Search
  • Follow NativePlanet
Share
ಮುಖಪುಟ » ಸ್ಥಳಗಳು » ಧರ್ಮಶಾಲಾ » ಆಕರ್ಷಣೆಗಳು
  • 01ತ್ರಿಯೂಂಡ್

    ತ್ರಿಯೂಂಡ್ (Triund), ಇದೊಂದು ಮ್ಯಾಕ್ ಲಿಯೋಡ್ ಗಂಜ್ ನ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಇದು ಸಮುದ್ರ ಮಟ್ಟದಿಂದ 2827 ಮೀಟರ್ ಎತ್ತರದಲ್ಲಿದ್ದು, ಪ್ರಬಲ ಹಿಮಾಲಯದ ಧೌಲಾಧರ್ ಶ್ರೇಣಿಯಲ್ಲಿದೆ. ಮ್ಯಾಕ್ ಲಿಯೋಡ್ ಗಂಜ್ ನಿಂದ ತ್ರಿಯೂಂಡ್ ವರೆಗೆ 9 ಕೀ.ಮಿ ವರೆಗೆ ಚಾರಣ ಮಾಡಬಹುದು. ರಕ್ಕರ್ ಹಾಗೂ ಧರಮ್ ಕೋಟ್ ಈ ಹಳ್ಳಿಗಳ...

    + ಹೆಚ್ಚಿಗೆ ಓದಿ
  • 02ಟಿಬೆಟ್ ವಸ್ತು ಸಂಗ್ರಹಾಲಯ

    ಟಿಬೆಟ್ ವಸ್ತು ಸಂಗ್ರಹಾಲಯ

    ಟಿಬೆಟ್ ವಸ್ತು ಸಂಗ್ರಹಾಲಯವು, ಧರ್ಮಶಾಲಾದ ಅತ್ಯಂತ ಗಮನಾರ್ಹ ಪ್ರವಾಸಿ ತಾಣವಾಗಿದೆ. ಇದು ಮ್ಯಾಕ್ ಲಿಯೋಡ್ ಗಂಜ್ ನಲ್ಲಿನ ಸುಗ್ಲಾಕಾಂಗ್ (Tsuglagkhang) ಸಂಕೀರ್ಣದಲ್ಲಿದೆ. ಧರ್ಮಶಾಲಾದ ದೊಡ್ಡ ಪ್ರದೇಶದಲ್ಲಿ ಹರಡಿರುವ ಅಗ್ರಗಣ್ಯ ಆಧುನಿಕ ವಸ್ತುಸಂಗ್ರಹಾಲಯವಾಗಿದೆ. ಈ ವಸ್ತು ಸಂಗ್ರಹಾಲಯದಲ್ಲಿ ಸಭೆಗಳು, ಪ್ರದರ್ಶನಗಳು,...

    + ಹೆಚ್ಚಿಗೆ ಓದಿ
  • 03ಧರ್ಮಶಾಲಾ ಕ್ರಿಕೆಟ್ ಸ್ಟೇಡಿಯಂ

    ಧರ್ಮಶಾಲಾ ಕ್ರಿಕೆಟ್ ಸ್ಟೇಡಿಯಂ ಕೂಡಾ ಧರ್ಮಶಾಲಾದಲ್ಲಿನ ಜನಪ್ರಿಯ ಪ್ರವಾಸಿ ಸ್ಥಳ. ಈ ಅಂತಾರಾಷ್ಟ್ರೀಯ ಸ್ಟೇಡಿಯಂ, ಸ್ಥಳೀಯ ಕ್ರಿಕೆಟ್ ತಂಡಗಳಿಗೆ ಒಂದು ದೇಶೀಯ ಮೈದಾನದಂತೆಯೂ ಕೂಡಾ ಕಾರ್ಯನಿರ್ವಹಿಸುತ್ತದೆ. ಒಂದು ಅದ್ಭುತವಾದ ನೈಸರ್ಗಿಕ ಹಿನ್ನೆಲೆಯ ಜೊತೆಗೆ, ಈ ಕ್ರೀಡಾಂಗಣವು ಭಾರತದ ಅತಿ ಸುಂದರ ಕ್ರೀಡಾಂಗಣ ಎಂದು...

    + ಹೆಚ್ಚಿಗೆ ಓದಿ
  • 04ಗ್ಯೂಟೋ ಮಠ

    ಗ್ಯೂಟೋ  ಮಠ

    ಗ್ಯೂಟೋ (Gyuto) ಮಠವು ಧರ್ಮಶಾಲಾದಿಂದ 6 ಕೀ.ಮಿ ದೂರದಲ್ಲಿದೆ. ಇದೊಂದು ಜನಪ್ರಿಯ ಪ್ರವಾಸಿ ತಾಣವಾಗಿದೆ. ಈ ಪುಣ್ಯಕ್ಷೇತ್ರವು ಟಿಸಿವಿ ಶಾಲಾ ಎಂದೂ ಕರೆಯಲ್ಪಡುವ ಟಿಬೆಟಿಯನ್ ಬುದ್ಧದ ಪ್ರಮುಖ ಶಾಲೆಯಾದ ಕರ್ಮ ಕಗ್ಯೂ ಮುಖ್ಯಸ್ಥನ ನೆಲೆಯಾಗಿದೆ. ಗೌತಮ ಬುದ್ಧ ಎಂದು ಗುರುತಿಸಲ್ಪಡುವ ಸಖ್ಯಮುನಿ ಬುದ್ಧನ ಮೂರ್ತಿಯನ್ನು ಇಲ್ಲಿನ...

    + ಹೆಚ್ಚಿಗೆ ಓದಿ
  • 05ಕಂಗ್ರಾ ಕಲಾ ವಸ್ತು ಸಂಗ್ರಹಾಲಯ

    ಕಂಗ್ರಾ ಕಲಾ ವಸ್ತು ಸಂಗ್ರಹಾಲಯ

    ಕಂಗ್ರಾ ಕಲಾ ವಸ್ತು ಸಂಗ್ರಹಾಲಯವು ಧರ್ಮಶಾಲದಲ್ಲಿರುವ ಕೊಟ್ವಾಲಿ ಬಜಾರ್ ನಲ್ಲಿದ್ದು ಕಂಗ್ರಾದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಪ್ರವಾಸಿಗರು ಇಲ್ಲಿ ಕಂಗ್ರಾ ಕಲಾಮ್ ಕಲೆಯ ವೈಶಿಷ್ಟ್ಯತೆಯನ್ನು ವೀಕ್ಷಿಸಬಹುದು. ಈ ಕಲೆಯಲ್ಲಿ ಮೂಡಿರುವ ಮನಮೋಹಕ ವರ್ಣ ಚಿತ್ರಗಳನ್ನು ನೀವು ಇಲ್ಲಿ ವೀಕ್ಷಿಸಬಹುದು. ಇಲ್ಲಿರುವ ಕಲಾವಸ್ತುಗಳು...

    + ಹೆಚ್ಚಿಗೆ ಓದಿ
  • 06ದಾಲ್ ಸರೋವರ

    ದಾಲ್ ಸರೋವರ ಸಮುದ್ರ ಮಟ್ಟದಿಂದ 1775 ಮೀ ಎತ್ತರದಲ್ಲಿದೆ. ಇದು ಧರ್ಮಶಾಲಾ ನಿಂದ 11 ಕಿಮೀ ದೂರದಲ್ಲಿದ್ದು, ಒಂದು ಪ್ರಮುಖ ಪ್ರವಾಸಿ ತಾಣವಾಗಿದೆ. ಈ ಸರೋವರದ ಸುತ್ತಮುತ್ತಲು ಸಮೃದ್ಧ ಹಸಿರು ದೇವದಾರು ಮರಗಳು ಕಾಡುಗಳಿಂದ ಆವೃತವಾಗಿದೆ. ಈ ಸರೋವರವು, ಮ್ಯಾಕ್ ಲಿಯೋಡ್ ಗಂಜ್ ಮತ್ತು ನಡ್ಡಿ ಗ್ರಾಮದ ನಡುವಿನ ಮಾರ್ಗದಲ್ಲಿ...

    + ಹೆಚ್ಚಿಗೆ ಓದಿ
  • 07ನಾಡೀ ಮತ್ತು ತಲ್ನೂ

    ನಾಡೀ ಮತ್ತು ತಲ್ನೂ

    ನಾಡೀ ಮತ್ತು ತಲ್ನೂ ಪ್ರವಾಸಿ ತಾಣವು ಧರ್ಮಶಾಲಾದಿಂದ 14 ಕೀ.ಮಿ ದೂರದಲ್ಲಿದೆ. ಧರ್ಮಶಾಲಾದ ಅತ್ಯಂತ ಎತ್ತರದಲ್ಲಿರುವ ಈ ಪ್ರದೇಶವು ಸುತ್ತಲಿನ ಸುಂದರ ನೋಟವನ್ನು ಒದಗಿಸುತ್ತವೆ. ಅಲ್ಲದೇ ಸೂರ್ಯಾಸ್ತದ ಸವಿಯನ್ನೂ ಪ್ರವಾಸಿಗರಿಗೆ ಉಣಿಸುತ್ತದೆ. ಇವುಗಳ ಹೊರತಾಗಿ ಕರೇರಿ ಸರೋವರ, ತ್ರಿಯೂಂಡ್ ಮತ್ತು ಗುಣ ದೇವಿ ಇವುಗಳನ್ನೂ ಕೂಡಾ...

    + ಹೆಚ್ಚಿಗೆ ಓದಿ
  • 08ಸುಗ್ಲಾಕಾಂಗ್

    ಸುಗ್ಲಾಕಾಂಗ್ (Tsuglagkhang) ಧರ್ಮಶಾಲಾ ಪಟ್ಟಣದ ದಕ್ಷಿಣದ ಕೊನೆಯಲ್ಲಿರುವ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ.   ಪೊಟಾಲಾ ಅರಮನೆ ಇನ್ ಎಕ್ಸೈಲ್ ಎಂದೂ ಕರೆಯಲ್ಪಡುವ ಈ ಸಮುಚ್ಛಯದಲ್ಲಿ ಪವಿತ್ರ ಗುರು ದಲೈ ಲಾಮಾರವರು ತಂಗಿದ್ದರು. ಇಲ್ಲಿ ನಮ್ಗಾಯಲ್ ಧಾರ್ಮಿಕ ಕೇಂದ್ರವೊಂದಿದ್ದು ಇದರ ಹೊರತಾಗಿ, ಈ ಸಂಕೀರ್ಣದಲ್ಲಿ...

    + ಹೆಚ್ಚಿಗೆ ಓದಿ
  • 09ನಮ್ಗಾಯಲ್ ಮಾ ಸ್ತೂಪ

    ನಮ್ಗಾಯಲ್ ಮಾ  ಸ್ತೂಪ

    ಮ್ಯಾಕ್ ಲಿಯೋಡ್ ಗಂಜ್ ಪಟ್ಟಣದ ಹೃದಯ ಭಾಗದಲ್ಲಿ ಕಂಡುಬರುವ ನಮ್ಗಾಯಲ್ ಮಾ (Namgyalma) ಸ್ತೂಪ, ಅತ್ಯಂತ ಆಕರ್ಷಣೀಯ ಪ್ರವಾಸಿ ತಾಣವಾಗಿದೆ. . ಈ ಬೌದ್ಧ ರಚನೆ, ಟಿಬೆಟ್ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ತಮ್ಮ ಜೀವವನ್ನು ಕಳೆದುಕೊಂಡ ಟಿಬೆಟಿಯನ್ ಸೈನಿಕರ ಗೌರವ ಸಂಕೇತವಾಗಿ ನಿರ್ಮಿಸಲಾಗಿದೆ. ಇದರ ವಾಸ್ತುಶಿಲ್ಪ ಶೈಲಿಯು,...

    + ಹೆಚ್ಚಿಗೆ ಓದಿ
  • 10ನಮ್ಗಾಯಲ್ ಮಠ

    ನಮ್ಗಾಯಲ್ ಮಠ, ಮ್ಯಾಕ್ ಲಿಯೋಡ್ ಗಂಜ್ ಹತ್ತಿರದಲ್ಲಿದ್ದು, ಧೌಲಾಧರ್ ಪರ್ವತ ಶ್ರೇಣಿಯ ಸಂಪೂರ್ಣ ನೋಟವನ್ನು ನೀಡುತ್ತದೆ. ಬೌದ್ಧರ ಆಧ್ಯಾತ್ಮಿಕ ಗುರು ದಲೈ ಲಾಮಾ ಈ ಶ್ರೇಣಿಯ ಅತ್ಯಂತ ಹತ್ತಿರದಲ್ಲಿ ತಂಗಿದ್ದರಿಂದ ಅವರ ನಿವಾಸ ಇಲ್ಲಿಯೇ ಆಸುಪಾಸಿನಲ್ಲಿ ನೆಲೆಸಿದೆ. ಈ ಮಠವು ಸುಗ್ಲಾಕಾಂಗ್ (Tsuglagkhang) ಸಂಕೀರ್ಣದ ಒಂದು...

    + ಹೆಚ್ಚಿಗೆ ಓದಿ
  • 11ಹನುಮಾನ್-ಕಾ-ಟಿಬ್ಬಾ

    ಹನುಮಾನ್-ಕಾ-ಟಿಬ್ಬಾ

    ಹನುಮಾನ್-ಕಾ-ಟಿಬ್ಬಾ, ಇದು ಧರ್ಮಶಾಲಾದ ಒಂದು ಪ್ರಮುಖ ಪ್ರವಾಸಿ ತಾಣವಾಗಿದ್ದು, ಸಮುದ್ರಮಟ್ಟದಿಂದ 5639 ಮೀ. ಎತ್ತರದಲ್ಲಿದೆ. ಇದು ಧೌಲಾಧರ್ ಶ್ರೇಣಿಯ ಅತ್ಯಂತ ಎತ್ತರದ ತುದಿಯಾಗಿದೆ. ಈ ಸ್ಥಳದ ಸುತ್ತಮುತ್ತಲಿನ ಪ್ರದೇಶದ ರುದ್ರರಮಣೀಯವಾಗಿದ್ದು ವೀಕ್ಷಕರನ್ನು ಆಕರ್ಷಿಸುತ್ತದೆ. 'ವೈಟ್ ಮೌಂಟೇನ್' (ಬಿಳಿಯ ಪರ್ವತ) ಎಂದೂ ಇದು...

    + ಹೆಚ್ಚಿಗೆ ಓದಿ
  • 12ಚಾರಣ

    ಚಾರಣ

    ಧರ್ಮಶಾಲಾ ಪ್ರದೇಶದಲ್ಲಿ ಚಾರಣ ಮಾಡುವುದು ಜನಪ್ರಿಯವಾದ ಚಟುವಟಿಕೆಯಾಗಿದೆ. ಸಮುದ್ರ ಮಟ್ಟದಿಂದ 4600 ಮೀ ಎತ್ತರದಲ್ಲಿರುವ ಕಾಂಗ್ರಾ ಕಣಿವೆಯ ಮೇಲಕ್ಕೆ, ಧೌಲಾಧರ್ ಶ್ರೇಣಿಯಿಂದ  ಚಾರಣದ ಯಾತ್ರೆಯು ಆರಂಭಗೊಳ್ಳುತ್ತದೆ. ಚಾರಣ ಮಾಡುವಾಗ ದೇವದಾರು, ಪೈನ್ ಮತ್ತು ಓಕ್ಸ್ ಮರಗಳು, ಸ್ಫಟಿಕದಂತಹ ಸ್ವಚ್ಛವಾದ ಹೊಳೆಗಳು,...

    + ಹೆಚ್ಚಿಗೆ ಓದಿ
  • 13ನುರ್ಬುಲಿಂಖಾ

    ನುರ್ಬುಲಿಂಖಾ (Norbulingka) ಸಂಸ್ಥೆಯು ಮ್ಯಾಕ್ ಲಿಯೋಡ್ ಗಂಜ್ ಪಟ್ಟಣದಿಂದ 8 ಕೀ.ಮಿ ದೂರದಲ್ಲಿದ್ದು ಪ್ರಮುಖ ಪ್ರವಾಸಿ ಸ್ಥಳವಾಗಿದೆ. ದಲೈ ಲಾಮಾ ರಿಂದ ಸ್ಥಾಪಿಸಲಾದ ಈ ಸಂಸ್ಥೆ 7 ಎಕರೆ ಪ್ರದೇಶದಲ್ಲಿ ವಿಸ್ತರಿಸಿದೆ. ಈ ಸಂಸ್ಥೆಯು ಟಿಬೆಟಿಯನ್ ಕಲೆ, ಸಂಸ್ಕೃತಿ, ಸಂಗೀತ, ನೃತ್ಯ, ಮರದ ಕೆಲಸ, ಕರಕುಶಲ ಮತ್ತು ಕೆತ್ತನೆ ...

    + ಹೆಚ್ಚಿಗೆ ಓದಿ
  • 14ಮಣಿ ಲಾಖಾಂಗ್ ಸ್ತೂಪ

    ಮಣಿ ಲಾಖಾಂಗ್ ಸ್ತೂಪ

    ಮಣಿ ಲಾಖಾಂಗ್ ಸ್ತೂಪ ಮೂರನೇ ಜ್ಯಾಮ್ಗೊನ್ ಕೊಂಗ್ಟ್ರುಲ್ನ ಕಂಗ್ಟ್ರುಲ್ ರಿನ್ಪೊಚೆ ಎಂದು ಕರೆಯಲ್ಪಡುವ ಬೌದ್ಧ ಜ್ಞಾನೋದಯದ ಗುರು ಅವಲೋಕಿತೇಶ್ವರ ಮಾರ್ಗದರ್ಶನದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ನಂಬಲಾಗಿದೆ. ಹೀಗಾಗಿ ಇದೊಂದು ಹೆಸರಾಂತ ಪ್ರವಾಸಿ ಆಕರ್ಷಣೆಯಾಗಿದೆ. ಈ ದೇವಾಲಯವನ್ನು 2001ರಲ್ಲಿ ಸ್ಥಾಪಿಸಲಾಯಿತು. ತದನಂತರರಲ್ಲಿ,...

    + ಹೆಚ್ಚಿಗೆ ಓದಿ
  • 15ನೇಚುಂಗ್ ಮಠ

    ನೇಚುಂಗ್ ಮಠ

    ನೇಚುಂಗ್ (Nechung) ಮಠವು ಟಿಬೆಟ್ ನ ರಾಜ್ಯ ಒರಾಕಲ್ ಕಾರ್ಯಸ್ಥಳವಾಗಿದ್ದು, ಮ್ಯಾಕ್ ಲಿಯಾಡೋ ಗಂಜ್ ನ ಜನಪ್ರಿಯ ಪ್ರವಾಸಿ ತಾಣವಾಗಿದೆ. ಈ ಮಠವು ಸುಗ್ಲಾಕಾಂಗ್ ಸಂಕೀರ್ಣದ ಒಂದು ಭಾಗವಾಗಿದೆ. ಟಿಬೆಟಿಯನ್ ಲೈಬ್ರರಿ, ಗಂಗ್ ಚೈನ್ ಕಿಶೋಂಗ್ (Gangchen Kyishong)ನ  ಕೆಳಬದಿಯಲ್ಲಿ ನೆಲೆಸಿದೆ. ಮ್ಯಾಕ್ ಲಿಯಾಡೋ ಗಂಜ್ ಬಸ್...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun

Near by City