Search
 • Follow NativePlanet
Share
ಮುಖಪುಟ » ಸ್ಥಳಗಳು » ಭುವನೇಶ್ವರ » ಆಕರ್ಷಣೆಗಳು » ಲಿಂಗರಾಜ ದೇವಸ್ಥಾನ

ಲಿಂಗರಾಜ ದೇವಸ್ಥಾನ, ಭುವನೇಶ್ವರ

7

ಲಿಂಗರಾಜ ದೇವಸ್ಥಾನವು ಭುಬನೇಶ್ವರದಲ್ಲಿರುವ ಅತಿ ದೊಡ್ಡ ದೇವಾಲಯವಾಗಿದೆ.  ಅನೇಕ ಕಾರಣಗಳಿಗಾಗಿ ಈ ದೇವಳವು ಮಹತ್ವವನ್ನು ಪಡೆದಿದೆ.  ಇದು ನಗರದ ಅತಿ ಪುರಾತನ ದೇವಾಲಯಗಳಲ್ಲೊಂದು.  ಇದು ಸುಮಾರು 10 ನೆಯ ಅಥವಾ 11 ನೆಯ ಶತಮಾನದಲ್ಲಿ ಕಟ್ಟಲ್ಪಟ್ಟಿತು.  ಈ  ದೇವಸ್ಥಾನವು ನಗರದ ಒಂದು ಹೆಗ್ಗುರುತಾಗಿದೆ.  ಈ ದೇವಸ್ಥಾನವು ಭಗವಾನ್ ಶಿವನ ಒಂದು ರೂಪವಾದ ಹರಿಹರನಿಗೆ ಅರ್ಪಿತವಾಗಿದೆ.  ಈ ಸುಂದರ ದೇವಸ್ಥಾನದ ವಾಸ್ತುಶಿಲ್ಪ, ಶಿಲ್ಪಕಲೆಯು ಯಾವುದೇ ಒಂದು ದೃಶ್ಯಕಾವ್ಯಕ್ಕೆ, ಮಹಾಕಾವ್ಯಕ್ಕೆ ಕಡಿಮೆಯೇನೂ ಇಲ್ಲ.  ಇದು ಭಾರತ ದೇಶದಲ್ಲಿರುವ ಅತ್ಯಂತ ಮನೋಹರವಾದ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ.  

ಈ ದೇವಸ್ಥಾನದ ಎತ್ತರವು 55 ಮೀ. ಗಳಷ್ಟಿದ್ದು ಲಿಂಗರಾಜ ದೇವಸ್ಥಾನದ ಪ್ರತಿಯೊಂದು ಇಂಚೂ ಸಹ ಸವಿಸ್ತಾರವಾದ, ಕುಂದಿಲ್ಲದ, ಪರಿಪೂರ್ಣ ಕೆತ್ತನೆಗಳನ್ನು ಹೊಂದಿದೆ.  ಈ ದೇವಸ್ಥಾನವು ಕೆಲವು ಕಟ್ಟುನಿಟ್ಟಾದ ಸಂಪ್ರದಾಯಗಳನ್ನು ಅನುಸರಿಸುತ್ತದೆ.  ಹಿಂದೂ ಧರ್ಮಗಳಲ್ಲದವರು (ಅನ್ಯಧರ್ಮೀಯರು) ಈ ದೇವಳವನ್ನು ಪ್ರವೇಶಿಸುವಂತಿಲ್ಲ.  ಆದರೂ ಕೂಡ ದೇವಸ್ಥಾನದ ಒಂದು ಗೋಡೆಯ ಪಕ್ಕದಲ್ಲಿ ಎತ್ತರವಾದ ವೇದಿಕೆಯನ್ನು ನಿರ್ಮಿಸಲಾಗಿದ್ದು, ಅನ್ಯಧರ್ಮೀಯರು ಅಲ್ಲಿಂದಲೇ ದೇವಸ್ಥಾನವನ್ನು ನೋಡಬಹುದಾಗಿದೆ.  ದೇವಸ್ಥಾನವು ವರ್ಷದುದ್ದಕ್ಕೂ ಯಾತ್ರಾರ್ಥಿಗಳು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತದೆ.

One Way
Return
From (Departure City)
To (Destination City)
Depart On
27 May,Mon
Return On
28 May,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
27 May,Mon
Check Out
28 May,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
27 May,Mon
Return On
28 May,Tue
 • Today
  Bhubaneswar
  29 OC
  85 OF
  UV Index: 8
  Partly cloudy
 • Tomorrow
  Bhubaneswar
  28 OC
  82 OF
  UV Index: 9
  Partly cloudy
 • Day After
  Bhubaneswar
  28 OC
  83 OF
  UV Index: 9
  Partly cloudy