ಭಯಮೂಡಿಸುವ ತಂತ್ರವಿದ್ಯಾ ದೇವಾಲಯಗಳು!
ಯಾರಿಗಾದರೂ ಸರಿ ತಂತ್ರ-ಮಂತ್ರ ವಿದ್ಯೆಗಳೆಂದರೆ ಸ್ವಲ್ಪ ಮಟ್ಟಿಗೆ ಕುತೂಹಲಕರ ಭಯ ಮೂಡುವುದು ಸಹಜ. ಏನಿದು ತಂತ್ರವಿದ್ಯೆ? ಏನೆಲ್ಲ ಮಾಡುತ್ತಾರೆ? ಎಂಬ ಅಂಶಗಳು ಕುತೂಹಲ ಕೆರಳಿಸಿದರೆ, ಇದರಿಂದ ಏನಾಗುತ್ತದೆ? ಏನಾದರೂ ಅಪಾಯವಿದೆಯೆ? ಎಂಬ...
ಬೆಂಗಳೂರು ಬಳಿಯ ಮುಕ್ತಿನಾಗ ಕ್ಷೇತ್ರ!
ನಾಗಗಳೆಂದರೆ ಸಾಕು, ಹಿಂದುಗಳಲ್ಲಿ ಅಪಾರವಾದ ಭಕ್ತಿ ಹಾಗೂ ನಂಬಿಕೆಗಳಿರುವುದನ್ನು ಗಮನಿಸಬಹುದು. ಕೆಲವು ವಿದ್ವಾಂಸರು, ಜ್ಯೋತಿಷಿಗಳು ಹಾಗೂ ಪೌರಾಣಿಕ ಗ್ರಂಥಗಳ ಪ್ರಕಾರ, ನಾಗಗಳು ಮನುಷ್ಯನ ಜೀವನದಲ್ಲಿ ಸಾಕಷ್ಟು ಪ್ರಭಾವ ಬೀರುತ್ತದೆ ಎಂಬ...
ಅದ್ಭುತವಾದ ಸ್ಪೈಸ್ ಜೆಟ್ ಕೊಡುಗೆಗಳು!
ಈ ನವಂಬರ್ ಮಾಸದಲ್ಲಿ ಸ್ಪೈಸ್ ಜೆಟ್ ಅದ್ಭುತವಾದ ಕೊಡುಗೆಗಳನ್ನು ತನ್ನ ಗ್ರಾಹಕರಿಗಾಗಿ ಹೊರತಂದಿದೆ. ಇನ್ನೂ ಹೆಚ್ಚಿನ ಭಾರದ ಲಗೇಜುಗಳನ್ನು ಸ್ಪೈಸ್ ಜೆಟ್ ವಿಮಾನಗಳಲ್ಲಿ ಕೊಂಡೊಯ್ಯಬಹುದಾಗಿದೆ. ಆದರೆ ಇದುವಿದ್ಯಾರ್ಥಿಗಳಿಗೆ ಮಾತ್ರ...
ಛಾಯಾಗ್ರಾಹಕನ ಲೆನ್ಸಿನಲ್ಲಿ ಕಂಡ ಮೈಸೂರು!
ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನಪ್ರೀಯವಾಗುತ್ತಿದೆ ಛಾಯಾಗ್ರಾಹಕನ ವೃತ್ತಿ. ಆಧುನಿಕ ತಂತ್ರಜ್ಞಾನಗಳು ಬೆಳೆಯುತ್ತಿರುವಂತೆ ಹೊಸ ಹೊಸ ಮಾದರಿಯ ಕ್ಯಾಮೆರಾಗಳು ಇಂದು ಲಭ್ಯವಿದ್ದು ಚಿತ್ರಪಟಗಳನ್ನು ನಾವು ಅತ್ಯಂತ ಸ್ಪಷ್ಟವಾಗಿ ಇಂದು...
5 ನೇಯ ಶತಮಾನದ ವಿಸ್ಮಯಕರ ಜೋಗೇಶ್ವರಿ!
ಜೋಗೇಶ್ವರಿ ಒಂದು ಚಿಕ್ಕ ಪುಟ್ಟ ದೈವ ಸನ್ನಿಧಿಗಳನ್ನುಳ್ಳ ಗುಹೆಗಳ ಸಮೂಹವಾಗಿದ್ದು ಹಿಂದು ಹಾಗೂ ಬೌದ್ಧ ಮಹಾಯಾನಗಳ ನಂಟನ್ನು ಹೊಂದಿದೆ. ಈ ಗುಹೆಗಳಿಗೊಮ್ಮೆ ಭೇಟಿ ನೀಡಿದರೆ ಸಾಕು,ಒಂದು ಅಜ್ಞಾತ ಮನೋಭಾವನೆಯು ಮನದಲ್ಲಿ ಮೂಡದೆ ಇರಲಾರದು. ಈ...
ಯಾವ ರೀತಿ ಪ್ರವಾಸ ನಿಮಗಿಷ್ಟ?
ಪ್ರವಾಸ ಎಂಬುದು ಮೈಮನಗಳನ್ನು ಪುಳಕಿತಗೊಳಿಸುವ, ಉತ್ಸಾಹ, ಹುಮ್ಮಸ್ಸನ್ನು ಹೆಚ್ಚಿಸುವ, ಆಯಾ ಸ್ಥಳಗಳ ಸಂಸ್ಕೃತಿ-ಸಂಪ್ರದಾಯಗಳನ್ನು ಹತ್ತಿರದಿಂದ ತಿಳಿದು ಕೊಳ್ಳಲು ಅನುಕೂಲ ಮಾಡಿಕೊಡುವ, ಜ್ಞಾನ ವೃದ್ಧಿಸುವ, ಆರೋಗ್ಯದಲ್ಲೂ ಚೇತರಿಕೆ...
ಭೂತದ ಹಿನ್ನೆಲೆಯ ಭೂತತಂಕೆಟ್ಟು ಜಲಾಶಯ!
ಭವ್ಯ ಭಾರತದ ಒಡಲಿನಲ್ಲಿ ಅದೆಷ್ಟೋ ಇನ್ನೂ ಕೇಳಿರದ ಕಥೆಗಳು, ವಿವರಿಸಲಾಗದ ರಹಸ್ಯಗಳು, ವಿಸ್ಮಯಗೊಳಿಸುವ ಅಂಶಗಳು, ರಚನೆಗಳು ಹುದುಗಿವೆಯೋ ಏನೊ, ಆದರೆ ಅರಸಿ ಹೋದಂತೆ, ಅನ್ವೇಷಿಸ ಹೊರಟಂತೆ ಎಲ್ಲ ಸ್ಥಳಗಳಲ್ಲಿಯೂ ಕನಿಷ್ಠ ಒಂದಾದರೂ ವಿಚಿತ್ರ...
ನೋಡಿದ ಕ್ಷಣದಲ್ಲೆ ಆಕರ್ಷಿಸುವ ಜಲಾಶಯಗಳಿವು!
ಸಾಮಾನ್ಯವಾಗಿ ಹಿನ್ನೀರಿನ ಸಂಗ್ರಹ ಹೊಂದಿರುವ ಜಲಾಶಯಗಳು ಪ್ರವಾಸಿ ಆಕರ್ಷಣೆಗಳೂ ಸಹ ಹೌದು. ವರ್ಷದ ಎಲ್ಲಾ ಸಮಯದಲ್ಲೂ ಈ ಜಲಾಶಯಗಳು ಪ್ರವಾಸಿಗರನ್ನು ಕೈಬಿಸಿ ಕರೆಯುತ್ತವೆ. ಅದರಲ್ಲೂ ವಿಶೇಷವಾಗಿ ಬೇಸಿಗೆಯ ಸಮಯದಲ್ಲಿ ಈ ತಾಣಗಳಿಗೆ ತುಸು ಬೇಡಿಕೆ...
ಶಿವ ಮತ್ತು ಯಮನ ಕಥೆ ಹೇಳುವ ದೇವಾಲಯ!
ನಮ್ಮಲ್ಲಿ ವೇದ-ಪುರಾಣಗಳಲ್ಲಿ ವಿವರಿಸಲಾಗಿರುವ ಪುಣ್ಯ ಕಥೆಗಳು ಕೇಳಲು ಬಲು ರೋಚಕವಾಗಿರುತ್ತವೆ. ಅದೆಷ್ಟೊ ಕಥೆಗಳು, ಘಟನೆಗಳು ಜರುಗಿ ಅದಕ್ಕೆ ಪೂರಕವೆಂಬಂತೆ ಆಯಾ ಸ್ಥಳಗಳಲ್ಲಿ ಸಾಕ್ಷಿ ಎಂಬಂತೆ ರಚನೆಗಳು ನಿರ್ಮಿಸಲ್ಪಟಿರುವುದನ್ನು,...
ಗೋ ಏರ್ ಗೆ 11 ದರ ಕೂಡ 611 ರಿಂದ ಪ್ರಾರಂಭ!
ಈ ನವಂಬರ್ ತಿಂಗಳಿನಲ್ಲಿ ಅತಿ ಕಡಿಮೆ ದರಗಳಲ್ಲಿ ಆಗಸದಲ್ಲಿ ವಿಹರಿಸಲು ಸಜ್ಜಾಗಿ. ಗೋ ಏರ್ ವಿಮಾನ ಸಂಸ್ಥೆ ತನ್ನ ಹನ್ನೊಂದನೇಯ ವರ್ಷಕ್ಕೆ ಯಶಸ್ವಿಯಾಗಿ ಕಾಲಿಟ್ಟಿದ್ದು ಈ ನಿಟ್ಟಿನಲ್ಲಿ ತನ್ನ ಗ್ರಾಹಕರಿಗೆ ಕಡಿಮೆ ದರದಲ್ಲಿ ವಿಮಾನಯಾನ ಒದಗಿಸಲು...
ಭೇಟಿ ನೀಡಲೇಬೇಕಾದ ಭಾರತದ ದೈತ್ಯ ಕೋಟೆಗಳು!
ತಮ್ಮ ಹಿಂದಿನ ವೈಭವವನ್ನು ಅನಾವರಣಗೊಳಿಸುತ್ತ, ನಡೆದುಹೋದ ಘಟನೆಗಳನ್ನು ವಿವರಿಸುತ್ತ ಇಂದಿಗೂ ತಮ್ಮ ಸದೃಢ ಶಕ್ತಿ ಸಾಮರ್ಥ್ಯಗಳಿಂದ ಕಾಲಕ್ಕೆ ಸೆಡ್ಡು ಹೊಡೆದು ನಿಂತಿರುವ ಐತಿಹಾಸಿಕ ಆಕರ್ಷಣೆಗಳಾದ ಕೋಟೆಗಳು ಮೊದಲಿನಿಂದಲೂ ಚುಂಬಕದಂತೆ ಸೆಳೆವ...
ಕುಂತಿಯ ಕಿಂತೂರಿನ ಪಾರಿಜಾತ ವೃಕ್ಷ!
ಶ್ರೀಮಂತ ಇತಿಹಾಸ, ಕುತೂಹಲಕರ ಹಿನ್ನೆಲೆ, ರೋಮಾಂಚಕ ಪೌರಾಣಿಕತೆ ಹೊಂದಿರುವ ಭಾರತ ದೇಶವನ್ನು ಸುತ್ತುತ್ತಿರುವಾಗ ಅನೇಕ ಕೌತುಕಮಯ ಸಂಗತಿಗಳು, ವಿಷಯಗಳು, ಘಟನೆಗಳು ನಮ್ಮ ಅನುಭವಕ್ಕೆ ಬರುತ್ತಲೆ ಇರುತ್ತವೆ. ಇಂತಹ ಅಚ್ಚರಿಗಳಿಗೆ ಭಾರತದಲ್ಲೇನೂ...
ಸೈನಿಕರ ಹಿರಿಮೆ ಸಾರುವ ಹನುಮಾನ್ ಟೋಕ್!
ಇದು ಆಂಜನೇಯನ ದೇವಾಲಯ ಹೊಂದಿರುವ ಹಾಗೂ ಅದರ ಹಿನ್ನೆಲೆಯಲಿ ಅತ್ಯಾಕರ್ಷಕ ಸೃಷ್ಟಿ ಸೌಂದರ್ಯ ಕರುಣಿಸುವ ಅದ್ಭುತ ತಾಣ. ಈ ದೇವಾಲಯಕ್ಕೆ ಭೇಟಿ ನೀಡಿದರೆ ಖಂಡಿತವಾಗಿಯೂ ನಿಮ್ಮ ಮೈಮನಗಳಲ್ಲಿ ವಿದ್ಯುತ್ ಸಂಚಾರ ಆಗದೆ ಇರಲಾರದು. ಏಕೆಂದರೆ ಇದು...
ಚೀನಾಕೆ ಸೆಡ್ಡು ಹೊಡೆಯುವ ಸಿಕ್ಕಿಂ ಗಮ್ಮತ್ತು!
ಇದು ಚೀನಾ ದೇಶದ ಗಡಿಗೆ ಬಲು ಹತ್ತಿರದಲ್ಲೆ ಸ್ಥಿತವಿರುವ ಈಶಾನ್ಯ ಭಾರತದ ಅದ್ಭುತ ರಾಜ್ಯವಾಗಿದೆ. ಇಲ್ಲಿನ ಸೃಷ್ಟಿ ಸೌಂದರ್ಯಕ್ಕೆ ಮಾರು ಹೋಗದವರು ಯಾರೂ ಇಲ್ಲ. ದೇಶದ ವಿವಿಧ ಜನನಿಬಿಡ ರಾಜ್ಯಗಳಂತೆ ಇಲ್ಲಿ ಕರ್ಕಶಗಳಾಗಲಿ, ರಭಸದ ಜೀವನವಾಗಲಿ...
ಹಬ್ಬ ಮುಗಿದಿದೆಯಾದರೂ ಕೊಡುಗೆಗಳು ಮುಗಿದಿಲ್ಲ!
ಒನ್ ಇಂಡಿಯಾ ಕೂಪನ್ ವಿಭಾಗವು ಸದಾ ತನ್ನ ಗ್ರಾಹಕರಿಗೆ ಉತ್ಕೃಷ್ಟ ಕೊಡುಗೆಗಳನ್ನು ಹುಡುಕಿ ಒದಗಿಸುವುದರಲ್ಲೆ ನಿರತವಾಗಿರುತ್ತದೆ. ಯಾವುದೆ ಹಬ್ಬಗಳಾಗಲಿ ಬರುತ್ತವೆ, ಹೋಗುತ್ತವೆ. ಆದರೆ ಒನ್ ಇಂಡಿಯಾದ ಕೂಪನ್ ವಿಭಾಗ ಮಾತ್ರ ಹಾಗಲ್ಲ, ವರ್ಷದ...
ವಿಸ್ಮಯಗೊಳಿಸುವ ತ್ರೀಡಿ ಮ್ಯೂಸಿಯಂ!
ನೀವು ತ್ರೀಡಿ ಸಿನೆಮಾ, ಚಿತ್ರ ಅಂತೆಲ್ಲ ಕೇಳಿರಬಹುದು. ಅದನ್ನು ನೋಡಲು ವಿಶೇಷವಾದ ಕನ್ನಡಕಗಳಿದ್ದು ಅದರ ಮೂಲಕ ನೋಡಿದಾಗ ನೀವೆ ಆ ಸ್ಥಳದಲ್ಲಿ ಇದ್ದಿರೇನೊ ಅನ್ನುವಷ್ಟರ ಮಟ್ಟಿಗೆ ನಿಮಗೆ ನೈಜತೆಯ ಅನುಭವವಾಗುತ್ತದೆ. ಇದು ಖಂಡಿತವಾಗಿಯೂ...
ಪಾಂಡವರು ಸ್ವರ್ಗಕ್ಕೆ ತೆರಳಿದ ಮಾರ್ಗವಿದು!
ಮಹಾಭಾರತ ಮಹಾಕಾವ್ಯವು ಭಾರತದ ಎರಡು ಮಹಾಕಾವ್ಯಗಳ ಪೈಕಿ ಒಂದಾಗಿದೆ. ದ್ವಾಪರಯುಗದಲ್ಲಿ ನಡೆದ ಮಹಾಭಾರತ ಕಥೆಯು ಮೂಲತಃ ಧರ್ಮದ ಮಾರ್ಗದ ಕುರಿತು ಮನುಷ್ಯ ಜೀವನದಲ್ಲಿ ಹೇಗಿರಬೇಕೆಂದು ಕುತೂಹಲಕರವಾದ ಕಥೆಯ ಮೂಲಕ ತಿಳಿಸುತ್ತದೆ. ಮಹಾಭಾರತದಲ್ಲಿ...
ಕ್ರೌಂಚಗಿರಿ ನಿಜವಾಗಿಯೂ ಇದೆಯಾ!
ಮಹಾಭಾರತದ, ಸ್ಕಂದ ಪುರಾಣಾದಿಗಳಲ್ಲಿ ಪವಿತ್ರಮಯವಾದ ಕ್ರೌಂಚಗಿರಿಯ ಕುರಿತು ಉಲ್ಲೇಖವಿರುವುದನ್ನು ಗಮನಿಸಬಹುದು. ಅಲ್ಲದೆ ಸಾಕಷ್ಟು ಜನರು ಈ ಪವಿತ್ರ ಬೆಟ್ಟದ ಕುರಿತು ಕೇಳಿದ್ದಾರಾದರೂ ಮೇರು ಪರ್ವತದ ಹಾಗೆ ಇದೊಂದು ರಹಸ್ಯಮಯ ಅಥವಾ ಕಾಲ್ಪನಿಕ...