Search
  • Follow NativePlanet
Share
ಮುಖಪುಟ » ಸ್ಥಳಗಳು » ಧರ್ಮಶಾಲಾ » ಆಕರ್ಷಣೆಗಳು » ಹನುಮಾನ್-ಕಾ-ಟಿಬ್ಬಾ

ಹನುಮಾನ್-ಕಾ-ಟಿಬ್ಬಾ, ಧರ್ಮಶಾಲಾ

1

ಹನುಮಾನ್-ಕಾ-ಟಿಬ್ಬಾ, ಇದು ಧರ್ಮಶಾಲಾದ ಒಂದು ಪ್ರಮುಖ ಪ್ರವಾಸಿ ತಾಣವಾಗಿದ್ದು, ಸಮುದ್ರಮಟ್ಟದಿಂದ 5639 ಮೀ. ಎತ್ತರದಲ್ಲಿದೆ. ಇದು ಧೌಲಾಧರ್ ಶ್ರೇಣಿಯ ಅತ್ಯಂತ ಎತ್ತರದ ತುದಿಯಾಗಿದೆ. ಈ ಸ್ಥಳದ ಸುತ್ತಮುತ್ತಲಿನ ಪ್ರದೇಶದ ರುದ್ರರಮಣೀಯವಾಗಿದ್ದು ವೀಕ್ಷಕರನ್ನು ಆಕರ್ಷಿಸುತ್ತದೆ. 'ವೈಟ್ ಮೌಂಟೇನ್' (ಬಿಳಿಯ ಪರ್ವತ) ಎಂದೂ ಇದು ಜನಪ್ರಿಯವಾಗಿದೆ. ಹನುಮಂತ-ಕಾ-ಟಿಬ್ಬಾ ಸಾಂಪ್ರದಾಯಿಕ ಚಾರಣ ಮಾಡುವಿಕೆ ಮಾರ್ಗವನ್ನು ಒದಗಿಸುತ್ತದೆ. ಭವ್ಯವಾದ ಪೀರ್ ಪಂಜಾಲ್ ಶ್ರೇಣಿಗಳನ್ನು ಈ ಸ್ಥಳದಲ್ಲಿ ಕಾಣಬಹುದಾಗಿದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri

Near by City