Search
  • Follow NativePlanet
Share
ಮುಖಪುಟ » ಸ್ಥಳಗಳು » ಝಾಲಾವರ್ » ಆಕರ್ಷಣೆಗಳು » ಸರ್ಕಾರಿ ಮ್ಯೂಸಿಯಂ

ಸರ್ಕಾರಿ ಮ್ಯೂಸಿಯಂ, ಝಾಲಾವರ್

1

ಸರ್ಕಾರಿ ಮ್ಯೂಸಿಯಂನ್ನು 1915ರಲ್ಲಿ ಸ್ಥಾಪಿಸಲಾಯಿತು. ಅಪರೂಪದ ತಾಳೆಗರಿಗಳು, ಸುಂದರವಾದ ಮೂರ್ತಿಗಳು, ಹಳೆಯ ನಾಣ್ಯಗಳು ಮತ್ತು ಪೇಂಟಿಂಗ್‌ಗಳು ಇಲ್ಲಿನ ಪ್ರಮುಖ ಆಕರ್ಷಣೆಗಳು. ಇದರ ಜೊತೆಗೆ, 5 ಮತ್ತು 7ನೇ ಶತಮಾನದ ಶಿಲಾಶಾಸನಗಳನ್ನೂ ಪ್ರವಾಸಿಗರು ಇಲ್ಲಿ ನೋಡಬಹುದು. ಹಲವು ಉತ್ಖನನಗಳಿಂದ ತೆಗೆದ ವಿವಿಧ  ಮೂರ್ತಿಗಳನ್ನು ಇಲ್ಲಿಡಲಾಗಿದೆ. ಅರ್ಧನಾರೀಶ್ವರ ನಟರಾಜನ ಮೂರ್ತಿಯನ್ನು ಇಲ್ಲಿಡಲಾಗಿದೆ. ಇದನ್ನು ಒಮ್ಮೆ ಮಾಸ್ಕೋದ ಫೆಸ್ಟಿವಲ್‌ ಆಫ್‌ ಇಂಡಿಯಾ ಉತ್ಸವಕ್ಕೆ ಕೊಂಡೊಯ್ಯಲಾಗಿತ್ತು. ಇತರ ಮೂರ್ತಿಗಳಾದ ಲಕ್ಷ್ಮಿನಾರಾಯಣ, ತ್ರಿಮೂರ್ತಿ, ನಟರಾಜ, ವಿಷ್ಣು ಮತ್ತು ಕೃಷ್ಣನ ಮೂರ್ತಿಗಳೂ ಇಲ್ಲಿವೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed