ದಲ್ಹಾನ್ಪುರವು ಛಪ್ಪಿ ನದಿಯ ದಡದಲ್ಲಿದೆ. ಝಾಲಾವರ್ ನಿಂದ ಸುಮಾರು 54 ಕಿ.ಮೀ ದೂರ. ದೇವಸ್ಥಾನವು ಸುಂದರವಾಗಿ ಕೆತ್ತಲ್ಪಟ್ಟ ಕಂಬಗಳು, ಚಿತ್ರಕಲೆ ಮತ್ತು ಟೊರನ್ಗಳಿಗೆ ಫೇಮಸ್ಸು. ಈ ಪ್ರದೇಶದಲ್ಲಿ ನೀರಾವರಿ ಆಣೆಕಟ್ಟು ನಿರ್ಮಾಣ ಹಂತದಲ್ಲಿದೆ. ದಟ್ಟ ಅಡವಿ, ಸುಂದರ ಹಸಿರು ಇಲ್ಲಿನ ಪರಿಸರಕ್ಕೆ ಕಳೆ ತಂದುಕೊಟ್ಟಿದೆ.