ಲಾಚೇನ್ ಗೆ ಹೋದಾಗ ಹೋಗಲೇ ಬೇಕಾದ ಸ್ಥಳ ಗುರ್ದೊಂಗ್ಮಾರ್ ಸರೋವರ. ಸಮುದ್ರ ಮಟ್ಟದಿಂದ 5,210 ಮೀಟರ್ ಎತ್ತರವಿರುವ ಈ ಸರೋವರ ಪ್ರಪಂಚದಲ್ಲೇ ಹೆಚ್ಚಿನ ಜಲರಾಶಿಗಳನ್ನು ಹೊಂದಿರುವ ತಾಜಾ ನೀರಿನಿಂದ ಕುಡಿದ ಸರೋವರ. ಇದು ಉತ್ತರ ಸಿಕ್ಕಿಂ ನಲ್ಲಿದೆ ಮತ್ತು ದಕ್ಷಿಣ ಚೀನಾ ಗಡಿಯಿಂದ 5 ಕಿ ಮೀ ದೂರದಲ್ಲಿದೆ. ಕಂಚನಜುಂಗ ಶ್ರೇಣಿಯ...
ಉತ್ತರ ಲಾಚೇನ್ ನಲ್ಲಿ ಇರುವ ಥಾಂಗು ಸಣ್ಣ ಸುಂದರ ಪಟ್ಟಣ. ಸಮುದ್ರ ಮಟ್ಟದಿಂದ 13,500 ಅಡಿ ಎತ್ತರದಲ್ಲಿದೆ ಮತ್ತು ಲಾಚೇನ್ ನಿಂದ 2 ಘಂಟೆ ಅಂತರದಲ್ಲಿದೆ. ಗುರ್ದೊಂಗ್ಮಾರ್ ಸರೋವರ ಮತ್ತು ಚೋ ಲಾಮು ಸರೋವರಕ್ಕೆ ಹೋಗುವ ಮೊದಲು ಪ್ರವಾಸಿಗರು ಹೋಗುವ ಸ್ಥಳ ಥಾಂಗು. ಈ ಸ್ಥಳ ನಿಧಾನವಾಗಿ ಪ್ರವಾಸಿಗರಿಂದ ಜನಪ್ರಿಯತೆ...