Search
  • Follow NativePlanet
Share
ಮುಖಪುಟ » ಸ್ಥಳಗಳು » ಭುವನೇಶ್ವರ » ಆಕರ್ಷಣೆಗಳು » ಭುಬನೇಶ್ವರ ನಗರದ ಹಳೆಯ ಪಟ್ಟಣದ ಭಾಗ

ಭುಬನೇಶ್ವರ ನಗರದ ಹಳೆಯ ಪಟ್ಟಣದ ಭಾಗ, ಭುವನೇಶ್ವರ

1

ಹಳೆಯ ಭುಬನೇಶ್ವರವು ಹಿಂದೂ ಯಾತ್ರಾರ್ಥಿಗಳ ಪಾಲಿಗೆ ಅತಿ ಮಹತ್ವದ್ದಾಗಿದೆ.  ಭುಬನೇಶ್ವರದ ಹೆಚ್ಚಿನ ಸುಪ್ರಸಿದ್ಧ ದೇವಸ್ಥಾನಗಳು ಈ ಭಾಗದಲ್ಲಿರುವುದರಿಂದ, ಈ ಪ್ರದೇಶವು ಪ್ರಮುಖವಾಗಿದೆ.  ನಗರದ ಈ ಭಾಗದಲ್ಲಿರುವ ದೇವಸ್ಥಾನಗಳು ಪ್ರಾಚೀನ ಸಮುದಾಯಕ್ಕೆ ಸೇರಿದವುಗಳಾಗಿದ್ದು, ಇವು ಭುಬನೇಶ್ವರದಲ್ಲಿ ಪ್ರಪ್ರಥಮವಾಗಿ ನಿರ್ಮಿಸಲ್ಪಟ್ಟ ದೇವಸ್ಥಾನಗಳ ಗುಂಪಿಗೆ ಸೇರುತ್ತವೆ.  ಈ ಪ್ರದೇಶದಲ್ಲಿರುವ ಎಲ್ಲಾ ದೇವಸ್ಥಾನಗಳೂ ಕೂಡ 11 ರಿಂದ 13 ಶತಮಾನದ ಕಾಲಾವಧಿಯಲ್ಲಿ ನಿರ್ಮಾನಗೊಂಡವುಗಳಾಗಿದ್ದು, ಇದು ಈ ಮೇಲಿನ ವಿಚಾರಕ್ಕೆ ಪುಷ್ಟಿ ನೀಡುತ್ತದೆ.  

ಈ ಪ್ರಾಂತದಲ್ಲಿ ಸುಮಾರು 400 ದೇವಳಗಳಿವೆ.  ಪ್ರಾವಾಸಿಗರು ಇಲ್ಲಿ ಬೇರೆ ಬೇರೆ ವಿಸ್ತಾರದ ದೇವಳಗಳನ್ನು ಕಾಣಬಹುದು.  ಭುಬನೇಶ್ವರದ ಬಹುತೇಕ ದೇವಳಗಳಲ್ಲಿ ಭಗವಾನ್ ಶಿವನು ಪ್ರಮುಖವಾಗಿ ಆರಾಧಿಸಲ್ಪಡುವ ದೇವನಾದ್ದರಿಂದ, ಈ ದೇವರ ಪ್ರಭಾವವು ಭುಬನೇಶ್ವರದ ಹಳೆಯ ಪಟ್ಟಣದ ಭಾಗದಲ್ಲಿಯೂ ಕಾಣಬಹುದಾಗಿದೆ.

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed