ನಾಡೀ ಮತ್ತು ತಲ್ನೂ ಪ್ರವಾಸಿ ತಾಣವು ಧರ್ಮಶಾಲಾದಿಂದ 14 ಕೀ.ಮಿ ದೂರದಲ್ಲಿದೆ. ಧರ್ಮಶಾಲಾದ ಅತ್ಯಂತ ಎತ್ತರದಲ್ಲಿರುವ ಈ ಪ್ರದೇಶವು ಸುತ್ತಲಿನ ಸುಂದರ ನೋಟವನ್ನು ಒದಗಿಸುತ್ತವೆ. ಅಲ್ಲದೇ ಸೂರ್ಯಾಸ್ತದ ಸವಿಯನ್ನೂ ಪ್ರವಾಸಿಗರಿಗೆ ಉಣಿಸುತ್ತದೆ. ಇವುಗಳ ಹೊರತಾಗಿ ಕರೇರಿ ಸರೋವರ, ತ್ರಿಯೂಂಡ್ ಮತ್ತು ಗುಣ ದೇವಿ ಇವುಗಳನ್ನೂ ಕೂಡಾ ಇಲ್ಲಿ ಕಾಣಬಹುದು.