Search
  • Follow NativePlanet
Share
ಮುಖಪುಟ » ಸ್ಥಳಗಳು » ಭುವನೇಶ್ವರ » ಆಕರ್ಷಣೆಗಳು » ಧೌಲಿ ಗಿರಿ

ಧೌಲಿ ಗಿರಿ, ಭುವನೇಶ್ವರ

9

ಪ್ರವಾಸಿಗರ ಪಾಲಿಗೆ ಧೌಲಿ ಗಿರಿಯು ಮಹತ್ವದ ತಾಣವಾಗಿದೆ.  ಈ ಸ್ಥಳದ ವಿಶೇಷತೆಯೇನೆಂದರೆ, ಇಲ್ಲಿ ಮೌರ್ಯ ಸಾಮ್ರಾಜ್ಯದ ಸಾರ್ವಭೌಮನಾದ ಅಶೋಕ ಚಕ್ರವರ್ತಿಯು ನಿರ್ಮಿಸಿರುವ ಬೃಹತ್ ಬಂಡೆಯಿದೆ.  ಈ ಪ್ರಶಾಸನಾತ್ಮಕ ಬಂಡೆಯು ಸುಮಾರು 3 ನೆಯ ಶತಮಾನದ ಕಾಲಾವಧಿಯಲ್ಲಿ ಸ್ಥಾಪಿತವಾಯಿತು.  ಇದರ ಕುರಿತ ಕುತೂಹಲಕರ ಸಂಗತಿಯೇನೆಂದರೆ, ಇಂದಿಗೂ ಕೂಡ ಇದು ವಿರೂಪಗೊಳ್ಳದೇ ಹಾಗೆಯೇ ಇದೆ. ಇತಿಹಾಸ ಪ್ರಿಯರಿಗೆ ಧೌಲಿ ಗಿರಿಯು ಅನ್ವೇಷಣೆ ಕೈಗೊಳ್ಳಲು ಅತ್ಯುತ್ತಮ ತಾಣವಾಗಿದೆ.  ಈ ಪ್ರದೇಶವು ಪ್ರಶಾಂತವಾದ ವಾತಾವರಣವನ್ನು ಹೊಂದಿದ್ದು, ಮನೋಹರವಾದ ನೋಟವನ್ನು ಒದಗಿಸುತ್ತದೆ.

ಸಂದರ್ಶಕರು ಇಲ್ಲಿ ಗಂಟೆಗಟ್ಟಲೆ ಕುಳಿತು ವಿಶ್ರಾಂತಿಯನ್ನು ಪಡೆಯಪಹುದು.  ನಂಬಿಕೆಯೊಂದರ ಪ್ರಕಾರ, ಕಳಿಂಗ ಯುದ್ಧವು ನಡೆದದ್ದು ಧೌಲಿ ಗಿರಿಯಲ್ಲಿಯೇ.  ಭೌದ್ಧ ಧರ್ಮದ ಅನೇಕ ಕುರುಹುಗಳನ್ನು ಈ ಸ್ಥಳದಲ್ಲಿ ಕಾಣಬಹುದು.  ಈ ಬೆಟ್ಟದ ತುದಿಯಲ್ಲಿ ಸುಂದರವಾದ ಶ್ವೇತ ಪಗೋಡವಿದೆ.  ಈ ಪಗೋಡಾವು ಬೆಟ್ಟದ ತುದಿಭಾಗದ ಇತ್ತೀಚಿಗಿನ ಸೇರ್ಪಡೆಯಾಗಿದ್ದು, ಇದನ್ನು 1970 ರಲ್ಲಿ ನಿರ್ಮಿಸಲಾಗಿತ್ತು.  ಈ ಪಗೋಡವು, ಈ ಪ್ರದೇಶದ ಸೌಂದರ್ಯ ಮತ್ತು ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri