Search
  • Follow NativePlanet
Share
ಮುಖಪುಟ » ಸ್ಥಳಗಳು » ಗೋವರ್ಧನ » ಆಕರ್ಷಣೆಗಳು » ಕುಸುಮ್ ಸರೋವರ

ಕುಸುಮ್ ಸರೋವರ, ಗೋವರ್ಧನ

1

ಕುಸುಮ್ ಸರೋವರ ಗೋವರ್ಧನದ ಮತ್ತೊಂದು ಕಾರಣಿಕ ಸರೋವರ. ಕುಸುಮ ಎಂದರೆ ಹೂವು. ಸರೋವರದ ತುಂಬಾ ಪರಿಮಳಯುಕ್ತ ಹೂವುಗಳಿರುವುದರಿಂದ ಇದಕ್ಕೆ ಕುಸುಮ್ ಸರೋವರ ಎನ್ನುತ್ತಾರೆ. ಗೋಪಿಕೆಯರು ಮತ್ತು ಗೋಪಾಲಕರು ಇಲ್ಲಿಂದ ಹೂಗಳನ್ನು ತೆಗೆದು ಶ್ರೀಕೃಷ್ಣನಿಗೆ ಅರ್ಪಿಸಲು ಕಾಯುತ್ತಿದ್ದರು ಎನ್ನುವುದು ನಂಬಿಕೆ.

ಇಲ್ಲಿಂದ ಸೂಮಾರು ಅರ್ಧ ಕಿಲೋಮೀಟರ್ ಕಾಲ್ನಡಿಗೆಯ ಮೂಲಕ ನಡೆದು ಬಂದರೆ ರಾಧಾ ಕುಂಡ್ ಸಿಗುತ್ತದೆ. ಕುಸುಮ್ ಸರೋವರ 450 ಅಡಿ ಉದ್ದ ಮತ್ತು 60 ಅಡಿ ಆಳವಿದೆ. ಈ ಸರೋವರಕ್ಕೆ ಇಳಿಯಲು ಸುತ್ತಮುತ್ತ ಮೆಟ್ಟಿಲುಗಳಿವೆ. ಕದಂಬ ಎನ್ನುವ ಮರವು ಶ್ರೀಕೃಷ್ಣನಿಗೆ ಅತ್ಯಂಯ ಪ್ರಿಯವಾದ ಮರವಾಗಿರುವುದರಿಂದ, ಸರೋವರದ ಕಟ್ಟೆ, ಆವರಣ, ಸುತ್ತಳತೆ ಕದಂಬ ಮರದಿಂದ ನಿರ್ಮಾಣವಾಗಿದೆ.

ಕದಂಬ ಮರಗಳಿಂದ ರಾಜ ಕುಟುಂಬದ ಪಾರಂಪರಿಕ ಮನೆಗಳನ್ನೂ ಕಟ್ಟಲಾಗಿದೆ. ಈ ಸರೋವರದ ಆಸುಪಾಸಿನಲ್ಲಿ ಸಣ್ಣ ದೇವಾಲಯಗಳು ಮತ್ತು ಆಶ್ರಮಗಳೂ ಇವೆ. ಸಾಯಂಕಾಲದ ಸಮಯದಲ್ಲಿ ಯಾತ್ರಾರ್ಥಿಗಳನ್ನು ಆಕರ್ಷಿಸುತ್ತದೆ. ಭಕ್ತಾದಿಗಳು ಈ ಸಮಯದಲ್ಲಿ ಭಜನೆ, ಪ್ರಾರ್ಥನೆ, ಸಂಕೀರ್ಥನೆಯ ಮೂಲಕ ತಮ್ಮನ್ನು ತೊಡಗಿಸಿಕೊಂಡು ದೇವರ ಸ್ಮರಣೆ ಮಾಡುತ್ತಾರೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed