Search
  • Follow NativePlanet
Share
ಮುಖಪುಟ » ಸ್ಥಳಗಳು » ಝಾಲಾವರ್ » ಆಕರ್ಷಣೆಗಳು » ಭವಾನಿ ನಾಟ್ಯಶಾಲಾ

ಭವಾನಿ ನಾಟ್ಯಶಾಲಾ, ಝಾಲಾವರ್

0

ಭವಾನಿ ನಾಟ್ಯಶಾಲೆಯು ಝಾಲಾವರ್ ಕೋಟೆಯ ಸಮೀಪವೇ ಇದೆ. ಇದನ್ನು 1921ರಲ್ಲಿ ನಿರ್ಮಿಸಲಾಯಿತು. ಈ ಕಲಾತ್ಮಕ ನಾಟ್ಯಶಾಲೆಯು ಹಲವು ನಾಟಕಗಳಿಗೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆಯಾಗಿದೆ. ಈ ನಾಟ್ಯಶಾಲೆಯ ಪ್ರಮುಖ ಸಂಗತಿಯೆಂದರೆ ಇದು ನೆಲಮಾಳಿಗೆಯನ್ನು ಹೊಂದಿದೆ. ಹಾಗೂ ವೇದಿಕೆಯನ್ನು ಕೆಳಮುಖವಾಗಿ ಮಾಡಲಾಗಿದ್ದು, ಕುದುರೆಗಳ ಮತ್ತು ರಥಗಳನ್ನು ಸುಲಭವಾಗಿ ಒಳತರುವಂತೆ ನಿರ್ಮಿಸಲಾಗಿದೆ. ಇಡೀ ಜಗತ್ತಿನಲ್ಲಿ ಈ ರೀತಿಯ ಕೇವಲ ಎಂಟು ರಂಗಮಂದಿರಗಳು ಮಾತ್ರ ಇದ್ದವು ಎಂದು ಹೇಳಲಾಗಿದೆ. ಈ ರಂಗಮಂದಿರವು ಅತ್ಯಂತ ಜನಪ್ರಿಯವಾಗಿದ್ದ ಆ ಕಾಲದಲ್ಲಿ ಶಾಕುಂತಲಮ್‌ ಮತ್ತು ಶೇಕ್ಸ್‌ಪಿಯರ‍್ ನಾಟಕಗಳನ್ನು ಇಲ್ಲಿ ಮಾಡಲಾಗಿತ್ತು. ಪ್ರವಾಸಿಗರು, ಕಲೆಯಲ್ಲಿ ಆಸಕ್ತಿಯಿದ್ದವರು ಈ ರಂಗಮಂದಿರವನ್ನು ಭೇಟಿ ಮಾಡಬಹುದು.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat