Search
  • Follow NativePlanet
Share
ಮುಖಪುಟ » ಸ್ಥಳಗಳು » ಭುವನೇಶ್ವರ » ಆಕರ್ಷಣೆಗಳು » ಉದಯಗಿರಿ ಹಾಗು ಖಂಡಗಿರಿ ಗುಹೆಗಳು

ಉದಯಗಿರಿ ಹಾಗು ಖಂಡಗಿರಿ ಗುಹೆಗಳು, ಭುವನೇಶ್ವರ

13

ಉದಯಗಿರಿ ಮತ್ತು ಖಂಡಗಿರಿ ಗುಹೆಗಳು ಭುವನೇಶ್ವರದ ಪ್ರಮುಖ ಪ್ರವಾಸಿ ಆಕರ್ಷಣೆ. ಇದು ಭುವನೇಶ್ವರದಿಂದ ಕೇವಲ 8 ಕಿ.ಮೀ ದೂರದಲ್ಲಿದೆ. ಒಂದೊಮ್ಮೆ ಈ ಗುಹೆಗಳು ಜೈನ ಮಠಗಳ ಪ್ರಮುಖ ತಾಣವಾಗಿತ್ತು. ಇಲ್ಲಿನ ಬೆಟ್ಟಗಳಲ್ಲಿ ಕೆತ್ತಲಾದ ಕೋಣೆಗಳಿಂದ ಮಠಗಳು ಕಾರ್ಯ ನಿರ್ವಹಿಸುತ್ತಿದ್ದವು. ಪ್ರಸ್ತುತ ಇವು ಗುಹೆಗಳಾಗಿವೆ. ಈ ಮಠಗಳು ಎರಡನೇಯ ಶತಮಾನದಲ್ಲಿ ನಿರ್ಮಿತವಾದದ್ದು ಎನ್ನಲಾಗಿದೆ.

ಇಲ್ಲಿನ ಕೆಲವು ಗುಹೆಗಳಲ್ಲಿ ಕೆತ್ತನೆಯ ಕೆಲಸವನ್ನು ಕಾಣಬಹುದು. ಒಂದು ಎರಡು ಅಂತಸ್ತುಳ್ಳ ಗುಹೆಯಿದ್ದು ಅದನ್ನು ರಾಣಿ ಗುಂಫಾ ಅಥವಾ ರಾಣಿ ಗುಹೆ ಎಂದು ಕರೆಯಲಾಗುತ್ತದೆ. ಈ ಗುಹೆಯಲ್ಲಿ ಬಹು ಪ್ರಮಾಣದ ಅಲಂಕಾರಿಕ ಕೆತ್ತನೆಯನ್ನು ಕಾಣಬಹುದು. ಮತ್ತೊಂದು ದೊಡ್ಡದಾದ ಗುಹೆಯಿದ್ದು ಅದನ್ನು ಆನೆ ಅಥವಾ ಹಾತಿ ಗುಹೆ ಎಂದು ಕರೆಯಲಾಗುತ್ತದೆ. ಒಟ್ಟಾರೆ ಉದಯಗಿರಿಯಲ್ಲಿ 18 ಗುಹೆಗಳಿದ್ದು, ಖಂಡಗಿರಿಯಲ್ಲಿ 15 ಗುಹೆಗಳಿವೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed