Search
  • Follow NativePlanet
Share
ಮುಖಪುಟ » ಸ್ಥಳಗಳು » ಭುವನೇಶ್ವರ » ಆಕರ್ಷಣೆಗಳು » ಐ.ಜಿ.ಪಾರ್ಕ್

ಐ.ಜಿ.ಪಾರ್ಕ್, ಭುವನೇಶ್ವರ

2

ಐ. ಜಿ. ಪಾರ್ಕ್ ಅಥವಾ ಇಂದಿರಾ ಗಾಂಧಿ ಪಾರ್ಕ್ ತನ್ನದೇ ಆದ ಸೌಂದರ್ಯದಿಂದ ಎಲ್ಲರನ್ನು ಆಕರ್ಷಿಸುತ್ತಿದೆ. ಸುಮಾರು 10.60 ಎಕರೆಯಷ್ಟು ವಿಸ್ತೀರ್ಣವನ್ನು ಹೊಂದಿರುವ ಈ ಉದ್ಯಾನವನವು ಪ್ರವಾಸಿಗರ ವಲಯದಲ್ಲಿ ಭಾರೀ ಹೆಸರುವಾಸಿಯಾಗಿರುವ ಸ್ಥಳವಾಗಿದೆ. ಇದು ಭುಬನೇಶ್ವರದಲ್ಲಿರುವ ಎ.ಜಿ ಚೌಕದಲ್ಲಿ ನೆಲೆಗೊಂಡಿದೆ. ಈ ಉದ್ಯಾನವನದ ಹಿಂದೆ ರಾಜ್ಯದ ವಿಧಾನ ಸಭೆ ಕಟ್ಟಡವು ನೆಲೆಗೊಂಡಿದೆ.

ಹಿಂದೆ ಈ ಸ್ಥಳದಲ್ಲಿ ಪೆರೇಡ್‍ಗಳನ್ನು ನಡೆಸಲಾಗುತ್ತಿತ್ತು. ನಂತರ ಇದನ್ನು ಉದ್ಯಾನವನವನ್ನಾಗಿ ಪರಿವರ್ತಿಸಿ, ಸಾರ್ವಜನಿಕರಿಗಾಗಿ ಅರ್ಪಿಸಲಾಯಿತು. ಈ ಉದ್ಯಾನವನವು ಐತಿಹಾಸಿಕ ಹಿನ್ನಲೆಯನ್ನು ಹೊಂದಿದೆ. ನಮ್ಮ ಮಾಜಿ ಪ್ರಧಾನಿಯಾದ ಶ್ರೀಮತಿ. ಇಂದಿರಾಗಾಂಧಿಯವರು 1984 ಸೆಪ್ಟೆಂಬರ್ 30 ರಂದು ಇಲ್ಲಿ ಬಹಿರಂಗ ಸಾರ್ವಜನಿಕ ಭಾಷಣವನ್ನು ಮಾಡಿದ್ದರು. ಮುಂದೆ ಇದೇ ಅವರ ಕಡೆಯ ಭಾಷಣವಾಯಿತು. ಈ ಉದ್ಯಾನವನದ ಒಳಗೆ ಇಂದಿರಾಗಾಂಧಿಯವರ ವಿಗ್ರಹವನ್ನು ನಾವು ನೋಡಬಹುದು. ಈ ಉದ್ಯಾನವನದ ಸೊಬಗನ್ನು ಸವಿಯಲು ಪ್ರವಾಸಿಗರು ವರ್ಷದ ಯಾವುದೇ ಭಾಗದಲ್ಲಿ ಬೇಕಾದರು ಇಲ್ಲಿಗೆ ಆಗಮಿಸಬಹುದು.

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed