ಅತಿಶಯ ಜೈನ ದೇವಸ್ಥಾನವು ಜನಪ್ರಿಯ ಜೈನ ದೇವಸ್ಥಾನವಾಗಿದೆ. ಇದನ್ನು ಸುಮಾರು 17ನೇ ಶತಮಾನದಲ್ಲಿ ನಿರ್ಮಿಸಲಾಯಿತು. ಈ ದೇವಸ್ಥಾನವು ಝಾಲಾವರ್ ನಿಂದ 34 ಕಿ.ಮೀ ದೂರದಲ್ಲಿದೆ. ದೇವಸ್ಥಾನವು ಶಾಸ್ತ್ರೀಯ ಶೈಲಿಯಲ್ಲಿ ನಿರ್ಮಾಣವಾಗಿದೆ. ಆದಿನಾಥರ 6 ಅಡಿ ಎತ್ತರದ ಮೂರ್ತಿಯು ದೂರದೂರುಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಭಕ್ತರು ಕಡಿಮೆ ಬೆಲೆಯಲ್ಲಿ ಊಟ ಮತ್ತು ವಸತಿ ವ್ಯವಸ್ಥೆಯನ್ನು ಪಡೆಯಬಹುದು.