Search
  • Follow NativePlanet
Share
ಮುಖಪುಟ » ಸ್ಥಳಗಳು » ಭುವನೇಶ್ವರ » ಆಕರ್ಷಣೆಗಳು » ಬಿಂದು ಸಾಗರ ಕೆರೆ

ಬಿಂದು ಸಾಗರ ಕೆರೆ, ಭುವನೇಶ್ವರ

1

ಲಿಂಗರಾಜ ದೇವಾಲಯದ ಉತ್ತರ ದಿಕ್ಕಿನಲ್ಲಿ ನೆಲೆಸಿದೆ ಬಿಂದು ಸಾಗರ ಕೆರೆ. ಭುವನೇಶವರದಲ್ಲೆ ಅತಿ ಹೆಚ್ಚು ಭೇಟಿ ನೀಡಲ್ಪಟ್ಟ ಪ್ರವಾಸಿ ಆಕರ್ಷಣೆ ಇದಾಗಿದೆ. ಕುಟುಂಬ ಸಮೇತ ವಿರಾಮ ಕಾಲವನ್ನು ಆನಂದದಿಂದ ಕಳೆಯಲು ಇದೊಂದು ಉತ್ತಮ ಪಿಕ್ನಿಕ್ ತಾಣವಾಗಿದೆ. ಈ ಕೆರೆಯು 1300 ಅಡಿಗಳಷ್ಟು ಉದ್ದ ಹಾಗು 700 ಅಡಿಗಳಷ್ಟು ಅಗಲವಾಗಿದೆ.

ಅಲ್ಲದೆ ಈ ಕೆರೆಯು ಹಿಂದು ಯಾತ್ರಾರ್ಥಿಗಳಿಗೂ ಮಹತ್ತರವಾಗಿದೆ. ಪ್ರತಿ ವರ್ಷವು ಲಿಂಗರಾಜ ದೇವಸ್ಥಾನದ ಮೂಲ ವಿಗ್ರಹವನ್ನು ಇಲ್ಲಿಗೆ ಸ್ನಾನ ಕೈಂಕರ್ಯಕ್ಕಾಗಿ ತರಲಾಗುತ್ತದೆ. ಆದ್ದರಿಮ್ದ ಈ ಕೆರೆಯಲ್ಲಿ ಸ್ನಾನ ಮಾಡಿದರೆ ಕೇವಲ ರೋಗಗಳಷ್ಟೆ ಅಲ್ಲ ಪಾಪಕರ್ಮಗಳೂ ಕೂಡ ತೊಳೆದು ಹೋಗುತ್ತವೆ ಎಂಬ ನಂಬಿಕೆ ಇಲ್ಲಿನ ಜನರದ್ದು.

One Way
Return
From (Departure City)
To (Destination City)
Depart On
25 Jul,Sat
Return On
26 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jul,Sat
Check Out
26 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jul,Sat
Return On
26 Jul,Sun