Search
 • Follow NativePlanet
Share
ಮುಖಪುಟ » ಸ್ಥಳಗಳು » ಝಾಲಾವರ್ » ಆಕರ್ಷಣೆಗಳು
 • 01ಝಾಲಾವರ್ ಕೋಟೆ

  ಝಾಲಾವರ್ ಕೋಟೆಯನ್ನು ಗಾರಹ್ ಅರಮನೆ ಎಂದೂ ಕರೆಯಲಾಗುತ್ತದೆ. ಇದು ಝಾಲಾವರ್ ನಗರದ ಮಧ್ಯಭಾಗದಲ್ಲಿದೆ. ಮಹಾರಾಜ ರಾಣಾ ಮದನ್‌ ಸಿಂಗ್‌ ಈ ಕೋಟೆಯನ್ನು 1840-1845ರಲ್ಲ ಕಟ್ಟಿಸಿದ. ಸದ್ಯದಲ್ಲಿ, ಈ ಕೋಟೆಯಲ್ಲಿ ಕಲೆಕ್ಟೋರೇಟ್‌ ಮತ್ತು ಇತರ ಪ್ರಮುಖ ಸರ್ಕಾರಿ ಇಲಾಖೆಗಳು  ಕೆಲಸ ಮಾಡುತ್ತಿವೆ. ಮಹಾರಾಜರ...

  + ಹೆಚ್ಚಿಗೆ ಓದಿ
 • 02ಭೀಮಸಾಗರ ಆಣೆಕಟ್ಟು

  ಭೀಮಸಾಗರ ಆಣೆಕಟ್ಟು

  ಭೀಮಸಾಗರ ಆಣೆಕಟ್ಟು ಝಾಲಾವರ್ ನಿಂದ ಸುಮಾರು 24 ಕಿ.ಮೀ ದೂರದಲ್ಲಿದೆ. ಇದು ಉಜಾದ್‌ ನದಿಯ ದಡದಲ್ಲಿದ್ದು ಮಾವು ಬೋರ್ ಡಾದ ಸಮೀಪದಲ್ಲಿದೆ. ಈ ಪ್ರದೇಶವು ಖಿಚಿ ಚೌಹಾಣರ ರಾಜಧಾನಿಯಾಗಿತ್ತು. ದೇವಸ್ಥಾನಗಳು, ಅರಮನೆಗಳು ಮತ್ತು ಮಸೀದಿಗಳು ಮುಸ್ಲಿಮರಿಂದ ಮತ್ತು ರಜಪೂತರಿಂದ ಇಲ್ಲಿ ನಿರ್ಮಾಣಗೊಂಡಿದೆ. ಈ ಪ್ರದೇಶಕ್ಕೆ...

  + ಹೆಚ್ಚಿಗೆ ಓದಿ
 • 03ಗಗ್ರೋನ್‌ ಕೋಟೆ

  ಗಗ್ರೋನ್ ಕೋಟೆಯು ಝಾಲಾವರ್ ನಿಂದ 12 ಕಿ.ಮೀ ದೂರದಲ್ಲಿದೆ. ಕೋಟೆಯನ್ನು 7 ಮತ್ತು 14ನೇ ಶತಮಾನದಲ್ಲಿ ನಿರ್ಮಿಸಲಾಗಿತ್ತು. ಅಹು ಮತ್ತು ಕಾಳಿ ಸಿಂಗ್‌ ನದಿಯನ್ನು ಮೂರು ಕಡೆಯಿಂದಲೂ ಸುತ್ತುವರಿದಿದೆ. ನೀರು, ಅರಣ್ಯಗಳಿಂದಲೇ ಈ ಕೋಟೆ ಸುತ್ತುವರಿದಿದೆ. ಕಾಡು ಮತ್ತು ನೀರು ಎರಡೂ ಲಭ್ಯವಿರುವ ಕೆಲವೇ ಕೆಲವು ಕೋಟೆಗಳಲ್ಲಿ ಇದೂ...

  + ಹೆಚ್ಚಿಗೆ ಓದಿ
 • 04ಚಂದ್ರಭಾಗ ದೇವಸ್ಥಾನ

  ಚಂದ್ರಭಾಗ ದೇವಸ್ಥಾನ

  ಚಂದ್ರಭಾಗ ದೇವಸ್ಥಾನ ಚಂದ್ರಭಾಗ ನದಿಯ ದಡದಲ್ಲಿದ್ದು, ಝಲಾವರಿನಿಂದ ಸುಮಾರು 7 ಕಿ.ಮೀ ದೂರದಲ್ಲಿದೆ. 6 ಮತ್ತು 14ನೇ ಶತಮಾನದ ಮಧ್ಯೆ ಇದನ್ನು ನಿರ್ಮಿಸಲಾಗಿದೆ. ಹಿಂದಿನ ಕಾಲದ ವಾಸ್ತುಶಿಲ್ಪದ ಶೈಲಿಯನ್ನು ಇದು ಸ್ಪಷ್ಟವಾಗಿ ಇನ್ನೂ ಪ್ರತಿಬಿಂಬಿಸುತ್ತಿವೆ. ಸುಂದರವಾದ ಕಂಬಗಳು ಮತ್ತು ಕಮಾನು ಆಕಾರದ ಪ್ರವೇಶದ್ವಾರಗಳು ಹಿಂದಿನ...

  + ಹೆಚ್ಚಿಗೆ ಓದಿ
 • 05ಬೌದ್ಧ ಗುಹೆಗಳು ಮತ್ತು ಸ್ತೂಪಗಳುas

  ಬೌದ್ಧ ಗುಹೆಗಳು ಮತ್ತು ಸ್ತೂಪಗಳುas

  ಬೌದ್ಧ ಗುಹೆಗಳು ಮತ್ತು ಸ್ತೂಪಗಳು ಝಾಲಾವರ್ ದ ಪ್ರಮುಖ ಆಕರ್ಷಣೆಗಳು. ಇವು ಕಲ್ಲನ್ನೇ ಕೆತ್ತಿ ಮಾಡಲಾದ ಗುಹೆಗಳಾಗಿವೆ. ಕೋಲ್ವಿ ಹಳ್ಳಿಯಲ್ಲಿ ಈ ಗುಹೆಗಳು ಉತ್ಖನನದಿಂದಾಗಿ ಹೊರಜಗತ್ತಿಗೆ ತೆರೆದುಕೊಂಡಿವೆ. ಸದ್ಯ ಇದು ವಾಸ್ತುಶಿಲ್ಪ ಶಾಸ್ತ್ರದಲ್ಲಿ ಪ್ರಮುಖ ಸ್ಥಾನವನ್ನು ಗಳಿಸಿಕೊಂಡಿದೆ. ಈ ಹಳ್ಳಿಯು ಝಾಲಾವರ್ ನಿಂದ ಸುಮಾರು...

  + ಹೆಚ್ಚಿಗೆ ಓದಿ
 • 06ಪೃಥ್ವಿ ವಿಲಾಸ ಅರಮನೆ

  ಪೃಥ್ವಿ ವಿಲಾಸ ಅರಮನೆ

  ಪೃಥ್ವಿ ವಿಲಾಸ ಅರಮನೆಯನ್ನು ರಾಜ ಭವಾನಿ ಸಿಂಗ್‌, 1912ರಲ್ಲಿ ಕಟ್ಟಿಸಿದ. ಸದ್ಯ ಹಿಂದಿನ ರಾಜರ ಕುಟುಂಬ ಇಲ್ಲಿ ವಾಸ ಮಾಡುತ್ತಿದೆ. ಈ ಅರಮನೆಗೆ ಮೂರು ಕಡೆಯಿಂದ ಪ್ರವೇಶಿಸಬಹುದು. ಹಿಂದಿನ ಕಾಲದ ರಾಜರುಗಳ ಸಾಹಸಗಾಥೆಯನ್ನು ಹೇಳುವ ಕಥಾಚಿತ್ರಗಳನ್ನು ಈ ಅರಮನೆ ಹೊಂದಿದೆ.

  + ಹೆಚ್ಚಿಗೆ ಓದಿ
 • 07ಭವಾನಿ ನಾಟ್ಯಶಾಲಾ

  ಭವಾನಿ ನಾಟ್ಯಶಾಲಾ

  ಭವಾನಿ ನಾಟ್ಯಶಾಲೆಯು ಝಾಲಾವರ್ ಕೋಟೆಯ ಸಮೀಪವೇ ಇದೆ. ಇದನ್ನು 1921ರಲ್ಲಿ ನಿರ್ಮಿಸಲಾಯಿತು. ಈ ಕಲಾತ್ಮಕ ನಾಟ್ಯಶಾಲೆಯು ಹಲವು ನಾಟಕಗಳಿಗೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆಯಾಗಿದೆ. ಈ ನಾಟ್ಯಶಾಲೆಯ ಪ್ರಮುಖ ಸಂಗತಿಯೆಂದರೆ ಇದು ನೆಲಮಾಳಿಗೆಯನ್ನು ಹೊಂದಿದೆ. ಹಾಗೂ ವೇದಿಕೆಯನ್ನು ಕೆಳಮುಖವಾಗಿ ಮಾಡಲಾಗಿದ್ದು,...

  + ಹೆಚ್ಚಿಗೆ ಓದಿ
 • 08ಝಲಾರಾ ಪಟಾಣ್

  ಝಲಾರಾ ಪಟಾಣ್

  ಝಾಲಾರಾ ಪಟಾಣ್‌ ಇರುವುದು ಝಾಲಾವರ್ ನಿಂದ ಸುಮಾರು 7 ಕಿ.ಮೀ ದೂರದಲ್ಲಿ. ಈ ಪ್ರದೇಶದ ವಿಶೇಷತೆಯೆಂದರೆ ಇಡೀ ನಗರವನ್ನು ಪ್ರಾಕಾರದಿಂದ ರಕ್ಷಿಸಲಾಗಿದೆ. ಮಹಾರಾಜ ವಿಕ್ರಮಾದಿತ್ಯನ ಮೊಮ್ಮಗನಾದ ಪಾರ್ಮಾರ ಚಂದ್ರ ಸೇನ್‌ ಇಲ್ಲಿ ಈ ನಗರವನ್ನು ನಿರ್ಮಿಸಿದ್ದನು. ಝಲಾರಾ ಪಟಾಣ್‌ವನ್ನು ದೇವಸ್ಥಾನದ ಗಂಟೆಗಳ ನಗರ ಎಂದು...

  + ಹೆಚ್ಚಿಗೆ ಓದಿ
 • 09ಜೈನ ಶ್ವೇತಾಂಬರ ನಾಗೇಶ್ವರ ಪಾರ್ಶ್ವನಾಥ ದೇವಸ್ಥಾನ

  ಜೈನ ಶ್ವೇತಾಂಬರ ನಾಗೇಶ್ವರ ಪಾರ್ಶ್ವನಾಥ ದೇವಸ್ಥಾನ

  ಜೈನ ಶ್ವೇತಾಂಬರ ನಾಗೇಶ್ವರ ಪಾರ್ಶ್ವನಾಥ ದೇವಸ್ಥಾನವು ಝಾಲಾವರ್ ನ ದಕ್ಷಿಣ ಭಾಗದಲ್ಲಿದೆ. ಕೇಂದ್ರಭಾಗದಿಂದ ಸುಮಾರು 150 ಕಿ.ಮೀ ದೂರವಿದೆ. ದೇವಸ್ಥಾನವು ಪಾರ್ಶ್ವನಾಥನಿಗೆ ಸಮರ್ಪಿತವಾದದ್ದು. ಗುಜರಾತ್‌, ಮಹಾರಾಷ್ಟ್ರ ಮತ್ತು ಮಾಲ್ವಾ (ಮಧ್ಯಪ್ರದೇಶ)ದ ಜೈನ ಸಮುದಾಯ ಈ ದೇವಾಲಯವನ್ನು ನಿರ್ಮಿಸಿದೆ. ಪಾರ್ಶ್ವನಾಥನ ಈ...

  + ಹೆಚ್ಚಿಗೆ ಓದಿ
 • 10ಸರ್ಕಾರಿ ಮ್ಯೂಸಿಯಂ

  ಸರ್ಕಾರಿ ಮ್ಯೂಸಿಯಂ

  ಸರ್ಕಾರಿ ಮ್ಯೂಸಿಯಂನ್ನು 1915ರಲ್ಲಿ ಸ್ಥಾಪಿಸಲಾಯಿತು. ಅಪರೂಪದ ತಾಳೆಗರಿಗಳು, ಸುಂದರವಾದ ಮೂರ್ತಿಗಳು, ಹಳೆಯ ನಾಣ್ಯಗಳು ಮತ್ತು ಪೇಂಟಿಂಗ್‌ಗಳು ಇಲ್ಲಿನ ಪ್ರಮುಖ ಆಕರ್ಷಣೆಗಳು. ಇದರ ಜೊತೆಗೆ, 5 ಮತ್ತು 7ನೇ ಶತಮಾನದ ಶಿಲಾಶಾಸನಗಳನ್ನೂ ಪ್ರವಾಸಿಗರು ಇಲ್ಲಿ ನೋಡಬಹುದು. ಹಲವು ಉತ್ಖನನಗಳಿಂದ ತೆಗೆದ ವಿವಿಧ ...

  + ಹೆಚ್ಚಿಗೆ ಓದಿ
 • 11ಅತಿಶಯ ಜೈನ ದೇವಸ್ಥಾನ

  ಅತಿಶಯ ಜೈನ ದೇವಸ್ಥಾನ

  ಅತಿಶಯ ಜೈನ ದೇವಸ್ಥಾನವು ಜನಪ್ರಿಯ ಜೈನ ದೇವಸ್ಥಾನವಾಗಿದೆ. ಇದನ್ನು ಸುಮಾರು 17ನೇ ಶತಮಾನದಲ್ಲಿ ನಿರ್ಮಿಸಲಾಯಿತು. ಈ ದೇವಸ್ಥಾನವು ಝಾಲಾವರ್ ನಿಂದ 34 ಕಿ.ಮೀ ದೂರದಲ್ಲಿದೆ. ದೇವಸ್ಥಾನವು ಶಾಸ್ತ್ರೀಯ ಶೈಲಿಯಲ್ಲಿ ನಿರ್ಮಾಣವಾಗಿದೆ. ಆದಿನಾಥರ 6 ಅಡಿ ಎತ್ತರದ ಮೂರ್ತಿಯು ದೂರದೂರುಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ....

  + ಹೆಚ್ಚಿಗೆ ಓದಿ
 • 12ದಲ್ಹಾನ್‌ಪುರ

  ದಲ್ಹಾನ್‌ಪುರ

   

  ದಲ್ಹಾನ್‌ಪುರವು ಛಪ್ಪಿ ನದಿಯ ದಡದಲ್ಲಿದೆ. ಝಾಲಾವರ್ ನಿಂದ ಸುಮಾರು 54 ಕಿ.ಮೀ ದೂರ. ದೇವಸ್ಥಾನವು ಸುಂದರವಾಗಿ ಕೆತ್ತಲ್ಪಟ್ಟ ಕಂಬಗಳು, ಚಿತ್ರಕಲೆ ಮತ್ತು ಟೊರನ್‌ಗಳಿಗೆ ಫೇಮಸ್ಸು. ಈ ಪ್ರದೇಶದಲ್ಲಿ ನೀರಾವರಿ ಆಣೆಕಟ್ಟು ನಿರ್ಮಾಣ ಹಂತದಲ್ಲಿದೆ. ದಟ್ಟ ಅಡವಿ, ಸುಂದರ ಹಸಿರು ಇಲ್ಲಿನ ಪರಿಸರಕ್ಕೆ...

  + ಹೆಚ್ಚಿಗೆ ಓದಿ
 • 13ಮನೋಹರ ಥಾಣಾ ಕೋಟೆ

  ಮನೋಹರ ಥಾಣಾ ಕೋಟೆ

  ಮನೋಹರ ಥಾಣಾ ಕೋಟೆಯು ಝಾಲಾವರ್ ನಿಂದ 90 ಕಿ.ಮೀ ದೂರದಲ್ಲಿದೆ. ಈ ಹೆಸರಿನ ಅರ್ಥ ಸುಂದರವಾದ ಹೊರತಾಣ ಎಂದು. ಈ ಕೋಟೆಯ ಸಮೀಪದಲ್ಲೇ ಪರ್ವಾನ್‌ ಮತ್ತು ಕಾಳಿಕಾಡ್‌ ನದಿಯು ಸೇರುತ್ತದೆ. ಇದಕ್ಕೆ ಎರಡು ಹಂತದ ಗೋಡೆಯಿದೆ. ಸುರಕ್ಷತಾ ದೃಷ್ಟಿಯಿಂದ ಈ ಕೋಟೆ ತುಂಬಾ ಕುತೂಹಲಕಾರಿಯಾದದ್ದು.

  + ಹೆಚ್ಚಿಗೆ ಓದಿ
 • 14ಗಂಗಾಧರ ಕೋಟೆ

  ಗಂಗಾಧರ ಕೋಟೆ

  ಗಂಗಾಧರ ಕೋಟೆಯು ಝಾಲಾವರ್ ನಿಂದ 140 ಕಿ.ಮೀ ದೂರದಲ್ಲಿದೆ. ಪುರಾತನವಾದ ಕಲ್ಲಿನ ಶಿಲಾಶಾಸನಗಳು ಈ ಪ್ರದೇಶದ ಪ್ರಮುಖ ಆಕರ್ಷಣೆ. ಆದರೂ ಪ್ರವಾಸಿಗರು ಇಲ್ಲಿಯ ಸಮೀಪದಲ್ಲಿರುವ ದೇವಾಲಯಗಳನ್ನೂ ಕೂಡಾ ನೋಡಬಹುದು.

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
25 May,Sat
Return On
26 May,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
25 May,Sat
Check Out
26 May,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
25 May,Sat
Return On
26 May,Sun
 • Today
  Jhalawar
  34 OC
  92 OF
  UV Index: 9
  Sunny
 • Tomorrow
  Jhalawar
  32 OC
  90 OF
  UV Index: 9
  Partly cloudy
 • Day After
  Jhalawar
  32 OC
  90 OF
  UV Index: 9
  Partly cloudy