Search
  • Follow NativePlanet
Share
ಮುಖಪುಟ » ಸ್ಥಳಗಳು » ದಿಬ್ರುಗಡ್ » ಆಕರ್ಷಣೆಗಳು » ಬರ್ಬರುವ ಮೈದಾಮ್

ಬರ್ಬರುವ ಮೈದಾಮ್, ದಿಬ್ರುಗಡ್

1

ಬರ್ಬರುವ ಮೈದಾಮ್ ದಿಬ್ರುಗಡ್ನಿಂದ ಕೆಲವೇ ಕಿಮೀಗಳ ಅಂತರದಲ್ಲಿ ರಾಷ್ಟ್ರೀಯ ಹೆದ್ದಾರಿ 37ರ ಸಮೀಪದಲ್ಲಿದೆ. ಇಲ್ಲಿ ಎರಡು ಮೈದಾಮಗಳು ಹತ್ತಿರದಲ್ಲಿವೆ. ಇದೇ ಬರ್ಬರುವ ಮೈದಾಮ. ಸ್ಮಶಾನವು ಪಾಳುಬಿದ್ದ ಪ್ರದೇಶದಲ್ಲಿರುವುದರಿಂದ ಹೆಚ್ಚು ಜನರಿಗೆ ಇದರ ಬಗ್ಗೆ ತಿಳಿದಿಲ್ಲ. ಪ್ರಸಿದ್ಧ ಇತಿಹಾಸಕಾರ ಸರಬಾನಂದ ರಾಕುಮಾರ್ ಪ್ರಕಾರ ಈ ಎರಡೂ ಸಮಾಧಿಗಳು ದೆಕ ದಿಹಿಂಗಿಯ ಬರ್ಬರುವ ಮತ್ತು ಬುರ ದಿಹಿನ್ಜಿಯ ಬರಬರುವಗೆ ಸಂಬಂಧಿಸಿದ್ದು. ಇದರ ಬಗ್ಗೆ ಹೆಚ್ಚು ತಿಳಿದಿಲ್ಲವಾದರೂ ಇವುಗಳ ರಚನೆಯನ್ನು ನೋಡಿದರೆ ಇವು ಅಹೊಮ ಸಾಮ್ರಾಜ್ಯದ ಅಧಿಕಾರಿಗಳಿಗೆ ಸೇರಿದ್ದು ಎನಿಸುತ್ತದೆ.

ಈ ಅಧಿಕಾರಿಗಳ ಸಮಾಧಿಗಳಲ್ಲದೆ ಇನ್ನೆರೆಡು ಸಣ್ಣ ಸಮಾಧಿಗಳಿದ್ದು ಬಹುಶಃ ಅವು ಸೈನಿಕರಿಗೆ ಸಂಬಂಧಿಸಿದ್ದಿರಬೇಕು. ಬರಬರುವ ಮೈದಾಮ್ಗೆ ಭೇಟಿ ನೀಡಿದರೆ ಅಹೊಮ ಸಾಮ್ರಜ್ಯದ ಗತಕಾಲದ ಬಗ್ಗೆ ತಿಳಿಯಬಹುದು.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu