Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರೈಕುಡಿ » ಆಕರ್ಷಣೆಗಳು » ಅಂಬಕ್ಕುಡಿ ಶ್ರೀ ಐನ್ತು ವೀಟು ಕಾಳಿಯಮ್ಮನ್ ಕೋವಿಲ್

ಅಂಬಕ್ಕುಡಿ ಶ್ರೀ ಐನ್ತು ವೀಟು ಕಾಳಿಯಮ್ಮನ್ ಕೋವಿಲ್, ಕಾರೈಕುಡಿ

0

ಅಂಬಕ್ಕುಡಿ ಶ್ರೀ ಐನ್ತು ವೀಟು ಕಾಳಿಯಮ್ಮನ್ ಕೋವಿಲ್ ಒಂದು ಹಿಂದೂ ದೇವಾಲಯವಾಗಿದ್ದು, ಕರೈಕುಡಿಯಿಂದ 15 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಕೋವಿಲ್ ಅಥವಾ ಕೋಯಿಲ್ ಎಂದರೆ ತಮಿಳಿನಲ್ಲಿ ಹಿಂದೂ ದೇವಾಲಯವೆಂದರ್ಥ.

ಇದೊಂದು ಶಿವನ ದೇವಾಲಯವಾಗಿದೆ. ಭಕ್ತಾಧಿಗಳು ಇಲ್ಲಿಗೆ ಪ್ರತಿವರ್ಷವು ಪೂಜೆ, ಪುನಸ್ಕಾರ ಸಲ್ಲಿಸಲು ಹಾಗು ಶಿವನ ಆಶೀರ್ವಾದವನ್ನು ಪಡೆಯುವ ಸಲುವಾಗಿ ಅಸಂಖ್ಯಾತ ಸಂಖ್ಯೆಯಲ್ಲಿ ಆಗಮಿಸುತ್ತಿರುತ್ತಾರೆ. ಈ ದೇವಾಲಯದಲ್ಲಿ ಪರಶಿವನ ಅರ್ಧಾಂಗಿಯಾದ ಪಾರ್ವತಿ ದೇವಿಯ ವಿಗ್ರಹವೂ ಸಹ ಇದೆ.

ಈ ದೇವಾಲಯವು ಅತ್ಯಂತ ಎತ್ತರವಾದ ರಾಜಗೋಪುರವನ್ನು ಹೊಂದಿದೆ. ಅಲ್ಲದೆ ದೇವಾಲಯದ ಆವರಣದಲ್ಲಿ ಕಲ್ಯಾಣಿ ಅಥವಾ ತೀರ್ಥವಿದೆ. ಈ ಕಲ್ಯಾಣಿಯು ಭಕ್ತಾಧಿಗಳ ವಲಯದಲ್ಲಿ ಭಾರೀ ಖ್ಯಾತಿಯನ್ನು ಪಡೆದಿದೆ. ಭಕ್ತಾಧಿಗಳು ಇಲ್ಲಿ ಹಬ್ಬ ಹರಿದಿನಗಳಂದು, ಅಥವಾ ಅವರ ಜೀವನದ ಪ್ರಮುಖ ದಿನಗಳಂದು ಇಲ್ಲಿ ಪವಿತ್ರ ಸ್ನಾನವನ್ನು ಮಾಡುತ್ತಾರೆ. ನಂಬಿಕೆಗಳ ಪ್ರಕಾರ, ಈ ತೀರ್ಥದಲ್ಲಿ ಸ್ನಾನ ಮಾಡುವುದರಿಂದ ಮನಸ್ಸು ಮತ್ತು ದೇಹಗಳ ಎಲ್ಲ ಪಾಪ ಕರ್ಮಗಳು ತೊಳೆದು ಹೋಗುತ್ತವೆ ಎಂದು ನಂಬಲಾಗುತ್ತದೆ.

One Way
Return
From (Departure City)
To (Destination City)
Depart On
09 Sep,Wed
Return On
10 Sep,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Sep,Wed
Check Out
10 Sep,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Sep,Wed
Return On
10 Sep,Thu