Search
  • Follow NativePlanet
Share
ಮುಖಪುಟ » ಸ್ಥಳಗಳು » ಝಾಲಾವರ್ » ಆಕರ್ಷಣೆಗಳು » ಝಾಲಾವರ್ ಕೋಟೆ

ಝಾಲಾವರ್ ಕೋಟೆ, ಝಾಲಾವರ್

2

ಝಾಲಾವರ್ ಕೋಟೆಯನ್ನು ಗಾರಹ್ ಅರಮನೆ ಎಂದೂ ಕರೆಯಲಾಗುತ್ತದೆ. ಇದು ಝಾಲಾವರ್ ನಗರದ ಮಧ್ಯಭಾಗದಲ್ಲಿದೆ. ಮಹಾರಾಜ ರಾಣಾ ಮದನ್‌ ಸಿಂಗ್‌ ಈ ಕೋಟೆಯನ್ನು 1840-1845ರಲ್ಲ ಕಟ್ಟಿಸಿದ. ಸದ್ಯದಲ್ಲಿ, ಈ ಕೋಟೆಯಲ್ಲಿ ಕಲೆಕ್ಟೋರೇಟ್‌ ಮತ್ತು ಇತರ ಪ್ರಮುಖ ಸರ್ಕಾರಿ ಇಲಾಖೆಗಳು  ಕೆಲಸ ಮಾಡುತ್ತಿವೆ. ಮಹಾರಾಜರ ನಂತರದ ರಾಜರು ಈ ಕೋಟೆಯ ಸೌಂದರ್ಯವನ್ನು ಹೆಚ್ಚಿಸಿದರು. ಪೇಂಟಿಂಗ್‌ಗಳನ್ನು ಕೋಣೆಯ ಒಳಗಡೆ ಇಡಲಾಗಿದ್ದು, ಸೂಕ್ತ ಅಧಿಕಾರಿಗಳ ಪರವಾನಗಿಯನ್ನು ಪಡೆದ ನಂತರದಲ್ಲಿ ಈ ಪೇಂಟಿಂಗ್‌ಗಳನ್ನು ಪ್ರವಾಸಿಗರು ವೀಕ್ಷಿಸಬಹುದು. ಝಿನಾನಾ ಖಾಸ್‌, ಇಲ್ಲಿನ ಮಹಿಳೆಯರ ಅರಮನೆಯಾಗಿತ್ತು. ಈ ಅರಮನೆಯ ಗೋಡೆಗಳ ಮೇಲೆ ಗಾಜಿನ ಚಿತ್ತಾರಗಳಿವೆ. ಇದು ಹದೋತಿ ಕಲಾತ್ಮಕತೆಗೆ ಸಾಕ್ಷಿಯಾಗಿದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri