Search
  • Follow NativePlanet
Share
ಮುಖಪುಟ » ಸ್ಥಳಗಳು » ಧರ್ಮಶಾಲಾ » ಆಕರ್ಷಣೆಗಳು » ನುರ್ಬುಲಿಂಖಾ

ನುರ್ಬುಲಿಂಖಾ, ಧರ್ಮಶಾಲಾ

4

ನುರ್ಬುಲಿಂಖಾ (Norbulingka) ಸಂಸ್ಥೆಯು ಮ್ಯಾಕ್ ಲಿಯೋಡ್ ಗಂಜ್ ಪಟ್ಟಣದಿಂದ 8 ಕೀ.ಮಿ ದೂರದಲ್ಲಿದ್ದು ಪ್ರಮುಖ ಪ್ರವಾಸಿ ಸ್ಥಳವಾಗಿದೆ. ದಲೈ ಲಾಮಾ ರಿಂದ ಸ್ಥಾಪಿಸಲಾದ ಈ ಸಂಸ್ಥೆ 7 ಎಕರೆ ಪ್ರದೇಶದಲ್ಲಿ ವಿಸ್ತರಿಸಿದೆ. ಈ ಸಂಸ್ಥೆಯು ಟಿಬೆಟಿಯನ್ ಕಲೆ, ಸಂಸ್ಕೃತಿ, ಸಂಗೀತ, ನೃತ್ಯ, ಮರದ ಕೆಲಸ, ಕರಕುಶಲ ಮತ್ತು ಕೆತ್ತನೆ  ಕ್ಷೇತ್ರಗಳ ಶಿಕ್ಷಣ ಒದಗಿಸುವುದಕ್ಕೆ ಸಮರ್ಪಿತವಾಗಿದೆ.

ಲೋಸಿಲ್ ಡಾಲ್ ವಸ್ತು ಸಂಗ್ರಹಾಲಯದಲ್ಲಿನ ಕಳೆದ 15 ವರ್ಷಗಳಲ್ಲಿ ಮಾಡಿದ 160 ಹೆಚ್ಚು ಗೊಂಬೆಗಳ ಪ್ರದರ್ಶನವು ಸಂಸ್ಥೆಯ ಇನ್ನೊಂದು ಆಕರ್ಷಣೆಯಾಗಿದೆ. ಈ ಗೊಂಬೆಗಳ ನಿರ್ಮಾಣ ಟಿಬೆಟ್ ಜನರ ಚಟುವಟಿಕೆಗಳು ಮತ್ತು ವೇಷಭೂಷಣಗಳ ಮೇಲೆ ಬೆಳಕು ಹರಿಸುತ್ತವೆ. ಇಲ್ಲಿಯೇ ಹತ್ತಿರದಲ್ಲಿ ಗೈಟೋ ಮಠವಿದ್ದು, ನುರ್ಬುಲಿಂಖಾ (Norbulingka) ಸಂಸ್ಥೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಮಠಕ್ಕೂ ಭೇಟಿ ನೀಡಲೇ ಬೇಕು..

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun

Near by City