Search
  • Follow NativePlanet
Share
ಮುಖಪುಟ » ಸ್ಥಳಗಳು » ಧರ್ಮಶಾಲಾ » ಆಕರ್ಷಣೆಗಳು » ನಮ್ಗಾಯಲ್ ಮಾ ಸ್ತೂಪ

ನಮ್ಗಾಯಲ್ ಮಾ ಸ್ತೂಪ, ಧರ್ಮಶಾಲಾ

1

ಮ್ಯಾಕ್ ಲಿಯೋಡ್ ಗಂಜ್ ಪಟ್ಟಣದ ಹೃದಯ ಭಾಗದಲ್ಲಿ ಕಂಡುಬರುವ ನಮ್ಗಾಯಲ್ ಮಾ (Namgyalma) ಸ್ತೂಪ, ಅತ್ಯಂತ ಆಕರ್ಷಣೀಯ ಪ್ರವಾಸಿ ತಾಣವಾಗಿದೆ. . ಈ ಬೌದ್ಧ ರಚನೆ, ಟಿಬೆಟ್ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ತಮ್ಮ ಜೀವವನ್ನು ಕಳೆದುಕೊಂಡ ಟಿಬೆಟಿಯನ್ ಸೈನಿಕರ ಗೌರವ ಸಂಕೇತವಾಗಿ ನಿರ್ಮಿಸಲಾಗಿದೆ. ಇದರ ವಾಸ್ತುಶಿಲ್ಪ ಶೈಲಿಯು, ಮಹಾ ಚಕ್ರವರ್ತಿ ಅಶೋಕನ ಆಳ್ವಿಕೆಯ ಕಾಲದಲ್ಲಿ ಅಂದರೆ 3 ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದ ಸ್ತೂಪಗಳನ್ನು ಹೋಲುತ್ತದೆ. ಸ್ತೂಪದ ಒಂದು ಸಣ್ಣ ಕೊಠಡಿಯಲ್ಲಿ ಗೌತಮ ಬುದ್ಧ ಗುರುತಿಸಲ್ಪಟ್ಟ ಸಖ್ಯಮುನಿ ಬುದ್ಧನ ಒಂದು ಸುಂದರ ಚಿತ್ರವನ್ನು ಇರಿಸಲಾಗಿದೆ. ಆದ್ದರಿಂದಲೇ ಇಲ್ಲಿಗೆ ಅನೇಕ ಬೌದ್ಧ ಭಕ್ತಾದಿಗಳು ತಮ್ಮ ಪ್ರಾರ್ಥನೆಯನ್ನು ಸಲ್ಲಿಸಲು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun

Near by City