Search
 • Follow NativePlanet
Share
ಮುಖಪುಟ » ಸ್ಥಳಗಳು » ಭುವನೇಶ್ವರ » ಆಕರ್ಷಣೆಗಳು
 • 01ಲಿಂಗರಾಜ ದೇವಸ್ಥಾನ

  ಲಿಂಗರಾಜ ದೇವಸ್ಥಾನವು ಭುಬನೇಶ್ವರದಲ್ಲಿರುವ ಅತಿ ದೊಡ್ಡ ದೇವಾಲಯವಾಗಿದೆ.  ಅನೇಕ ಕಾರಣಗಳಿಗಾಗಿ ಈ ದೇವಳವು ಮಹತ್ವವನ್ನು ಪಡೆದಿದೆ.  ಇದು ನಗರದ ಅತಿ ಪುರಾತನ ದೇವಾಲಯಗಳಲ್ಲೊಂದು.  ಇದು ಸುಮಾರು 10 ನೆಯ ಅಥವಾ 11 ನೆಯ ಶತಮಾನದಲ್ಲಿ ಕಟ್ಟಲ್ಪಟ್ಟಿತು.  ಈ  ದೇವಸ್ಥಾನವು ನಗರದ ಒಂದು...

  + ಹೆಚ್ಚಿಗೆ ಓದಿ
 • 02ಬಿಂದು ಸಾಗರ ಕೆರೆ

  ಬಿಂದು ಸಾಗರ ಕೆರೆ

  ಲಿಂಗರಾಜ ದೇವಾಲಯದ ಉತ್ತರ ದಿಕ್ಕಿನಲ್ಲಿ ನೆಲೆಸಿದೆ ಬಿಂದು ಸಾಗರ ಕೆರೆ. ಭುವನೇಶವರದಲ್ಲೆ ಅತಿ ಹೆಚ್ಚು ಭೇಟಿ ನೀಡಲ್ಪಟ್ಟ ಪ್ರವಾಸಿ ಆಕರ್ಷಣೆ ಇದಾಗಿದೆ. ಕುಟುಂಬ ಸಮೇತ ವಿರಾಮ ಕಾಲವನ್ನು ಆನಂದದಿಂದ ಕಳೆಯಲು ಇದೊಂದು ಉತ್ತಮ ಪಿಕ್ನಿಕ್ ತಾಣವಾಗಿದೆ. ಈ ಕೆರೆಯು 1300 ಅಡಿಗಳಷ್ಟು ಉದ್ದ ಹಾಗು 700 ಅಡಿಗಳಷ್ಟು...

  + ಹೆಚ್ಚಿಗೆ ಓದಿ
 • 03ಉದಯಗಿರಿ ಹಾಗು ಖಂಡಗಿರಿ ಗುಹೆಗಳು

  ಉದಯಗಿರಿ ಮತ್ತು ಖಂಡಗಿರಿ ಗುಹೆಗಳು ಭುವನೇಶ್ವರದ ಪ್ರಮುಖ ಪ್ರವಾಸಿ ಆಕರ್ಷಣೆ. ಇದು ಭುವನೇಶ್ವರದಿಂದ ಕೇವಲ 8 ಕಿ.ಮೀ ದೂರದಲ್ಲಿದೆ. ಒಂದೊಮ್ಮೆ ಈ ಗುಹೆಗಳು ಜೈನ ಮಠಗಳ ಪ್ರಮುಖ ತಾಣವಾಗಿತ್ತು. ಇಲ್ಲಿನ ಬೆಟ್ಟಗಳಲ್ಲಿ ಕೆತ್ತಲಾದ ಕೋಣೆಗಳಿಂದ ಮಠಗಳು ಕಾರ್ಯ ನಿರ್ವಹಿಸುತ್ತಿದ್ದವು. ಪ್ರಸ್ತುತ ಇವು ಗುಹೆಗಳಾಗಿವೆ. ಈ ಮಠಗಳು...

  + ಹೆಚ್ಚಿಗೆ ಓದಿ
 • 04ಮುಕ್ತೇಶ್ವರ ದೇವಸ್ಥಾನ

  ಮುಕ್ತೇಶ್ವರ ದೇವಸ್ಥಾನವು 10 ನೆಯ ಶತಮಾನದಲ್ಲಿ ನಿರ್ಮಿತವಾದ ದೇವಾಲಯವಾಗಿದ್ದು, ಇದು ರಾಜಧಾನಿಯಾದ ಭುವನೇಶ್ವರ್ ನಲ್ಲಿ ಶ್ರೀಮದ್ಗಾಂಭೀರ್ಯದಿಂದ ತಲೆಯೆತ್ತಿ ನಿಂತಿದೆ. ಇದು ನಗರದ ಒಂದು ಪ್ರಮುಖ ಹೆಗ್ಗುರುತಾಗಿದೆ.  ಅನೇಕ ಕಾರಣಗಳಿಗಾಗಿ ಈ ದೇವಳವು ಜನಪ್ರಿಯತೆಯನ್ನು ಗಳಿಸಿದೆ.  ಮುಕ್ತೇಶ್ವರ ದೇವಸ್ಥಾನದ...

  + ಹೆಚ್ಚಿಗೆ ಓದಿ
 • 05ಭುಬನೇಶ್ವರ ನಗರದ ಹಳೆಯ ಪಟ್ಟಣದ ಭಾಗ

  ಭುಬನೇಶ್ವರ ನಗರದ ಹಳೆಯ ಪಟ್ಟಣದ ಭಾಗ

  ಹಳೆಯ ಭುಬನೇಶ್ವರವು ಹಿಂದೂ ಯಾತ್ರಾರ್ಥಿಗಳ ಪಾಲಿಗೆ ಅತಿ ಮಹತ್ವದ್ದಾಗಿದೆ.  ಭುಬನೇಶ್ವರದ ಹೆಚ್ಚಿನ ಸುಪ್ರಸಿದ್ಧ ದೇವಸ್ಥಾನಗಳು ಈ ಭಾಗದಲ್ಲಿರುವುದರಿಂದ, ಈ ಪ್ರದೇಶವು ಪ್ರಮುಖವಾಗಿದೆ.  ನಗರದ ಈ ಭಾಗದಲ್ಲಿರುವ ದೇವಸ್ಥಾನಗಳು ಪ್ರಾಚೀನ ಸಮುದಾಯಕ್ಕೆ ಸೇರಿದವುಗಳಾಗಿದ್ದು, ಇವು ಭುಬನೇಶ್ವರದಲ್ಲಿ ಪ್ರಪ್ರಥಮವಾಗಿ...

  + ಹೆಚ್ಚಿಗೆ ಓದಿ
 • 06ಇಸ್ಕಾನ್ (ISKCON) ದೇವಸ್ಥಾನ

  ಇಸ್ಕಾನ್ (ISKCON) ದೇವಸ್ಥಾನ

  ಇಸ್ಕಾನ್ ದೇವಸ್ಥಾನವು ರಾಜಧಾನಿ ನಗರವಾದ ಭುಬನೇಶ್ವರದ ಮಧ್ಯಭಾಗದಲ್ಲಿದೆ.  ಭುಬನೇಶ್ವರದಲ್ಲಿರುವ ಇಸ್ಕಾನ್ ದೇವಸ್ಥಾನವು, ವಿಶ್ವದಾದ್ಯಂತ ಪಸರಿಸಿರುವ ಇಸ್ಕಾನ್ ದೇವಾಲಯಗಳ ಭಾಗವಾಗಿದೆ.  ಭುಬನೇಶ್ವರದ ಇಸ್ಕಾನ್ ದೇವಸ್ಥಾನದಲ್ಲಿ ಕೃಷ್ಣ, ಬಲರಾಮ, ಜಗನ್ನಾಥ, ಗೌರಾ ನಿತಾಯಿ ಮತ್ತು ಸುಭದ್ರಾ ದೇವತೆಗಳ...

  + ಹೆಚ್ಚಿಗೆ ಓದಿ
 • 07ಒಡಿಶಾ (ಒರಿಸ್ಸಾ) ರಾಜ್ಯ ವಸ್ತುಸಂಗ್ರಹಾಲಯ

  ರೇವನ್‍ಶಾ ಕಾಲೇಜಿನ ಇಬ್ಬರು ಶ್ರೇಷ್ಠ ಇತಿಹಾಸಕಾರರಾದ ಪ್ರೊ. ಘನಶ್ಯಾಮ್ ದಾಸ್ ಹಾಗು ಪ್ರೊ. ಎನ್.ಸಿ.ಬ್ಯಾನರ್ಜಿ ಅವರುಗಳು ಪಟ್ಟ ಶ್ರಮದಿಂದ ರೂಪಗೊಂಡಿತು ಈ ರಾಜ್ಯ ಸಂಗ್ರಹಾಲಯ. ಇವರು ಅಪರೂಪದ ಪುರಾತನ ವಸ್ತುಗಳ ಸಂಗ್ರಹಣಾ ಕಾರ್ಯವನ್ನು 1932 ರಿಂದಲೆ ಪ್ರಾರಂಭಿಸಿದ್ದರು. ತದನಂತರ ಒಡಿಶಾ ಸರ್ಕಾರವು ಈ ಸಂಗ್ರಹಾಲಯವನ್ನು...

  + ಹೆಚ್ಚಿಗೆ ಓದಿ
 • 08ಬಿಜು ಪಟ್ನಾಯಕ್ ಉದ್ಯಾನವನ

  ಬಿಜು ಪಟ್ನಾಯಕ್ ಉದ್ಯಾನವನ

  ಬಿಜು ಪಟ್ನಾಯಕ್ ಉದ್ಯಾನವನವು ಒಂದು ಅದ್ಭುತವಾದ ಉದ್ಯಾನವನವಾಗಿದೆ. ಈ ಉದ್ಯಾನವನವು ಬೆಹ್ರಾಂಪುರದಲ್ಲಿರುವ ವಿಶ್ವ ಸಂಸ್ಥೆಯ ಕಚೇರಿಯ ಪಕ್ಕದಲ್ಲಿಯೇ ನೆಲೆಗೊಂಡಿದೆ. ಇದರ ಜೊತೆಗೆ  ಉದ್ಯಾನವನಕ್ಕೆ ಹೊಂದಿಕೊಂಡಂತೆ ಬ್ರಿಟೀಷ್ ಸರ್ಕಾರದ ಡಿಎಫ್‍ಐಡಿ ಕಚೇರಿ ಸಹ ಇದೆ. ಈ ಉದ್ಯಾನವನವನ್ನು ಒಡಿಶಾದ ಮುಖ್ಯಮಂತ್ರಿಯವರಾದ...

  + ಹೆಚ್ಚಿಗೆ ಓದಿ
 • 09ಬುಡಕಟ್ಟು ಸಂಗ್ರಹಾಲಯ

  ಬುಡಕಟ್ಟು ಸಂಗ್ರಹಾಲಯ

  ಭುವನೇಶ್ವರದಲ್ಲಿರುವ ಮ್ಯೂಸಿಯಂ ಆಫ್ ಟ್ರೈಬಲ್ ಆಂಡ್ ಆರ್ಟಿಫಾಕ್ಟ್ಸ್ ಅನ್ನು ಬುಡಕಟ್ಟು ಸಂಗ್ರಹಾಲಯವೆಂದೂ ಕರೆಯಲಾಗುತ್ತದೆ. ಈ ಮ್ಯೂಸಿಯಂ ಭುವನೇಶ್ವರದ ರೈಲು ನಿಲ್ದಾಣದಿಂದ ಕೇವಲ 3 ಕಿ.ಮೀ ದೂರದಲ್ಲಿದೆ. ಈ ಮ್ಯೂಸಿಯಂ ಒಡಿಶಾದ ಬುಡಕಟ್ಟು ಜನಾಂಗಗಳ ಸಂಪ್ರದಾಯ ಹಾಗು ಜೀವನಶೈಲಿಯನ್ನು ಸುವಿಸ್ತಾರವಾಗಿ ಅನಾವರಣಗೊಳಿಸುತ್ತದೆ....

  + ಹೆಚ್ಚಿಗೆ ಓದಿ
 • 10ಚಂಡಕ ವನ್ಯಧಾಮ

  ಚಂಡಕ ವನ್ಯಧಾಮ

  ಚಂಡಕ ವನ್ಯಧಾಮವು ಒಡಿಶಾದ ರಾಜಧಾನಿಯಾದ ಭುಬನೇಶ್ವರದಿಂದ ವಾಯುವ್ಯ ಭಾಗದಲ್ಲಿ ನೆಲೆಗೊಂಡಿದೆ. ಈ ವನ್ಯಧಾಮವು ಸುಮಾರು 175.79 ಚ.ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ. ಈ ವನ್ಯಧಾಮವನ್ನು ಡಿಸೆಂಬರ್ 1982ರಲ್ಲಿ ಪ್ರಮುಖವಾಗಿ ಆನೆಗಳಿಗಾಗಿ ಮೀಸಲಿಟ್ಟ ಅರಣ್ಯವನ್ನಾಗಿ ವಿನ್ಯಾಸಗೊಳಿಸಲಾಯಿತು. ಈ ವನ್ಯಧಾಮವು ತನ್ನ ಶ್ರೀಮಂತ ಪ್ರಾಣಿ...

  + ಹೆಚ್ಚಿಗೆ ಓದಿ
 • 11ಪಿಪ್ಲಿ

  ಪಿಪ್ಲಿ

  ಪಿಪ್ಲಿಯು ಭುಬನೇಶ್ವರದ ಸಮೀಪದಲ್ಲಿರುವ ಒಂದು ಸಣ್ಣ ಹೋಬಳಿಯಾಗಿದೆ. ಈ ಗ್ರಾಮವು ಪ್ರಾಥಮಿಕವಾಗಿ ತನ್ನ ಕರಕುಶಲ ವಸ್ತುಗಳಿಗೆ ಪ್ರಸಿದ್ಧವಾಗಿದೆ.  ಪಿಪ್ಲಿಯು ಶೋಭಾಯಮಾನ ಮತ್ತು ಮನೋಹರವಾದ, ಮನಸೂರೆಗೊಳ್ಳುವ ಕೌಶಲ್ಯವುಳ್ಳ ಕೈಚೀಲಗಳು, ಕೊಡೆಗಳು, ಪಾದರಕ್ಷೆಗಳು, ಬಟ್ಟೆಗಳು, ಗೋಡೆಯ ಅಲಂಕಾರಗಳು, ತಲೆದಿಂಬಿನ ಹೊದಿಕೆಗಳು,...

  + ಹೆಚ್ಚಿಗೆ ಓದಿ
 • 12ಧೌಲಿ ಗಿರಿ

  ಪ್ರವಾಸಿಗರ ಪಾಲಿಗೆ ಧೌಲಿ ಗಿರಿಯು ಮಹತ್ವದ ತಾಣವಾಗಿದೆ.  ಈ ಸ್ಥಳದ ವಿಶೇಷತೆಯೇನೆಂದರೆ, ಇಲ್ಲಿ ಮೌರ್ಯ ಸಾಮ್ರಾಜ್ಯದ ಸಾರ್ವಭೌಮನಾದ ಅಶೋಕ ಚಕ್ರವರ್ತಿಯು ನಿರ್ಮಿಸಿರುವ ಬೃಹತ್ ಬಂಡೆಯಿದೆ.  ಈ ಪ್ರಶಾಸನಾತ್ಮಕ ಬಂಡೆಯು ಸುಮಾರು 3 ನೆಯ ಶತಮಾನದ ಕಾಲಾವಧಿಯಲ್ಲಿ ಸ್ಥಾಪಿತವಾಯಿತು.  ಇದರ ಕುರಿತ ಕುತೂಹಲಕರ...

  + ಹೆಚ್ಚಿಗೆ ಓದಿ
 • 13ಡೆರಸ್ ಜಲಾಶಯ

  ಡೆರಸ್ ಜಲಾಶಯ

  ಡೆರಸ್ ಜಲಾಶಯವು ಭುಬನೇಶ್ವರದ ಹೊರವಲಯದಲ್ಲಿರುವ ಚಂದಕ ರಾಷ್ಟ್ರೀಯ ಉದ್ಯಾನವನದ ಬಳಿಯಲ್ಲಿ ನೆಲೆಗೊಂಡಿದೆ. ಈ ಜಲಾಶಯವು ಒಡಿಶಾದ ಮೂರನೆಯ ಅತಿ ದೊಡ್ಡ ಜಲಾಶಯವಾಗಿದೆ. ಈ ಸ್ಥಳದ ಸೌಂದರ್ಯವು ಎಂತಹವರ ಮನಸ್ಸನ್ನು ಸಹ ಸೂರೆಗೊಳ್ಳುತ್ತದೆ. ಇಲ್ಲಿನ ಪ್ರಶಾಂತವಾದ ವಾತಾವರಣ ಮತ್ತು ಪ್ರಾಕೃತಿಕ ಸೌಂದರ್ಯವು ಪ್ರವಾಸಿಗರಿಗೆ...

  + ಹೆಚ್ಚಿಗೆ ಓದಿ
 • 14ಬುದ್ಧ ಜಯಂತಿ ಪಾರ್ಕ್

  ಬುದ್ಧ ಜಯಂತಿ ಪಾರ್ಕ್

  ಬುದ್ಧ ಜಯಂತಿ ಉದ್ಯಾನವನವನ್ನು ಬುದ್ಧನ ಬೋಧನೆಗಳಿಗಾಗಿ ಅರ್ಪಿಸಲಾಗಿದೆ. ಒಡಿಶಾವು ಕಳಿಂಗ ಯುದ್ಧದ ನಂತರ ಹೊಚ್ಚ ಹೊಸ ಒಡಿಶಾವಾಗಿ ಪರಿವರ್ತನೆಗೊಂಡಿತು. ಇಲ್ಲಿನ ಜನರು ಗೌತಮ ಬುದ್ಧನ ಬೋಧನೆಗಳಿಂದಾಗಿ ಇತರ ಮಾನವರ ಒಳಿತಿಗಾಗಿ ಸಹ ಯೋಚನೆ ಮಾಡಲು ಆರಂಭಿಸಿದರು. ಬುದ್ಧನ ಬೋಧನೆಗಳನ್ನು ಮತ್ತು ಅವುಗಳ ಬಗೆಗೆ ಜನರ...

  + ಹೆಚ್ಚಿಗೆ ಓದಿ
 • 15ಐ.ಜಿ.ಪಾರ್ಕ್

  ಐ. ಜಿ. ಪಾರ್ಕ್ ಅಥವಾ ಇಂದಿರಾ ಗಾಂಧಿ ಪಾರ್ಕ್ ತನ್ನದೇ ಆದ ಸೌಂದರ್ಯದಿಂದ ಎಲ್ಲರನ್ನು ಆಕರ್ಷಿಸುತ್ತಿದೆ. ಸುಮಾರು 10.60 ಎಕರೆಯಷ್ಟು ವಿಸ್ತೀರ್ಣವನ್ನು ಹೊಂದಿರುವ ಈ ಉದ್ಯಾನವನವು ಪ್ರವಾಸಿಗರ ವಲಯದಲ್ಲಿ ಭಾರೀ ಹೆಸರುವಾಸಿಯಾಗಿರುವ ಸ್ಥಳವಾಗಿದೆ. ಇದು ಭುಬನೇಶ್ವರದಲ್ಲಿರುವ ಎ.ಜಿ ಚೌಕದಲ್ಲಿ ನೆಲೆಗೊಂಡಿದೆ. ಈ ಉದ್ಯಾನವನದ...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
04 Aug,Tue
Return On
05 Aug,Wed
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
04 Aug,Tue
Check Out
05 Aug,Wed
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
04 Aug,Tue
Return On
05 Aug,Wed
 • Today
  Bhubaneswar
  29 OC
  85 OF
  UV Index: 8
  Partly cloudy
 • Tomorrow
  Bhubaneswar
  28 OC
  82 OF
  UV Index: 9
  Partly cloudy
 • Day After
  Bhubaneswar
  28 OC
  83 OF
  UV Index: 9
  Partly cloudy