Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರೈಕುಡಿ » ಆಕರ್ಷಣೆಗಳು » ಶಿವ ದೇವಾಲಯ

ಶಿವ ದೇವಾಲಯ, ಕಾರೈಕುಡಿ

0

ಶಿವ ದೇವಾಲಯವು ಶಿವಗಂಗೈ ಜಿಲ್ಲೆಯಲ್ಲಿರುವ ಕಂಡನೂರಿನಲ್ಲಿದೆ. ಈ ಸ್ಥಳವು ಕರೈಕುಡಿಯಿಂದ ಕೇವಲ 7 ಕಿ.ಮೀ ದೂರದಲ್ಲಿದೆ. ಈ ಎರಡು ಸ್ಥಳಗಳ ಮಧ್ಯೆ ಹಲವಾರು ಬಸ್ಸುಗಳು ಓಡಾಡುತ್ತಿರುತ್ತವೆ.

ಕಂಡನೂರಿನ ಶಿವ ದೇವಾಲಯದಲ್ಲಿ ಶಿವ ಮತ್ತು ಪಾರ್ವತಿಯರ ವಿಗ್ರಹಗಳಿವೆ. ಕಂಡನೂರಿನ ಜನರ ಮಟ್ಟಿಗೆ ಈ ದೇವಾಲಯವು ಬಹು ಪವಿತ್ರವಾದುದು. ಏಕೆಂದರೆ ಅವರು ತಮ್ಮ ಎಲ್ಲಾ ಹಬ್ಬ ಹರಿದಿನಗಳನ್ನು ಈ ದೇವಾಲಯದಲ್ಲಿ ಮೆರವಣಿಗೆ ಮಾಡುವ ಮೂಲಕ ಆಚರಿಸುತ್ತಾರೆ. ಉದಾಹರಣೆಗೆ ಮದುವೆ ಮೆರವಣಿಗೆಯು ಸಹ ಈ ದೇವಾಲಯದಿಂದಲೆ ಆರಂಭವಾಗುತ್ತದೆ. ಈ ಗ್ರಾಮದಿಂದ ಕೆಲಸ ಕಾರ್ಯಗಳ ನಿಮಿತ್ತ ಹೊರಗೆ ಹೋಗುವವರು ತಮ್ಮ ವಾಹನ ಅಥವಾ ಬಸ್ ಏರುವ ಮುನ್ನ ಈ ದೇವಾಲಯದಲ್ಲಿ ಕೈ ಮುಗಿದು ನಂತರ ಹೋಗುತ್ತಾರೆ.

ಈ ದೇವಾಲಯವನ್ನು ಗ್ರಾಮದ ಒಂದು ಹೊರ ಆವರಣದಲ್ಲಿ ನಿರ್ಮಿಸಲಾಗಿದೆ. ಇದು ಶಾಂತಿ ಮತ್ತು ಪ್ರಸನ್ನತೆಯನ್ನು ಒದಗಿಸುವಂತಿದೆ. ಹಲವಾರು ಜನರು ಇಲ್ಲಿ ಕೆಲವು ಹೊತ್ತು ಕಳೆದು ಭಗವಂತನಿಗೆ ಪೂಜೆ ಸಲ್ಲಿಸಿ ಹೋಗಲು ಬರುತ್ತಿರುತ್ತಾರೆ. ಇಲ್ಲಿನ ಶಾಂತ ವಾತಾವರಣದ ಸಲುವಾಗಿ ಜನರು ಇಲ್ಲಿ ಧ್ಯಾನ ಮಾಡಲು ಸಹ ಬರುತ್ತಿರುತ್ತಾರೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed