Search
  • Follow NativePlanet
Share
ಮುಖಪುಟ » ಸ್ಥಳಗಳು» ಲಾಚೇನ್

ಲಾಚೇನ್ - ಒತ್ತಡಕ್ಕೊಂದು ಅಲ್ಪ ವಿರಾಮ

11

ಲಾಚೇನ್ ಉತ್ತರ ಸಿಕ್ಕಿಂ ಜಿಲ್ಲೆಯಲ್ಲಿರುವ ನೆಮ್ಮದಿಯ ಸಣ್ಣ ಪಟ್ಟಣ. ನಿಧಾನವಾಗಿ ಜನಪ್ರಿಯತೆ ಹೊಂದುತ್ತಿರುವ ಈ ಪಟ್ಟಣದ ಹೆಸರು 'ದೊಡ್ಡ ಪಾಸ್' ಅಥವಾ ಬೃಹತ್ತಾದ ರಹದಾರಿ ಮತ್ತು ಇದು ಸಿಕ್ಕಿಂ ಸರ್ಕಾರದಿಂದ ಪ್ರವಾಸಿ ಸ್ಥಳವಾಗಿ ಪ್ರೋತ್ಸಾಹಿಸಲ್ಪಟ್ಟಿದೆ. ಲಾಚೇನ್ ವನ್ಯಜೀವಿ ಸಂಪತ್ತನ್ನು ಹೊಂದಿರುವುದಲ್ಲದೆ ಅತ್ಯಂತ ದೃಶ್ಯಾತ್ಮಕವಾಗಿ ರಚಿತವಾಗಿದ್ದು ಪ್ರವಾಸಿಗರನ್ನು ಉತ್ಸಾಹಿಸುತ್ತದೆ.

ಭೂಗೋಳ

ಗ್ಯಾಂಗ್ಟಾಕ್ ನಿಂದ 129 ಕಿ ಮೀ ಅಂತರದಲ್ಲಿ ಇರುವ ಲಾಚೇನ್ ಸಮುದ್ರ ಮಟ್ಟದಿಂದ ಸುಮಾರು 2750 ಮೀಟರ್ ಎತ್ತರದಲ್ಲಿದೆ. ಗುರುದೊಗ್ಮಾರ್ ಮತ್ತು ಚೋಪ್ಟಾ ಕಣಿವೆಯ ತಪ್ಪಲಿನಲ್ಲಿದೆ.

ಸಂಸ್ಕೃತಿ

ಉತ್ತರ ಸಿಕ್ಕಿಂ ನ ಲಾಚೇನ್ ನಲ್ಲಿ ಒಂದು ಸಾಂಪ್ರದಾಯಿಕ ಆಡಳಿತ ವ್ಯವಸ್ಥೆ ನಿಯಮಗಳು ಮತ್ತು ನಿಯಮಗಳು ಅನುಸರಿಸಿ ಕಾರ್ಯಗತ ಗೊಂಡಿದೆ  ಮತ್ತು ಅದನ್ನು ಜುಮ್ಸ ಎಂದು ಕರೆಯಲಾಗುತ್ತದೆ. ಈ ಸ್ವ ಸರ್ಕಾರ ಮಂಡಳಿಯಲ್ಲಿ ಮುಖ್ಯಸ್ಥನನ್ನು ಪಿಪೋನ್ ಎಂದು ಕರೆಯಲಾಗುತ್ತದೆ ಮತ್ತು ಇಲ್ಲಿ ಪ್ರಜಾಪ್ರಭುತ್ವದ ರೀತಿಯಲ್ಲಿ ಎಲ್ಲಾ ವಿವಾದಗಳನ್ನು ನಿರ್ವಹಿಸಲಾಗುತ್ತದೆ. ಪ್ರತಿ ವರ್ಷ ಥಾಂಗು ಎಂದು ಕರೆಯಲಾಗುವ ಯಾಕ್ ಮೃಗಗಳ ರೇಸ್ ಕೂಡ ಇಲ್ಲಿ ನಡೆಯುತ್ತದೆ.

ಜನಸಂಖ್ಯಾಶಾಸ್ತ್ರ

ಲಾಚೇನ್ ಜನಸಂಖ್ಯೆ ತುಂಬಾ ಕಡಿಮೆ. ಒಟ್ಟಾರೆ 1000 ಜನರನ್ನು ಹೊಂದಿದೆ.

ಯಾವಾಗ ಭೇಟಿ ಮಾಡಬೇಕು

ಸಿಕ್ಕಿಂ ನಲ್ಲಿರುವ ಲಾಚೇನ್ ಗೆ ಭೇಟಿ ನೀಡಲು ಉತ್ತಮ ಕಾಲ ನವೆಂಬರ್ ನಿಂದ ಜೂನ್. ಈ ಸಮಯದಲ್ಲಿ ವಾತಾವರಣ ಆಹ್ಲಾದಕರವಾಗಿರುತ್ತದೆ.

ಹವಾಮಾನ

ಸಿಕ್ಕಿಂ ನಲ್ಲಿರುವ ಲಾಚೇನ್ ಗೆ ಭೇಟಿ ನೀಡಲು ಉತ್ತಮ ಕಾಲ ನವೆಂಬರ್ ನಿಂದ ಜೂನ್. ಈ ಸಮಯದಲ್ಲಿ ವಾತಾವರಣ ಆಹ್ಲಾದಕರವಾಗಿರುತ್ತದೆ.

ಲಾಚೇನ್ ಪ್ರಸಿದ್ಧವಾಗಿದೆ

ಲಾಚೇನ್ ಹವಾಮಾನ

ಉತ್ತಮ ಸಮಯ ಲಾಚೇನ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಲಾಚೇನ್

One Way
Return
From (Departure City)
To (Destination City)
Depart On
16 Jun,Tue
Return On
17 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
16 Jun,Tue
Check Out
17 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
16 Jun,Tue
Return On
17 Jun,Wed