Search
  • Follow NativePlanet
Share
ಮುಖಪುಟ » ಸ್ಥಳಗಳು » ಬೆಂಗಳೂರು » ಆಕರ್ಷಣೆಗಳು
  • 01ವಿಧಾನ ಸೌಧ

    ಇಟ್ಟಿಗೆ ಹಾಗು ಕಲ್ಲುಗಳ ಅದ್ಭುತ ಕಾಮಗಾರಿಯನ್ನು ಹೊಂದಿರುವ, ರಾಜ್ಯಸಚಿವಾಲಯವೂ ಆಗಿರುವ ಬೆಂಗಳೂರಿನ ವಿಧಾನ ಸೌಧವು ಭೇಟಿ ನೀಡಲೇ ಬೇಕಾದ ಒಂದು ಸ್ಥಳ. ಕಟ್ಟಡವು 46ಮಿ. ಎತ್ತರವಾಗಿದ್ದು ಬೆಂಗಳೂರಿನ ಎತ್ತರದ ಕಟ್ಟಡಗಳಲ್ಲಿ ಒಂದಾಗಿದೆ.ಕಟ್ಟಡವು ದ್ರಾವಿಡಿಯನ್ ಮತ್ತು ಆಧುನಿಕ ಶೈಲಿಯ ಕ್ರೀಯಾತ್ಮಕ ಮಿಶ್ರಣವಾಗಿದ್ದು,...

    + ಹೆಚ್ಚಿಗೆ ಓದಿ
  • 02ಬೆಂಗಳೂರು ಅರಮನೆ

    ಬೆಂಗಳೂರು ಅರಮನೆಯು ಸದಾಶಿವನಗರ ಮತ್ತು ಜಯಮಹಲ ಮಧ್ಯದ, ನಗರದ ಹೃದಯ ಭಾಗವಾದ ಪ್ಯಾಲೇಸ್ ಗಾರ್ಡನನಲ್ಲಿದೆ.ಈ ಕಟ್ಟಡ ನಿರ್ಮಾಣದ ಹಿಂದಿನ ಉದ್ದೇಶವು, ಇದನ್ನು ಇಂಗ್ಲೆಂಡಿನ ವಿನ್ಸರ ಕ್ಯಾಸಲನ ಹಾಗೆ ನಿರ್ಮಿಸಬೇಕೆಂದಿದ್ದು, ಇದರ ಕಾಮಗಾರಿಯು 1862 ರಲ್ಲಿ ರೆವ್.ಗಾರೆಟ್ ಅವರಿಂದ ಪ್ರಾರಂಭವಾಯಿತು. ನಂತರ 1884 ರಲ್ಲಿ ಒಡೆಯರ್...

    + ಹೆಚ್ಚಿಗೆ ಓದಿ
  • 03ವಂಡರ್ಲಾ

    82 ಎಕರೆ ಪ್ರದೇಶದಲ್ಲಿ ಹರಡಿರುವ ವಂಡರ್ಲಾ ಒಂದು ವಿನೋದಭರಿತ ಉದ್ಯಾನವನವಾಗಿದ್ದು ಬೆಂಗಳೂರಿನಿಂದ 28 ಕಿ.ಮೀ. ದೂರದಲ್ಲಿ ಬಿಡದಿಯ ಹತ್ತಿರವಿದೆ. ವಿ-ಗಾರ್ಡ್ ಗ್ರೂಪ್ ಇದರ ಮೂಲಕರ್ತ. ಇದನ್ನು ತಲುಪಲು ಬೆಂಗಳೂರು-ಮೈಸೂರು ಮಧ್ಯದ ಚತುಷ್ಪಥದ ರಸ್ತೆಯ ಮೂಲಕ 1 ಘಂಟೆ ಬೇಕಾಗುತ್ತದೆ. ಇಲ್ಲಿ 53 ಭೂ ಹಾಗು ನೀರಿನಲ್ಲಿ ಚಲಿಸುವ...

    + ಹೆಚ್ಚಿಗೆ ಓದಿ
  • 04ಕಬ್ಬನ್ ಪಾರ್ಕ್

    ಮೂಲತಹ 1870 ರಲ್ಲಿ ನಿರ್ಮಿತವಾಗಿರುವ, ನಗರದ ಆಡಳಿತಾತ್ಮಕ ಭಾಗದಲ್ಲಿರುವ ಕಬ್ಬನ್ ಪಾರ್ಕ್ ಒಂದು ಹೆಗ್ಗುರುತಿನ ಪ್ರದೇಶ. ಎಂ.ಜಿ. ರೋಡ್ ಹಾಗು ಕಸ್ತೂರ ಬಾ ರೋಡ್ ಮುಖಾಂತರ ಇದನ್ನು ಪ್ರವೇಶಿಸಬಹುದು. ಮೊದಲಿಗೆ 100 ಎಕರೆ ವಿಸ್ತಿರ್ಣ ಹೊಂದಿದ್ದ ಈ ಪ್ರದೇಶವು ತದನಂತರ ಸುಮಾರು 300 ಎಕರೆವರೆಗೂ ಬೆಳೆಯಿತು. ವಿವಿಧ ವನಸ್ಪತಿಗಳ...

    + ಹೆಚ್ಚಿಗೆ ಓದಿ
  • 05ವಿಕಾಸ ಸೌಧ

    ಬೆಂಗಳೂರಿನ ವಿಕಾಸ ಸೌಧವು ಕಣ್ಣಿಗಾನಂದವನ್ನುಂಟುಮಾಡುವ ಮತ್ತೊಂದು ಕಟ್ಟಡ. ಕರ್ನಾಟಕ ಸರ್ಕಾರದಿಂದ ನಿರ್ಮಿಸಲ್ಪಟ್ಟ ಅತ್ಯುತ್ತಮ ಕಟ್ಟಡಗಳಲ್ಲಿ ಇದೂ ಒಂದಾಗಿದೆ. ಇದು 2005 ರಲ್ಲಿ ಉದ್ಘಾಟಿಸಲ್ಪಟ್ಟಿತು. ವಿಧಾನ ಸೌಧದ ದಕ್ಷಿಣಕ್ಕೆ ಅದರ ಸಹೋದರಿಯ ಹಾಗೆ ನಿಂತಿರುವ ಈ ಕಟ್ಟಡವನ್ನು ಸಚಿವಾಲಯದ ಹಲವು ಕಛೇರಿಗಳನ್ನು ಸ್ಥಾಪಿಸಲು...

    + ಹೆಚ್ಚಿಗೆ ಓದಿ
  • 06ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರ

    ಇದು ಕರ್ನಾಟಕದ ಗ್ರಾಮಾಂತರ ಪ್ರದೇಶದಲ್ಲಿ ಬೆಂಗಳೂರಿನ ದಕ್ಷಿಣಕ್ಕೆ 21 ಕಿ.ಮೀ. ದೂರದಲ್ಲಿದೆ. 1981 ರಲ್ಲಿ ಶ್ರೀ ಶ್ರೀ ರವಿಶಂಕರ ಅವರಿಂದ ಸ್ಥಾಪಿಸಲ್ಪಟ್ಟಿತು. ಈ ಸಂಸ್ಥೆಯ ಮುಖ್ಯ ಧ್ಯೇಯವೆಂದರೆ ಒತ್ತಡ ರಹಿತ, ಅಹಿಂಸೆಯ ಸಮಾಜ ನಿರ್ಮಾಣ ಮಾಡುವುದಾಗಿದೆ. ಆಶ್ರಮದ ಹೆಸರು ಮತ್ತು ಅದರ ಸಂದೇಶವು 150 ದೇಶಗಳಲ್ಲಿ ಪಸರಿಸಿ 300...

    + ಹೆಚ್ಚಿಗೆ ಓದಿ
  • 07ಅಂತಾರಾಷ್ಟ್ರೀಯ ಟೆಕ್ ಪಾರ್ಕ್

    ಅಂತಾರಾಷ್ಟ್ರೀಯ ಟೆಕ್ ಪಾರ್ಕ್ ಅಥವಾ ಐ.ಟಿ.ಬಿ.ಪಿ ಎಂದು ಕರೆಯಲ್ಪಡುವ ಇದೊಂದು ದೇಶದ ಉನ್ನತ ಮಟ್ಟದ ತಾಂತ್ರಿಕ ಪಾರ್ಕ ಆಗಿದ್ದು, ಅಸ್ಸೆಂಡಾಸ ನಿಂದ ನಿರ್ಮಾಣಗೊಂಡು ನಿಭಾಯಿಸಲ್ಪಡುತ್ತಿದೆ. ಐ.ಟಿ.ಬಿ.ಪಿ ಯು 2,00,000 ಚ.ಅಡಿ ವಿಸ್ತಿರ್ಣ ಹೊಂದಿದ್ದು ಒಟ್ಟು 233 ಕಂಪನಿಗಳನ್ನೊಳಗೊಂಡಿದೆ. 1998 ರಲ್ಲಿ ಉದ್ಘಾಟನೆಗೊಂಡ ಇದು,...

    + ಹೆಚ್ಚಿಗೆ ಓದಿ
  • 08ಲಾಲ್ ಬಾಗ್

    ಬೆಂಗಳೂರಿನ ದಕ್ಷಿಣ ಭಾಗದಲ್ಲಿರುವ ಲಾಲ್ ಬಾಗ್ ಒಂದು ಜನಪ್ರಿಯ ಸಸ್ಯ ವಿಜ್ನ್ಯಾನದ ಉದ್ಯಾನವನವಾಗಿದೆ. ಲಾಲ್ ಬಾಗ್ ಎಂದರೆ ಆಂಗ್ಲ ಭಾಷೆಯಲ್ಲಿ ರೆಡ್ ಗಾರ್ಡನ್ ಎಂದರ್ಥ. ಹೈದರ ಅಲಿ ರಾಜನು ಇದರ ನಿರ್ಮಾಣವನ್ನು ಪ್ರಾರಂಭಿಸಿ ಅವನ ಮಗನಾದ ಟಿಪು ಸುಲ್ತಾನನು ಪೂರ್ಣಗೊಳಿಸಿದನು. ಲಾಲ್ ಬಾಗ್ ನ 240 ಎಕರೆ ಪ್ರದೇಶದಲ್ಲಿ ಉಷ್ಣವಲಯದ...

    + ಹೆಚ್ಚಿಗೆ ಓದಿ
  • 09ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

    ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ನಗರದ ಮಧ್ಯ ಭಾಗದಿಂದ ಕೇವಲ 40 ಕಿ. ಮೀ. ದೂರದಲ್ಲಿದೆ. ಪ್ರಯಾಣಿಕ ಚಟುವಟಿಕೆಯಲ್ಲಿ ದೇಶದ ನಾಲ್ಕನೇ ದೊಡ್ಡ ನಿಲ್ದಾಣವೆಂಬ ದಾಖಲೆಯನ್ನೂ ಹೊಂದಿದೆ. ಕಿಂಗಫಿಶರ್ ವಿಮಾನಗಳಿಗೆ ಈ ನಿಲ್ದಾಣವು ಮುಖ್ಯವಾದ ತಾಣವಾಗಿದೆ. ಈ ನಿಲ್ದಾಣವು 10 ದೇಸಿಯ ಹಾಗು 21 ಅಂತಾರಾಷ್ಟ್ರೀಯ...

    + ಹೆಚ್ಚಿಗೆ ಓದಿ
  • 10ಕಮರ್ಷಿಯಲ್ ಸ್ಟ್ರೀಟ್

    ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳನ್ನು ಈಗಾಗಲೇ ಸುತ್ತಿದ್ದಿರೆಂದರೆ, ನಡೆಯಿರಿ, ಕಮರ್ಷಿಯಲ್ ಸ್ಟ್ರೀಟ್ಸ್ ಗೆ! ಈಗ ಶಾಪಿಂಗ್ ಸಮಯ. ಕಮರ್ಷಿಯಲ್ ಸ್ಟ್ರೀಟ್ಸ್  ಯಾವಾಗಲು ಲೈಟ್ ಖಂಬಗಳು ಮತ್ತು ಅಲಂಕಾರಿಕ ಲೈಟ್ ಎಳೆಗಳಿಂದ ಆವರಿಸಿರುತ್ತದೆ. ಬ್ರಿಗೇಡ್ ರೊಡ್ ಮತ್ತು ಕಾಮರಾಜ ರೊಡ್ ಮುಖಾಂತರ ಇದನ್ನು ತಲುಪಬಹುದು....

    + ಹೆಚ್ಚಿಗೆ ಓದಿ
  • 11ಯು.ಬಿ. ಸಿಟಿ

    ಯು.ಬಿ. ಸಿಟಿಯು ಬೆಂಗಳೂರಿನ ಒಂದು ಬೃಹತ್ ವಾಣಿಜ್ಯೊದ್ಯಮ ಕಟ್ಟಡವಾಗಿದ್ದು ಒಟ್ಟು 16 ಲಕ್ಷ ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ರಾಜ್ಯದಲ್ಲೇ ಅತಿ ಎತ್ತರದ ಕಟ್ಟಡವೆಂಬ ದಾಖಲೆಯನ್ನೂ ಕೂಡ ಹೊಂದಿದೆ. ಈ ಗಗನಚುಂಬಿ ಕಟ್ಟಡವು ವಿಟ್ಠಲ ಮಲ್ಲ್ಯ ರಸ್ತೆಯಲ್ಲಿದ್ದು ಬ್ರಿಗೇಡ್ ರಸ್ತೆ ಮತ್ತು ಎಮ್.ಜಿ ರಸ್ತೆಯಿಂದ 1.5 ಕಿ.ಮೀ....

    + ಹೆಚ್ಚಿಗೆ ಓದಿ
  • 12ಎಮ. ಚಿನ್ನಸ್ವಾಮಿ ಕ್ರಿಡಾಂಗಣ

    1969 ರಲ್ಲಿ ಸ್ಥಾಪನೆಗೊಂಡ ಈ ಕ್ರಿಡಾಂಗಣವು ಬೆಂಗಳೂರಿನ ಹೃದಯಭಾಗದಲ್ಲಿದೆ. ಕ್ವೀನ್ಸ್ ರಸ್ತೆ, ಕಬ್ಬನ್ ಪಾರ್ಕ್ ಹತ್ತಿರವಿರುವ ಈ ಕ್ರಿಡಾಂಗಣವು ದೇಶದ ಜನಪ್ರಿಯ ಕ್ರಿಡಾಂಗಣಗಳಲ್ಲೊಂದಾಗಿದೆ. 1977-80 ರ ಅವಧಿಯಲ್ಲಿ ಬಿ.ಸಿ.ಸಿ.ಐ ನ ಅಧ್ಯಕ್ಷರಾಗಿದ್ದು, ನಾಲ್ಕು ದಶಕಗಳ ಕಾಲ ಕೆ.ಎಸ್.ಸಿ.ಎ ನಲ್ಲೂ ಕಾರ್ಯನಿರ್ವಹಿಸಿದ...

    + ಹೆಚ್ಚಿಗೆ ಓದಿ
  • 13ಇಂಡಿಯನ್ ಇನ್ಸ್ಟಿಟ್ಯುಟ್ ಆಫ್ ಸೈನ್ಸ್

    ಬೆಂಗಳೂರಿನ ಐ.ಐ.ಎಸ್ ಸಿ ಯು ಉನ್ನತಮಟ್ಟದ ವಿದ್ಯಾಭ್ಯಾಸಕ್ಕೆ, ಉತ್ಕೃಷ್ಟವಾಗಿದ್ದು 1909 ರಲ್ಲಿ ಸ್ಥಾಪನೆಯಾಯಿತು. ಇದು ಬೆಂಗಳೂರಿನ ಉತ್ತರ ಭಾಗದಲ್ಲಿದ್ದು, ಮುಖ್ಯ ರೈಲು ನಿಲ್ದಾಣದಿಂದ 4 ಕಿ.ಮೀ. ದೂರದಲ್ಲಿದೆ. ಈ ಸಂಸ್ಥೆಯ ಸ್ಥಾಪನೆಯು ಕುತೂಹಲಕಾರಿಯಾದ ಇತಿಹಾಸವನ್ನು ಹೊಂದಿದೆ. 1892 ರಲ್ಲಿ ಜಮ್ ಸೇಠಜಿ ಮತ್ತು ಸ್ವಾಮಿ...

    + ಹೆಚ್ಚಿಗೆ ಓದಿ
  • 14ಇನ್ಫೊಸಿಸ್ ಆವರಣ

    ಆಚಿಚೆ ಹರಡಿರುವ, ಉನ್ನತ ಸೌಲಭವನ್ನೊಳಗೊಂಡ ಬೆಂಗಳೂರಿನ ಇನ್ಫೊಸಿಸ್ ಆವರಣವು ಒಂದು ಸುಂದರವಾದ ವಾಸ್ತುಶಿಲ್ಪದ ಗೂಡಾಗಿದ್ದು ನೋಡಬೇಕೆನಿಸುತ್ತದೆ. ಇದು ಬೆಂಗಳೂರಿನ ಹೊಸೂರು ರೋಡಿನಲ್ಲಿ ಬರುವ ಇಲೆಕ್ಟ್ರೊನಿಕ್ಸ್ ಸಿಟಿಯಲ್ಲಿದೆ. 81 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಈ ಆವರಣವು, ವಾಸ್ತುಶಿಲ್ಪ ಪ್ರಿಯರಿಗೆ ವಿವಿಧ ಬಗೆಯ...

    + ಹೆಚ್ಚಿಗೆ ಓದಿ
  • 15ಪಿರಮಿಡ್ ವ್ಯಾಲೆ

    ಇದೊಂದು  ಜಗತ್ತಿನ ದೊಡ್ಡದಾದ ಧ್ಯಾನದ ಪಿರಮಿಡನ್ನು ಹೊಂದಿದ ಅಂತಾರಾಷ್ಟ್ರೀಯ ಕೇಂದ್ರವಾಗಿದ್ದು, ಕೇವಲ ಜನಗಳಿಗೆ ಮಾತ್ರವಲ್ಲದೆ ಅನೇಕ ಸಂಘ ಸಂಸ್ಥೆಗಳಿಗೂ ಆತ್ಮಸಾಕ್ಷಾತ್ಕಾರ ಮಾಡಿಕೊಳ್ಳಲು ಅನುವು ಮಾಡಿಕಡುತ್ತದೆ. ಕರ್ನಾಟಕದ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿರುವ ಇದು ರಾಜಧಾನಿಯಿಂದ ದೂರಿನಲ್ಲಿದೆ. ಇದು...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
19 Mar,Tue
Return On
20 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Mar,Tue
Check Out
20 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Mar,Tue
Return On
20 Mar,Wed