Search
  • Follow NativePlanet
Share
ಮುಖಪುಟ » ಸ್ಥಳಗಳು » ಧರ್ಮಶಾಲಾ » ಆಕರ್ಷಣೆಗಳು » ದಾಲ್ ಸರೋವರ

ದಾಲ್ ಸರೋವರ, ಧರ್ಮಶಾಲಾ

2

ದಾಲ್ ಸರೋವರ ಸಮುದ್ರ ಮಟ್ಟದಿಂದ 1775 ಮೀ ಎತ್ತರದಲ್ಲಿದೆ. ಇದು ಧರ್ಮಶಾಲಾ ನಿಂದ 11 ಕಿಮೀ ದೂರದಲ್ಲಿದ್ದು, ಒಂದು ಪ್ರಮುಖ ಪ್ರವಾಸಿ ತಾಣವಾಗಿದೆ. ಈ ಸರೋವರದ ಸುತ್ತಮುತ್ತಲು ಸಮೃದ್ಧ ಹಸಿರು ದೇವದಾರು ಮರಗಳು ಕಾಡುಗಳಿಂದ ಆವೃತವಾಗಿದೆ. ಈ ಸರೋವರವು, ಮ್ಯಾಕ್ ಲಿಯೋಡ್ ಗಂಜ್ ಮತ್ತು ನಡ್ಡಿ ಗ್ರಾಮದ ನಡುವಿನ ಮಾರ್ಗದಲ್ಲಿ ನೆಲೆಗೊಂಡಿದೆ. ದಾಲ್ ಸರೋವರ, ಧರ್ಮಶಾಲಾ ಮತ್ತು ಮ್ಯಾಕ್ ಲಿಯೋಡ್ ಗಂಜ್ ನ ಚಾರಣ(ಟ್ರೆಕ್ಕಿಂಗ್)ದ ಆರಂಭಿಕ ಕ್ಯಾಂಪ್ (ತರಬೇತಿ) ತಾಣವಾಗಿ ಕಾರ್ಯನಿರ್ವಹಿಸುತ್ತದೆ. ಸರೋವರದ ದಡದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಆಯೋಜಿಸುವ ವಾರ್ಷಿಕ ಜಾತ್ರೆಯಲ್ಲಿ ಪಾಲ್ಗೋಳ್ಳುವುದೇ ಅತ್ಯಂತ ರೋಮಾಂಚಕವಾದುದು. ಒಂದು ಧಾರ್ಮಿಕ ನಂಬಿಕೆಯ ಪ್ರಕಾರ, ಈ ಸರೋವರದಲ್ಲಿ ಸ್ನಾನ ಮಾಡಿದರೆ ಎಲ್ಲಾ ಕಷ್ಟಗಳನ್ನು ದೂರಮಾಡಿ ಹಿಂದೂ ದೇವತೆ ಭಗವಾನ್ ಶಿವ ಭಕ್ತಾದಿಗಳನ್ನು ಆಶೀರ್ವಾದ ಮಾಡುತ್ತಾನೆ ಎನ್ನಲಾಗುತ್ತದೆ. ಇಲ್ಲಿಯೇ ಹತ್ತಿರದಲ್ಲಿ ಹಿಂದೂ ಸನ್ಯಾಸಿ ದುರ್ವಾಸ ಮುನಿಗೆ ಸಮರ್ಪಿಸಿಸಲಾಗಿದ್ದು ಎನ್ನಲಾದ ಭೇಟಿ ನೀಡಲೇ ಬೇಕಾದಂತಹ ಒಂದು ಪ್ರಮುಖ ದೇವಾಲಯವೊಂದಿದೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun

Near by City