆರಗಾಗದೇ ಯಾರು ಇರಲಾರರು. ಹಾಗಾಗಿಯೇ ದೇಶದ ಮೂಲೆ ಮೂಲೆಗಳಿಂದಲೇ ಅಲ್ಲದೇ ವಿದೇಶಿಗಳು ಕೂಡ ನಮ್ಮ ದೇಶದ ಹಲವಾರು ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಭಾರತದ ಸಂಸ್ಕøತಿಗೆ ಜೈಕಾರ...
ಭಾರತ ದೇಶದ ತನ್ನದೇ ಆದ, ಸ್ವ೦ತದ ಜುರಾಸಿಕ್ ಪಾರ್ಕ್
ಗುಜರಾತ್ ರಾಜ್ಯವು ಗಾರ್ಬಾ ನೃತ್ಯ, ಅದ್ಭುತವಾದ ತಿ೦ಡಿತಿನಿಸುಗಳು, ರನ್ ಆಫ್ ಕಛ್, ಮಿರಿಮಿರಿ ಮಿ೦ಚುವ ಬಟ್ಟೆಬರೆಗಳು, ಸಿರಿವ೦ತ ಸ೦ಸ್ಕೃತಿ,..... ಮತ್ತು........ ಮತ್ತು........ ಡೈನೋಸಾರ್ ಗಳಿಗೂ ಹೆಸರುವಾಸಿಯಾಗಿದೆ!...
ಶಿವನ ತಲೆ ಆ ಗುಹೆಗೆ ತಾಕಿದರೆ ಸೃಷ್ಟಿ ನಾಶ...ಪಾತಾಳ ದ್ವಾರದ ಅಸಲು ರಹಸ್ಯ
ಪಾತಾಳ ಭುವನೇಶ್ವರ ದೇವಾಲಯವು ಸಮುದ್ರ ಮಟ್ಟಕ್ಕೆ ಸುಮಾರು 1350 ಮೀ ಎತ್ತರದಲ್ಲಿದೆ. ಇದು ಭುವನೇಶ್ವರ ಸಮೀಪದಲ್ಲಿದೆ. ಇಲ್ಲಿ ಶಿವನಿಗಾಗಿ ಅಂಕಿತವಾದ ಒಂದು ಗುಹೆ ಇದೆ. ಈ ಗುಹೆಯಲ್ಲಿ 33 ಕೋಟಿ ದೇವತೆಗಳು ನೆಲೆಸಿದ್ದಾರೆ ಎಂದು ಭಕ್ತರು...
ಪ್ರಪಂಚಕ್ಕೆ ಅಜಂತ ಗುಹೆಗಳು ಹೇಗೆ ಪರಿಚಯವಾಯಿತು ನಿಮಗೆ ಗೊತ್ತ?
ಮಹಾರಾಷ್ಟ್ರದಲ್ಲಿನ ಅಜಂತಾ ಗುಹೆಗಳಲ್ಲಿ ಕಲ್ಲಿನ ಸೂಕ್ಷ್ಮವಾದ ಕೆತ್ತನೆಗಳ ಶಿಲ್ಪಕಲೆಗಳನ್ನು ಹೊಂದಿರುವ ಗುಹೆಗಳ ನಿರ್ಮಾಣವನ್ನು ಕಾಣಬಹುದಾಗಿದೆ. ಇವುಗಳು ಸುಮಾರು ಕ್ರಿ.ಪೂ 2 ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿರುವುದು ಎಂದು...
ದಕ್ಷಿಣ ಭಾರತದ ಪ್ರಸಿದ್ಧವಾದ ಸಂಗೀತ ಸ್ತಂಭಗಳನ್ನು ಹೊಂದಿರುವ ದೇವಾಲಯಗಳು
ಭಾರತದ ಹಿಂದೂ ದೇವಾಲಯಗಳ ವಾಸ್ತುಶಿಲ್ಪ ಅದ್ಭುತವಾದುದು. ಪ್ರತಿ ಶಿಲ್ಪಿಯು ದೇವಾಲಯದ ಶಿಲ್ಪಕಲೆಗಳನ್ನು ತನ್ನದೇ ಆದ ಕೆತ್ತನೆಗಳಿಂದ ಸುಂದರವಾದ ದೇವಾಲಯಗಳನ್ನು ನಿರ್ಮಾಣ ಮಾಡಿದ್ದಾನೆ. ಇಂದಿನ ಎಂಜಿನಿಯರ್‍ಗಳು ಪುರಾತನವಾದ ದೇವಾಲಯಗಳ...
ಮಹಾಭಾರತ ನಡೆದ ಸ್ಥಳಗಳು ಎಲ್ಲಿವೆ? ಅವು ಯಾವುವು ಎಂದು ನಿಮಗೆ ಗೊತ್ತ?
ನಮ್ಮ ಮಹಾಭಾರತದ ಕುರುಕ್ಷೇತ್ರವು ಎಂದಿಗೂ ಅಜರಾಮರವಾಗಿ ಉಳಿಯುವಂತಹ ಘಟನೆಯಾಗಿದೆ. ಪಾಂಡವರ, ಕೌರವ ಮಧ್ಯೆ ಇದ್ದ ಭಿನ್ನಭಿಫ್ರಾಯಗಳು, ಯುದ್ಧ, ದ್ವೇಷಗಳು, ಬಾಂಧವ್ಯಗಳು, ಕುತಂತ್ರಗಳು, ವನವಾಸ, ಅವಮಾನಗಳನ್ನು ನಾವು ಮಾಹಾಭಾರತದಲ್ಲಿ...
ಮು೦ಬಯಿಯಿ೦ದ ಪ್ರವಾಸ ಹೊರಡಲು ಅನುಕೂಲಕರವಾಗಿರುವ ಮಹಾಬಲೇಶ್ವರವೆ೦ಬ ಬೆಟ್ಟಪ್ರದೇಶದ ಚೇತೋಹಾರೀ ತಾಣ
ಮು೦ಬಯಿ ಮಹಾನಗರದಿ೦ದ 285 ಕಿ.ಮೀ. ಗಳಷ್ಟು ದೂರದಲ್ಲಿರುವ ಮಹಾಬಲೇಶ್ವರ್, 150 ಚ.ಕಿ.ಮೀ. ಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿ ಹರಡಿಕೊ೦ಡಿರುವ ಒ೦ದು ಪ್ರಸ್ಥಭೂಮಿಯಾಗಿದ್ದು, ಎಲ್ಲಾ ದಿಕ್ಕುಗಳಿ೦ದಲೂ ಕಣಿವೆಗಳಿ೦ದ ಸುತ್ತುವರೆದಿದೆ. ಈ ಪ್ರದೇಶದ...
ಭಾರತದ 7 ನಿಗೂಢವಾದ ದೇವಾಲಯಗಳು
ಪ್ರಾಚೀನ ಕಾಲದಿಂದಲೂ ನಮ್ಮ ಭಾರತ ದೇಶದಲ್ಲಿ ಹಲವಾರು ದೇವತೆಗಳನ್ನು ಪೂಜೆ ಮಾಡುತ್ತಿದ್ದೇವೆ. ಆದರೆ ಕೆಲವರಿಗೆ ಕೆಲವು ದೇವರುಗಳೆಂದರೆ ಇಷ್ಟ. ಇನ್ನು ಕೆಲವರಿಗೆ ಬೇರೆ ದೇವತೆಗಳೆಂದರೆ ಇಷ್ಟ. ಹಾಗೆಯೇ ಆಗಿನ ಕಾಲದ ರಾಜವಂಶಿಕರು ತಮ್ಮ ಘನತೆಗೆ...
ಧನುಷ್ಕೋಡಿ ನಾಶವಾಗುತ್ತದೆಯೇ? ವಿಜ್ಞಾನದ ಮಾತಿದು............
ಇಂದಿನ ಪೀಳಿಗೆಯ ಜನರಿಗೆ ಸಾಮಾನ್ಯವಾಗಿ ಧನುಷ್ಕೋಡಿ ತಮಿಳುನಾಡಿನಲ್ಲಿದೆ ಎಂದು ಗೊತ್ತು. ಪ್ರವಾಸಿಗರು ಧನುಷ್ಕೋಡಿಗೆ ಆಗಾಗ ಭೇಟಿ ನೀಡುತ್ತಿರುತ್ತಾರೆ. ಸ್ವಲ್ಪ ಹಳೆಯ ವ್ಯಕ್ತಿಗಳನ್ನು ನೀವು ಭೇಟಿ ಮಾಡಿ ಕೇಳಿದರೆ ಧನುಷ್ಕೋಡಿ ಹಿಂದಿನ ಸೌಂದರ್ಯ...