Search
  • Follow NativePlanet
Share
ಮುಖಪುಟ » ಸ್ಥಳಗಳು » ಧರ್ಮಶಾಲಾ » ಆಕರ್ಷಣೆಗಳು » ಧರ್ಮಶಾಲಾ ಕ್ರಿಕೆಟ್ ಸ್ಟೇಡಿಯಂ

ಧರ್ಮಶಾಲಾ ಕ್ರಿಕೆಟ್ ಸ್ಟೇಡಿಯಂ, ಧರ್ಮಶಾಲಾ

2

ಧರ್ಮಶಾಲಾ ಕ್ರಿಕೆಟ್ ಸ್ಟೇಡಿಯಂ ಕೂಡಾ ಧರ್ಮಶಾಲಾದಲ್ಲಿನ ಜನಪ್ರಿಯ ಪ್ರವಾಸಿ ಸ್ಥಳ. ಈ ಅಂತಾರಾಷ್ಟ್ರೀಯ ಸ್ಟೇಡಿಯಂ, ಸ್ಥಳೀಯ ಕ್ರಿಕೆಟ್ ತಂಡಗಳಿಗೆ ಒಂದು ದೇಶೀಯ ಮೈದಾನದಂತೆಯೂ ಕೂಡಾ ಕಾರ್ಯನಿರ್ವಹಿಸುತ್ತದೆ. ಒಂದು ಅದ್ಭುತವಾದ ನೈಸರ್ಗಿಕ ಹಿನ್ನೆಲೆಯ ಜೊತೆಗೆ, ಈ ಕ್ರೀಡಾಂಗಣವು ಭಾರತದ ಅತಿ ಸುಂದರ ಕ್ರೀಡಾಂಗಣ ಎಂದು ಪರಿಗಣಿಸಲ್ಪಟ್ಟಿದೆ. ಈ ಕ್ರೀಡಾಂಗಣದಲ್ಲ ಕೆಲವೊಮ್ಮೆ, ಅಂತಾರಾಷ್ಟ್ರೀಯ ಮತ್ತು ರಣಜಿ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸುವ ಅವಕಾಶವನ್ನು ಪ್ರವಾಸಿಗರಿಗೆ ಒದಗಿಸಲಾಗುತ್ತದೆ. ಇವೆಲ್ಲದಕ್ಕಿಂತ ಹೆಚ್ಚಾಗಿ ಪ್ರವಾಸಿಗರನ್ನು ಆಕರ್ಷಿಸುವ ಧೌಲಾಧರ್ ಶ್ರೇಣಿಯ ಹಿಮಾಚ್ಛಾದಿತ ಪರ್ವತ ಶಿಖರಗಳು ಕ್ರೀಡಾಂಗಣದಿಂದ ಸುಲಭವಾಗಿ ಗೋಚರಿಸುತ್ತವೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue

Near by City