Search
 • Follow NativePlanet
Share
ಮುಖಪುಟ » ಸ್ಥಳಗಳು » ಭುವನೇಶ್ವರ » ಆಕರ್ಷಣೆಗಳು » ಮುಕ್ತೇಶ್ವರ ದೇವಸ್ಥಾನ

ಮುಕ್ತೇಶ್ವರ ದೇವಸ್ಥಾನ, ಭುವನೇಶ್ವರ

9

ಮುಕ್ತೇಶ್ವರ ದೇವಸ್ಥಾನವು 10 ನೆಯ ಶತಮಾನದಲ್ಲಿ ನಿರ್ಮಿತವಾದ ದೇವಾಲಯವಾಗಿದ್ದು, ಇದು ರಾಜಧಾನಿಯಾದ ಭುವನೇಶ್ವರ್ ನಲ್ಲಿ ಶ್ರೀಮದ್ಗಾಂಭೀರ್ಯದಿಂದ ತಲೆಯೆತ್ತಿ ನಿಂತಿದೆ. ಇದು ನಗರದ ಒಂದು ಪ್ರಮುಖ ಹೆಗ್ಗುರುತಾಗಿದೆ.  ಅನೇಕ ಕಾರಣಗಳಿಗಾಗಿ ಈ ದೇವಳವು ಜನಪ್ರಿಯತೆಯನ್ನು ಗಳಿಸಿದೆ.  ಮುಕ್ತೇಶ್ವರ ದೇವಸ್ಥಾನದ ಜನಪ್ರಿಯತೆಗೆ ಅತಿ ಸಾಮಾನ್ಯ ಕಾರಣವೇನೆಂದರೆ, ದೇವಳವನ್ನು ಎಲ್ಲಾ ದಿಕ್ಕುಗಳಿಂದಲೂ ಸುತ್ತುವರೆದಿರುವ ಅಸಾಮಾನ್ಯ ಕೆತ್ತನೆ ಕೆಲಸಗಳು ಮತ್ತು ಅದ್ಭುತವಾದ ವಾಸ್ತುಶಿಲ್ಪ ಶೈಲಿಗಳು.  

ಈ ದೇವಸ್ಥಾನವು ಹಿಂದೂಗಳ ಪರಮ ಆರಾಧ್ಯ ದೈವಗಳಲ್ಲಿ ಒಬ್ಬರಾದ ಭಗವಾನ್ ಶಿವನಿಗೆ ಅರ್ಪಿತವಾಗಿದೆ.  ಮುಕ್ತೇಶ್ವರ ಎಂಬ ಪದದ ಅರ್ಥವು "ಬಿಡುಗಡೆಯ ಒಡೆಯ" ಎಂದಾಗುತ್ತದೆ.  ಪ್ರತೀ ವರ್ಷವೂ ಕೂಡ ದೇವಸ್ಥಾನದ ವಿಶಾಲ ಪ್ರಾಂಗಣದಲ್ಲಿ 3 ದಿನಗಳ ನರ್ತನ ಹಬ್ಬವನ್ನು ಆಯೋಜಿಸಲಾಗುತ್ತದೆ.   ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಒಡಿಶಾ ರಾಜ್ಯ ಪ್ರವಾಸೋದ್ಯಮ ಇಲಾಖೆಯು ಈ ಹಬ್ಬವನ್ನು ಪ್ರಾಯೋಜಿಸುತ್ತದೆ.  ಪ್ರವಾಸಿಗರು ಮತ್ತು ಹಿಂದೂ ಯಾತ್ರಾರ್ಥಿಗಳೀರ್ವರಿಗೂ ಈ ದೇವಸ್ಥಾನವು ಆಕರ್ಷಣೀಯವಾಗಿದೆ.

One Way
Return
From (Departure City)
To (Destination City)
Depart On
26 Jun,Wed
Return On
27 Jun,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
26 Jun,Wed
Check Out
27 Jun,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
26 Jun,Wed
Return On
27 Jun,Thu
 • Today
  Bhubaneswar
  29 OC
  85 OF
  UV Index: 8
  Partly cloudy
 • Tomorrow
  Bhubaneswar
  28 OC
  82 OF
  UV Index: 9
  Partly cloudy
 • Day After
  Bhubaneswar
  28 OC
  83 OF
  UV Index: 9
  Partly cloudy