Search
  • Follow NativePlanet
Share
ಮುಖಪುಟ » ಸ್ಥಳಗಳು » ಧರ್ಮಶಾಲಾ » ಆಕರ್ಷಣೆಗಳು » ಸುಗ್ಲಾಕಾಂಗ್

ಸುಗ್ಲಾಕಾಂಗ್, ಧರ್ಮಶಾಲಾ

4

ಸುಗ್ಲಾಕಾಂಗ್ (Tsuglagkhang) ಧರ್ಮಶಾಲಾ ಪಟ್ಟಣದ ದಕ್ಷಿಣದ ಕೊನೆಯಲ್ಲಿರುವ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ.   ಪೊಟಾಲಾ ಅರಮನೆ ಇನ್ ಎಕ್ಸೈಲ್ ಎಂದೂ ಕರೆಯಲ್ಪಡುವ ಈ ಸಮುಚ್ಛಯದಲ್ಲಿ ಪವಿತ್ರ ಗುರು ದಲೈ ಲಾಮಾರವರು ತಂಗಿದ್ದರು. ಇಲ್ಲಿ ನಮ್ಗಾಯಲ್ ಧಾರ್ಮಿಕ ಕೇಂದ್ರವೊಂದಿದ್ದು ಇದರ ಹೊರತಾಗಿ, ಈ ಸಂಕೀರ್ಣದಲ್ಲಿ ಹಲವಾರು ದೇವಾಲಯಗಳು, ಪುಸ್ತಕ ಅಂಗಡಿಗಳು, ಕೆಫೆ, ಸ್ತೂಪಗಳು ಮತ್ತು ವಸ್ತು  ಸಂಗ್ರಹಾಲಯವನ್ನು ಕಾಣಬಹುದು. ಬುದ್ಧ ಗೌತಮ ಎಂದೇ ಗುರುತಿಸಲ್ಪಡುವ ಸಖ್ಯಮುನಿ ಬುದ್ಧನ 3 ಮೀ ಎತ್ತರದ ಕಂಚಿನ ಪ್ರತಿಮೆಯನ್ನೂ, ಈ ಸಂಕೀರ್ಣದಲ್ಲಿ ಕಾಣಬಹುದು. ಅವಲೋಕ್ಯೇಶ್ವರ ಮತ್ತು ಪದ್ಮಸಂಭವ ಇವುಗಳ ಸುಂದರ ಚಿತ್ರಗಳು, ಬೌದ್ಧ ಜ್ಞಾನೋದಯದ ಜೀವಿಗಳ ಚಿತ್ರಗಳನ್ನು ಸಹ ಸಂಕೀರ್ಣದಲ್ಲಿ ಪ್ರದರ್ಶಿಸಲಾಗಿದೆ.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat

Near by City