Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರೈಕುಡಿ » ಆಕರ್ಷಣೆಗಳು » ಚೆಟ್ಟಿನಾಡ್ ಅರಮನೆ

ಚೆಟ್ಟಿನಾಡ್ ಅರಮನೆ, ಕಾರೈಕುಡಿ

5

ಚೆಟ್ಟಿನಾಡ್ ಅರಮನೆಯನ್ನು ಭಾರತದ ಏಳು ಅದ್ಭುತಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಅರಮನೆಯು ಕಲೆ, ವಾಸ್ತುಶಿಲ್ಪ ಮತ್ತು ಸಂಪ್ರದಾಯದ ಒಂದು ಅದ್ಭುತ ಸಂಗಮವೆಂದು ಬಣ್ಣಿಸಲಾಗಿದೆ. ಈ ಅರಮನೆಯನ್ನು ಡಾ|| ಅಣ್ಣಾಮಲೈ ಚೆಟ್ಟಿಯಾರ್ ರವರು ವಿನ್ಯಾಸಗೊಳಿಸಿ 1912 ರಲ್ಲಿ ನಿರ್ಮಿಸಿದರು. ಈ ಅರಮನೆಯು ಭಾರತದ ಇತಿಹಾಸದಲ್ಲಿ ಒಂದು ಪ್ರಮುಖ ರಚನೆಯಾಗಿದೆ. ಏಕೆಂದರೆ ಇದು ಆ ಕಾಲದ ತಂತ್ರಜ್ಞಾನದ ಒಂದು ಅದ್ಭುತ ಮಾದರಿಯಾಗಿ ಇಂದಿಗು ನಿಂತಿದ್ದು, ಆಸಕ್ತರಿಗೆ ಹಲವಾರು ಮಾಹಿತಿಗಳನ್ನು ಒದಗಿಸುತ್ತದೆ. ಚೆಟ್ಟಿನಾಡ್ ಅರಮನೆಯು ಚೆಟ್ಟಿನಾಡಿನ ಜನರ ಸಾಂಸ್ಕೃತಿಕ ಪರಂಪರೆಯ ಒಂದು ಶ್ರೇಷ್ಠ ಉದಾಹರಣೆಯಾಗಿದೆ.

ಈ ಅರಮನೆಯ ವಿನ್ಯಾಸ ಶೈಲಿಯು ಚೆಟ್ಟಿಯಾರರ ಆಯ್ಕೆಯಂತೆ ಸಾಂಪ್ರದಾಯಿಕ ಶೈಲಿಯನ್ನು ಹೊಂದಿದೆ. ಈ ಅರಮನೆಯ ನಿರ್ಮಾಣದಲ್ಲಿ ಬಳಸಲಾದ ಕಚ್ಚಾ ವಸ್ತುಗಳು, ಅಲಂಕಾರಿಕ ವಸ್ತುಗಳು, ಪೀಠೋಪಕರಣಗಳು ಮತ್ತು ಮೆತ್ತೆಗಳಲ್ಲಿ ಪೂರ್ವ ಏಶಿಯಾ ಮತ್ತು ಯೂರೋಪಿಯನ್ ದೇಶಗಳ ಪ್ರಭಾವವು ಎದ್ದು ಕಾಣುತ್ತದೆ. ಏಕೆಂದರೆ ಈ ವಸ್ತುಗಳನ್ನೆಲ್ಲ ಈ ದೇಶಗಳಿಂದ ಆಮದು ಮಾಡಿಕೊಂಡು ಬಳಸಲಾಗಿದೆ. ಇವುಗಳ ಜೊತೆಗೆ ಶಾಂಡೇಲಿಯರ್, ಅಮೃತಶಿಲೆ, ಕನ್ನಡಿಗಳು, ನೆಲಹಾಸುಗಳು ಮತ್ತು ಸ್ಫಟಿಕಗಳನ್ನು ಸಹ ಆಮದು ಮಾಡಿಕೊಂಡು ಈ ಅರಮನೆಯಲ್ಲಿ ಬಳಸಿಕೊಳ್ಳಲಾಗಿದೆ. ಇವೆಲ್ಲದರ ನಡುವೆಯು ಈ ಅರಮನೆಯು ಕಲೆ ಮತ್ತು ಶೈಲಿಯಲ್ಲಿ ತನಗೆ ತಾನೇ ಸರಿಸಾಟಿಯೆಂಬಂತೆ ನಿಂತಿದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun