Search
 • Follow NativePlanet
Share
ಮುಖಪುಟ » ಸ್ಥಳಗಳು» ಗೋವರ್ಧನ

ಗೋವರ್ಧನ್ - ಪುರಾಣದ ಕಥೆ ಜೀವಂತವಾದಾಗ

14

ಮಥುರಾದ ಹತ್ತಿರವಿರುವ ಗೋವರ್ಧನ  ಹಿಂದೂಗಳ ಪ್ರಸಿದ್ದ ಯಾತ್ರಾಸ್ಥಳ. ಇಲ್ಲಿ ಕೃಷ್ಣ ಪರಮಾತ್ಮನಿಗೆ ಸಂಬಂಧಿಸಿದ ಅನೇಕ ಪುರಾಣದ ಕಥೆಗಳನ್ನು ಕೇಳಬಹುದು. ಅದರಲ್ಲೊಂದು ಯಾವುದೆಂದರೆ ಸ್ವರ್ಗದಿಂದ ಇಳಿದು ಬಂದ ಕೃಷ್ಣನ ಲೀಲೆಯೂ ಒಂದು. ಇನ್ನೊಂದು ಕಥೆಯೇನೆಂದರೆ ಒಮ್ಮೆ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದಾಗ ವ್ರಜ ಗ್ರಾಮದ ಜನರನ್ನು ಮಳೆಯಿಂದ ರಕ್ಷಿಸಲು ತನ್ನ ಕೈಗಳಿಂದ ಪರ್ವತವನ್ನು ಏಳು ದಿನದವರೆಗೆ ಎತ್ತಿ ಹಿಡಿದಿದ್ದಿದು.

ಮೇಲೆ ಹೇಳಿದಂತೆ ಗೋವರ್ಧನವು ಹಿಂದುಗಳ ಪ್ರಮುಖ ಯಾತ್ರಾ ಸ್ಥಳಗಳಲ್ಲೊಂದು. ಅಷ್ಟೇ ಅಲ್ಲದೇ ಯಾರು ಗೋವರ್ಧನದ ಪರಿಕ್ರಮ ಮಾಡುತ್ತಾರೋ ಅವರ ಕಾಮನೆಗಳು ಪೂರ್ಣವಾಗುತ್ತದೆ ಎಂಬ ನಂಬಿಕೆ ಇದೆ. ಅದಲ್ಲದೇ, ಇಲ್ಲಿ ದೇವರ ದೊಡ್ಡ ವಿಗ್ರಹವಿದ್ದು ಆಸುಪಾಸಿನ ಭಾಗದ ಜನತೆಗೆ ಆಧ್ಯಾತ್ಮಿಕ ಭಾವನೆಯನ್ನು ಈ ಸ್ಥಳ ನೀಡುತ್ತದೆ.

ಗೋವರ್ಧನ್ ಪಕ್ಕವಿರುವ ಯಾತ್ರಾ ಸ್ಥಳಗಳು

ಇಲ್ಲಿಯ ಪ್ರಮುಖ ಆಕರ್ಷಣೆಯೆಂದರೆ ಕೃಷ್ಣ ದೇವರಿಗೆ ಸಂಬಂಧಿಸಿದ ಹರ್ ದೇವಜಿ ದೇವಾಲಯ. ಇಲ್ಲಿ ಸುಂದರವಾದ ರಾಧಾ ಮತ್ತು ಕೃಷ್ಣನ ಮೂರ್ತಿಯಿದ್ದು ಅವರ ಜೀವನ ಚರಿತ್ರೆಯನ್ನು ಪ್ರತಿಬಿಂಬಿಸುತ್ತದೆ.

ಇಲ್ಲಿನ ಮತ್ತೊಂದು ಆಕರ್ಷಣೆಯೆಂದರೆ ರಾಧಾಕುಂಡ ಅಥವಾ ಸರೋವರ, ಇಲ್ಲಿ ರಾಧಾ ಮತ್ತು ಕೃಷ್ಣ ಗೋಪಿಕಾ ಸ್ತ್ರೀಯರೊಂದಿಗೆ ಸಮಯ ಕಳೆಯುತ್ತಿದ್ದರು. ಅಲ್ಲದೇ ಕುಸುಮ ಸರೋವರ ಎನ್ನುವ ಪವಿತ್ರವಾದ ಕೆರೆಯಿದೆ. ಅಲ್ಲಿ ಗೋಪಿಕಾ ಸ್ತ್ರೀಯರು ಶ್ರೀಕೃಷ್ಣನಿಗಾಗಿ ಕಾಯುತ್ತಿದ್ದರು ಎನ್ನುವುದು ಪ್ರತೀತಿ. ಮಾನಸಿಗಂಗಾ ಎನ್ನುವ ಇನ್ನೊಂದು ಕೆರೆ ಕೂಡಾ ಶ್ರೀಕೃಷ್ಣನಿಗೆ ಸಂಬಂಧಿಸಿದ್ದು ಎಂದೂ ಹೇಳಲಾಗುತ್ತದೆ.

ಇಲ್ಲಿಗೆ ಭೇಟಿ ನೀಡಲು ಯಾವ ಸಮಯ ಸೂಕ್ತ

ನವೆಂಬರ್ ತಿಂಗಳಿನಿಂದ ಮಾರ್ಚ್ ತಿಂಗಳವರೆಗೆ ಗೋವರ್ಧನಕ್ಕೆ ಭೇಟಿ ನೀಡಲು ಯೋಗ್ಯವಾದ ಸಮಯ. ಈ ತಿಂಗಳುಗಳಲ್ಲಿ ವಾತಾವರಣವು ಉತ್ತಮವಾಗಿರುತ್ತದೆ. ಈ ಜಾಗವು ಒಂದು ಯಾತ್ರಾ ಸ್ಥಳವಾದುದರಿಂದ ವರ್ಷದ ಎಲ್ಲಾ ದಿನಗಳಲ್ಲೂ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಗೋವರ್ಧನಕ್ಕೆ ತಲುಪುದು ಹೇಗೆ

ಗೋವರ್ಧನಕ್ಕೆ ರೈಲಿನ ಮೂಲಕ ತಲುಪಲು ಉತ್ತಮ ಸಂಪರ್ಕವಿದೆ.

ಗೋವರ್ಧನ ಪ್ರಸಿದ್ಧವಾಗಿದೆ

ಗೋವರ್ಧನ ಹವಾಮಾನ

ಉತ್ತಮ ಸಮಯ ಗೋವರ್ಧನ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಗೋವರ್ಧನ

 • ರಸ್ತೆಯ ಮೂಲಕ
  ರಾಜ್ಯ ಸರಕಾರ ಒಡೆತನದ ಬಸ್ಸುಗಳು ಮಥುರಾ ಮೂಲಕ ಆಗ್ರಾ, ಫೈಜಾಬಾದ್ ಮತ್ತು ಅಲಹಾಬಾದಿನ ಮೂಲಕ ಇಲ್ಲಿಗಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಗೋವರ್ಧನಕ್ಕೆ ಹತ್ತಿರವಿರುವ ರೈಲ್ವೆ ನಿಲ್ದಾಣವೆಂದರೆ ಮಥುರಾ. ಇದು ಗೋವರ್ಧನದಿಂದ 26 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿಂದ ಸರಕಾರೀ ಬಸ್ ಅಥವಾ ಬಾಡಿಗೆ ಟ್ಯಾಕ್ಸಿ ಮೂಲಕ ಗೋವರ್ಧನಕ್ಕೆ ತಲುಪಬಹುದು.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಗೋವರ್ಧನದಲ್ಲಿ ವಿಮಾನ ನಿಲ್ದಾಣವಿಲ್ಲ. ಹತ್ತಿರದ ವಿಮಾನ ನಿಲ್ದಾಣವೆಂದರೆ ವಾರಣಾಸಿ (ಇದು ಮೂವತ್ತು ಕಿಲೋಮೀಟರ್ ದೂರದಲ್ಲಿದೆ). ಅಲ್ಲಿಂದ ಟ್ಯಾಕ್ಸಿ, ಖಾಸಾಗಿ ಅಥವಾ ಸರಕಾರಿ ಬಸ್ಸುಗಳ ಮೂಲಕ ಗೋವರ್ಧನ್ ತಲುಪಬಹುದು.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
20 May,Fri
Return On
21 May,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
20 May,Fri
Check Out
21 May,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
20 May,Fri
Return On
21 May,Sat