Search
  • Follow NativePlanet
Share
» »ಅಮೋಘ! ರು 25000 ವರೆಗೆ ಹಣಮರುಸಂದಾಯ!

ಅಮೋಘ! ರು 25000 ವರೆಗೆ ಹಣಮರುಸಂದಾಯ!

ಪ್ರೇಮಿಗಳ ದಿನಾಚರಣೆಯ ಅಂಗವಾಗಿ ಮೇಕ್ ಮೈ ಟ್ರಿಪ್ ಅಮೊಘವಾದ ಕೊಡುಗೆಗಳನ್ನು ಹೊರತಂದಿದ್ದು ಅದರ ಮೂಲಕ 25000 ರುಪಾಯಿಯವರೆಗೆ ನೀವು ಹಣಗಳಿಸಬಹುದು

By Vijay

ಪ್ರೇಮಿಗಳ ದಿನಾಚರಣೆ ಇನ್ನೇನು ಬರುತಿದೆ. ಮನಗಳಲ್ಲಿ ಪ್ರಣಯದ ಸಂಗೀತದ ಅಲೆಗಳು ಈಗಾಗಲೆ ನಾದ ಹೊರಡಿಸುತ್ತಿರಬಹುದಲ್ಲವೆ? ನಿಮ್ಮ ಮನದರಸಿಗೇನಾದರೂ ಅಮೂಲ್ಯವಾದ ಕೊಡುಗೆ ನೀಡಬೇಕೆನಿಸುತಿದೆಯಾ? ಹಾಗಿದ್ದಲ್ಲಿ ಫ್ಲೈಟ್ ಬುಕ್ ಮಾಡಿ ಅದ್ಭುತವಾಗಿ ಬಾನಲ್ಲಿ ಹಕ್ಕಿಗಳಮ್ತೆ ವಿಹರಿಸಿ. ಇಷ್ಟೆ ಅಲ್ಲ, ಅಮೋಘವಾಗಿ ಹಣವನ್ನೂ ಉಳಿಸಿ.

ಮೇಕ್ ಮೈ ಟ್ರಿಪ್ ಸಾದರ ಪಡಿಸುತ್ತಿದೆ ಪ್ರೇಮಿಗಳ ದಿನಾಚರಣೆಯ ಅಂಗವಾಗಿ ಹಲವು ಅದ್ಭುತ ಕೊಡುಗೆಗೆಅಳು. ಫ್ಲೈಟ್ ಬುಕ್ ಮಾಡಿ ರುಪಾಯಿ 25000 ರವರೆಗೆ ಹಣವನ್ನು ಮರಳಿ ಪಡೆಯಬಹುದು. ಇದಲ್ಲದೆ ಇನ್ನೂ ಹತ್ತು ಹಲವು ಕೊಡುಗೆಗಳು. ಎಲ್ಲವನ್ನೂ ನೋಡಬೇಕೆ? ಇಂದು ಒನ್ ಇಂಡಿಯಾ ಕೂಪನ್ ವಿಭಾಗಕ್ಕೆ ಭೇಟಿ ನೀಡಿ.

ಮೇಕ್ ಮೈ ಟ್ರಿಪ್, ಪ್ರೇಮಿಗಳ ದಿನಾಚರಣೆಯ ವಿಶೇಷತೆಗಳು (ಪಡೆಯಲು ಕ್ಲಿಕ್ ಮಾಡಿ)

  • ಸ್ಥಳೀಯ ಹೋಟೆಲುಗಳ ಮೇಲೆ ರು. 3000 ಹಣ ಮರುಪಾವತಿ (Code: STAYMON)
  • ಐಸಿಐಸಿಐ ಕಾರ್ಡುದಾರರೆ, ದೇಶೀಯ ಫ್ಲೈಟ್ ದರಗಳ ಮೇಲೆ ರು. 2500 ಹಣ ಮರುಪಾವತಿ (Code:FLYMON)
  • ಮೇಗಾ ಕೊಡುಗೆ! ಸ್ಪೈಸ್ ಜೆಟ್, ಇಂಡಿಗೊ ಕೇವಲ ರು. 888 ರಿಂದ ಪ್ರಾರಂಭ*
  • ಹನಿಮೂಮ್ ಪ್ಯಾಕೆಜ್, 4ರಾ/5ದಿ ಕೇವಲ ರು. 26,990
  • ವ್ಯಾಲೆಂಟೈನ್ ಕೊಡುಗೆಗಳನ್ನೂ ಸಹ ಪಡೆಯಿರಿ*
ಅಮೋಘ! ರು 25000 ವರೆಗೆ ಹಣಮರುಸಂದಾಯ!

ಯಾತ್ರಾ, ಪ್ರೇಮಿಗಳ ದಿನಾಚರಣೆಯ ವಿಶೇಷತೆಗಳು (ಪಡೆಯಲು ಕ್ಲಿಕ್ ಮಾಡಿ)

  • ದೇಶೀಯ ಫ್ಲೈಟ್, ಸ್ಪೈಸ್ ಜೆಟ್, ರು. 888 ರಿಂದ ಪ್ರಾರಂಭ
  • ಮೋಬಿ ವೀಕ್ ವಾಲೆಟ್ ಮೂಲಕ ರು.200 ರವ್ರೆಗೆ ಹಣಮರುಪಾವತಿ (28 ಫೆಬ್ರುವರಿ 2017 ರವರೆಗೆ)*
  • ಕಾರ್ಡುಗಳ ಮೂಲಕ ಅಮೋಘ ಕೊಡುಗೆಗಳು, ರಿಯಾಯಿತಿ ಪಡೆಯಲು ಕ್ಲಿಕ್ ಮಾಡಿ (ಎಲ್ಲ ಕಾರ್ಡುಗಳಿಗೂ ಅನ್ವಯ)*
  • ಇ-ವಾಲೆಟ್ ಮೂಲಕ ದೇಶೀಯ ಹೋಟೆಲ್ ದರದ ಮೇಲೆ 50% ರವರೆಗೆ ಹಣಮರುಪಾವತಿ*
  • 5000 ಕ್ಕೂ ಅಧಿಕ ಹೋಟೆಲುಗಳಲ್ಲಿ ವಿವಿಧ ಕೊಡುಗೆಗಳು ಲಭ್ಯ, ತ್ವರೆ ಮಾಡಿ!

ಒನ್ ಇಂಡಿಯಾ ಪೊರ್ಟಲ್ ನಲ್ಲಿ ಕೂಪನ್ ವಿಭಾಗವು ಹೆಚ್ಚಿನ ಗಮನ ಸೆಳೆಯುತ್ತಿದೆ. ಅತಿ ಕಡಿಮೆ ಸಮಯದಲ್ಲಿ ಕೂಪನ್ ವಿಭಾಗವು ಈ ರೀತಿಯ ಸಾಧನೆ ಮಾಡಿದ್ದು ನಾವು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಪಡೆದುಕೊಳ್ಳುತ್ತಿದ್ದೇವೆ. ಅಲ್ಲದೆ ಅವರು ಲಕ್ಷಾನುಗಟ್ಟಲೆ ಹಣ ಉಳಿಸುವುದಕ್ಕೆ ಸಹಾಯ ಮಾಡುತ್ತಿದ್ದೇವೆ ಕಾರಣ ನಾವು ಕೊಡುತ್ತಿರುವ ವಿವಿಧ ಬ್ರ್ಯಾಂಡುಗಳ, ರಿಟೈಲರ್ಸ್ ಗಳ ಚಾಲ್ತಿಯಲ್ಲಿರುವ ಹಾಗೂ ನೈಜವಾದ ಕೊಡುಗೆಗಳ ಮೂಲಕ.

ಒನ್ ಇಂಡಿಯಾದ ಕೂಪನ್ ವಿಭಾಗದಲ್ಲಿ ದೊರೆಯುವ ಎಲ್ಲ ಕೂಪನ್ನುಗಳು ಬಳಸಲು ಸಂಪೂರ್ಣವಾಗಿ ಉಚಿತವಾಗಿವೆ. ಒನ್ ಇಂಡಿಯಾ ಯಾವಾಗಲೂ ತನ್ನ ಗ್ರಾಹಕರಿಗೆ ಹೊಚ್ಚ ಹೊಸ ಹಾಗೂ ಚಾಲ್ತಿಯಲ್ಲಿರುವ ನೈಜ ಕೂಪನ್ನುಗಳನ್ನೆ ಒದಗಿಸುತ್ತದೆ. ಹೀಗಾಗಿ ವಿಶ್ವಾಸದಿಂದ ಕೂಪನ್ ಬಳಸಿ ಹೆಚ್ಚು ಹೆಚ್ಚು ಹಣ ಉಳಿಸಿ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+