Search
 • Follow NativePlanet
Share
ಮುಖಪುಟ » ಸ್ಥಳಗಳು » ಅಮೃತಸರ್ » ಆಕರ್ಷಣೆಗಳು
 • 01ಗೋಲ್ಡನ್ ಟೆಂಪಲ್

  ಗೋಲ್ಡನ್ ಟೆಂಪಲ್ ಅನ್ನು ಶ್ರೀ ಹರಮಂದಿರ ಸಾಹೀಬ್ ಎಂತಲೂ ಕರೆಯುತ್ತಾರೆ. ವರ್ಷವಿಡೀ ಕೋಟ್ಯಂತರ ಭಕ್ತರು ಭೇಟಿ ನೀಡುವ ಪ್ರಮುಖ ಸ್ಥಳ ಇದಾಗಿದೆ. ಅಮೃತರಸದಲ್ಲಿ ಉಪಸ್ಥಿತವಿರುವ ಈ ಪವಿತ್ರ ಕ್ಷೇತ್ರದಲ್ಲಿ ಸಿಖ್ ಸಮುದಾಯದ 5ನೇ ಗುರು ಅರ್ಜುನ್ ದೇವಜೀ 16ನೇ ಶತಮಾನದಲ್ಲಿ ಗುರುದ್ವಾರ ಕಟ್ಟಿಸಿದರು. 19ನೇ ಶತಮಾನದ ಪ್ರಾರಂಭದಲ್ಲಿ...

  + ಹೆಚ್ಚಿಗೆ ಓದಿ
 • 02ವಾಘಾ ಬಾರ್ಡರ್

  ಭಾರತದ ಪಂಜಾಬ್ ನಲ್ಲಿರುವ ಅಮೃತಸರ ಮತ್ತು ಪಾಕಿಸ್ತಾನದ ಪಂಜಾಬ್ ನಲ್ಲಿರುವ ಲಾಹೋರ್ ನಗರಗಳ ನಡುವೆ ವಾಘಾ ಬಾರ್ಡರ್ ಆರ್ಮಿ ಔಟ್ ಪೋಸ್ಟ್ ಉಪಸ್ಥಿತವಿದೆ. ಎರಡೂ ರಾಷ್ಟ್ರಗಳ ನಡುವಿನ ಸಂಪರ್ಕ ರಸ್ತೆಯಾಗಿರುವ ವಾಘಾ ಬಾರ್ಡರ್ ನ ಎರಡೂ ಬದಿಗಳಲ್ಲಿ ಬೃಹತ್ತಾದ ಕಟ್ಟಡಗಳಿವೆ. ಗಡಿಕಾವಲು ದಳದ ಪ್ರವೇಶ ದ್ವಾರವನ್ನು ಸ್ವರ್ಣ ಜಯಂತಿ...

  + ಹೆಚ್ಚಿಗೆ ಓದಿ
 • 03ಕೈಸರ್ ಬಾಗ್

  ಅನನ್ಯವಾದ ಗೋಥಿಕ್ ಹಾಗು ಮುಘಲ್ ಸಮ್ಮಿಲನದ ಕಟ್ಟಡದ ಶೈಲಿಯನ್ನು ಬಿಂಬಿಸುವ ಉದ್ಯಾನವನವೇ ಅಮೃತಸರದಲ್ಲಿರುವ ಕೈಸರ್ ಬಾಗ್. ಸುಮಾರು ವರ್ಷಗಳ ಹಿಂದೆ 1845-50 ಅವಧಿಯಲ್ಲಿ ಚತುಷ್ಕೋನದಾಕಾರದ ಪಾರ್ಕ್‌ನ ಆಕರ್ಷಣೀಯ ಪ್ರವೇಶದ್ವಾರದಲ್ಲಿ ಇದ್ದ ಸಾಲುಮೆಟ್ಟಿಲುಗಳು ಸೇತುವೆಯಂತೆ ಕಾಣುತ್ತಿದ್ದವು. ಸೇತುವೆಯ ಮಧ್ಯಭಾಗದಲ್ಲಿ...

  + ಹೆಚ್ಚಿಗೆ ಓದಿ
 • 04ಶ್ರೀ ಅಕಾಲ್ ತಖ್ತ್

  ಶ್ರೀ ಅಕಾಲ್ ತಖ್ತ್

  ಶ್ರೀ ಅಕಾಲ್ ತಖ್ತ್ ಎಂದರೆ ಶಾಶ್ವತ ಸಿಂಹಾಸನ ಎಂದು ಅರ್ಥ. ಇದು ಖಲ್ಸಾ ಪಂಥದ ಅತ್ಯುನ್ನತ ಸ್ಥಾನವಾಗಿದ್ದು, ಸಿಖ್ ಧರ್ಮೀಯರ ಎಲ್ಲ ಆಧ್ಯಾತ್ಮಿಕ ಚಟುವಟಿಕೆಯ ಕೇಂದ್ರವಾಗಿದೆ. ಸಿಖ್ಖರ 6ನೇ ಧರ್ಮಗುರುವಾಗಿರುವ ಗುರು ಹರಗೋಬಿಂದ್ ಜೀ ಅವರು ನಿರ್ಮಿಸಿರುವ ಶ್ರೀ ಅಕಾಲ್ ತಖ್ತ್ ಅತ್ಯಂತ ಹಳೆಯದಾಗಿದ್ದು, ಭಾರತದಲ್ಲಿರುವ ಎಲ್ಲ ಐದು...

  + ಹೆಚ್ಚಿಗೆ ಓದಿ
 • 05ಗುರುದ್ವಾರ ದಮ್ ದಮಾ ಸಾಹೀಬ್

  ಗುರುದ್ವಾರ ದಮ್ ದಮಾ ಸಾಹೀಬ್

  ಅಮೃತಸರಕ್ಕೆ ಭೇಟಿ ಕೊಡಲು ಸೂಕ್ತ ಎಂದು ಸೂಚಿಸುವ ಅನೇಕ ಧಾರ್ಮಿಕ ಸ್ಥಳಗಳಲ್ಲಿ ಗುರುದ್ವಾರ ದಮ್ ದಮಾ ಸಾಹೀಬ್ ಕೂಡ ಒಂದು. ಲುಧಿಯಾನದಿಂದ ಸುಮಾರು 23 ಕಿ.ಮೀ. ದೂರದಲ್ಲಿ ಈ ಗುರುದ್ವಾರವಿದೆ. ಆರನೇ ಸಿಖ್ ಗುರುವಾದ ಗುರು ಹರಗೋಬಿಂದ್ ಜಿಯವರು 1705ನೇ ಇಸ್ವಿಯಲ್ಲಿ ಇದೇ ಸ್ಥಳದಲ್ಲಿ ಸ್ವಲ್ಪ ಸಮಯ ವಿಶ್ರಮಿಸಿಕೊಂಡಿದ್ದರು. ಇದರ...

  + ಹೆಚ್ಚಿಗೆ ಓದಿ
 • 06ಮಹಾರಾಜ ರಂಜಿತ್ ಸಿಂಗ್ ಮ್ಯೂಸಿಯಂ

  ಅಮೃತಸರದ ಸುಂದರ ರಾಮ್ ಬಾಗ್ ಗಾರ್ಡನ್ ನಲ್ಲಿ ಈ ಮಹಾರಾಜ ರಂಜಿತ್ ಸಿಂಗ್ ವಸ್ತುಸಂಗ್ರಹಾಲಯ ಇದೆ. ಮೊದಲಿಗೆ ರಾಜನ ಬೇಸಿಗೆ ಅರಮನೆಯಾಗಿದ್ದ ಇದನ್ನು ಈಗ ಮಹಾರಾಜ ರಂಜಿತ್ ಸಿಂಗ್ ನ ಪರಂಪರೆಯ ಆಸ್ತಿಯ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಗಿದೆ. ಸುಂದರವಾದ ಗಾರ್ಡನ್ ನಲ್ಲಿ ಉಪಸ್ಥಿತವಿರುವ ಇದರ ಪ್ರವೇಶ ದ್ವಾರ ಉತ್ತಮ ರಕ್ಷಣಾ...

  + ಹೆಚ್ಚಿಗೆ ಓದಿ
 • 07ಇಸ್ಕಾನ್ ದೇವಸ್ಥಾನ

  ಇಸ್ಕಾನ್ ದೇವಸ್ಥಾನ

  ಅಮೃತಸರದ ಚೌಕ್ ಮೋನಿ ಬಜಾರ್ದಲ್ಲಿ ಶ್ರೀ ಶ್ರೀ ರಾಧಾಕೃಷ್ಣ ಟೆಂಪಲ್ ಎಂದೂ ಕರೆಯಲಾಗುವ ಇಸ್ಕಾನ್ ಮಂದರವಿದೆ. 2011ರಲ್ಲಿ ಸ್ಥಾಪಿತವಾದ ಈ ಮೋಹಕ ಮಂದಿರ ವಿಶ್ವದೆಲ್ಲೆಡೆ ಇರುವ ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್ (ಇಸ್ಕಾನ್) ಮಂದಿರಗಳಲ್ಲಿ ಒಂದು. ಇದನ್ನು ಹರೇ ಕೃಷ್ಣ ಮೂವ್ಮೆಂಟ್ ಎಂದೂ ಕರೆಯುತ್ತಾರೆ....

  + ಹೆಚ್ಚಿಗೆ ಓದಿ
 • 08ದುರ್ಗಿಯಾನ ಮಂದಿರ

  ಲೋಹಘರ್ ಗೇಟ್ ನಲ್ಲಿ ಉಪಸ್ಥಿತವಿರುವ ದುರ್ಗಿಯಾನ ಮಂದಿರ ಹಿಂದೂಗಳ ಪ್ರಮುಖ ಧಾರ್ಮಿಕ ಸ್ಥಳವಾಗಿದೆ. ಇದನ್ನು ತಾಯಿ ದುರ್ಗೆಗೆ ಸಮರ್ಪಿಸಲಾಗಿದೆ. ಲಕ್ಷ್ಮೀನಾರಾಯಣ ಮಂದಿರ ಎಂದೂ ಕರೆಯಲ್ಪಡುವ ಈ ಧಾರ್ಮಿಕ ಕಟ್ಟಡವನ್ನು 20ನೇ ಶತಮಾನದಲ್ಲಿ ಹರಸಾಯಿಮಲ್ ಕಪೂರ್ ಅವರು ಗೋಲ್ಡನ್ ಟೆಂಪಲ್ ನ ಪ್ರತಿಕೃತಿಯಾಗಿ ಕಟ್ಟಿಸಿದರು. ಈ ಬೃಹತ್...

  + ಹೆಚ್ಚಿಗೆ ಓದಿ
 • 09ಮಂದಿರ ಮಾತಾ ಲಾಲ್ ದೇವಿ

  ಅಮೃತಸರದಲ್ಲಿನ ರಾಣಿ ಕಾ ಬಾಗ್ ನೊಳಗೆ ಈ ಮಂದಿರ ಮಾತಾ ಲಾಲ್ ದೇವಿ ಇದೆ. 20ನೇ ಶತಮಾನದಲ್ಲಿದ್ದ ಸಂತ ಮಾತಾ ಲಾಲ್ ದೇವಿಗೆ ಈ ಮಂದಿರವನ್ನು ಸಮರ್ಪಿಸಲಾಗಿದೆ. ಭಕ್ತರು ಇವರಿಗೆ ಪೂಜ್ಯ ಮಾತಾಜಿ ಎಂದೂ ಕರೆಯುತ್ತಾರೆ. ನಗರದಲ್ಲಿರುವ ಹಿಂದೂಗಳ ಪ್ರಮುಖ ತೀರ್ಥ ಕ್ಷೇತ್ರಗಳಲ್ಲಿ ಒಂದಾಗಿರುವ ಈ ಮಂದಿರ ಮಾತಾ ಲಾಲ್ ದೇವಿ ಕಟ್ಟಡದ...

  + ಹೆಚ್ಚಿಗೆ ಓದಿ
 • 10ಗುರುದ್ವಾರಾ ಬಿಬೇಕಸರ್ ಸಾಹೀಬ್

  ಗುರುದ್ವಾರಾ ಬಿಬೇಕಸರ್ ಸಾಹೀಬ್

  1628ನೇ ಇಸ್ವಿಯಲ್ಲಿ ಸಿಖ್ ಸಮುದಾಯದ 6ನೇ ಗುರು ಹರಗೋಬಿಂದ್ ಜೀಯವರು ಬಿಬೇಕಸರ್ ಸರೋವರ ನಿರ್ಮಿಸಿದರು. ಸುಂದರವಾದ ಗುರುದ್ವಾರ ಬಿಬೇಕಸರ್ ಸಾಬೀಬ್ ಅನ್ನು ಈ ಸರೋವರದ ತಟದಲ್ಲಿ ಮಹಾರಾಜ ರಂಜಿತ್ ಸಿಂಗ್ ಕಟ್ಟಿಸಿದ. ಗುರು ಹರಗೋಬಿಂದ್ ಜೀ ತಮ್ಮ ಬೇಟೆಯ ನಂತರ ವಿಶ್ರಮಿಸುತ್ತಿದ್ದ ಸ್ಥಳದಲ್ಲಿ ಗುರುದ್ವಾರವನ್ನು ಕಟ್ಟಿಸಿದರು. ಇದೇ...

  + ಹೆಚ್ಚಿಗೆ ಓದಿ
 • 11ರಾಮಬಾಗ್

  ರಾಮಬಾಗ್

  ರಾಮಬಾಗ್ ಎಂಬುದು ಅಮೃತಸರದಲ್ಲಿರುವ ಆಕರ್ಷಕ ಗಾರ್ಡನ್. ಇದು ಮಹಾರಾಜ ರಂಜಿತ್ ಸಿಂಗ್‌ನ ಬೇಸಿಗೆ ಅರಮನೆಯಾಗಿತ್ತು. ಈಗ ಇದನ್ನು ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದೆ. ಮೊದಲಿಗೆ ಇದನ್ನು 'ಕಂಪನಿ ಗಾರ್ಡನ್' ಎಂದು ಕರೆಯುತ್ತಿದ್ದರು. ಈ ಸುಂದರ ಸ್ಥಳವನ್ನು ರಾಜ, ಶ್ರೇಷ್ಠ ಸಂತ, ನಗರದ ಸಂಸ್ಥಾಪಕರಾದ ಗುರು ರಾಮದಾಸಜೀ ಅವರ...

  + ಹೆಚ್ಚಿಗೆ ಓದಿ
 • 12ಖೈರ್-ಉದ್-ದಿನ್ ಮಸೀದಿ

  ಖೈರ್-ಉದ್-ದಿನ್ ಮಸೀದಿ

  ಅಮೃತಸರದ ಹಾಲ್ ಬಜಾರ್ ನಲ್ಲಿ ಗಾಂಧಿ ಗೇಟ್ ಬಳಿ ಖೈರ್-ಉದ್-ದಿನ್ ಮಸೀದಿಯಿದೆ. ಈ ಆರಾಧನಾ ಗೃಹ ಭಾರತದ ಸ್ವಾತಂತ್ರ್ಯ ಚಳವಳಿಯ ಇತಿಹಾಸದಲ್ಲಿ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ಇದನ್ನು 1876ರಲ್ಲಿ ಮಹಮದ್ ಖೈರುದ್ದಿನ್ ಕಟ್ಟಿಸಿದ. ಬ್ರಿಟಿಷರ ವಿರುದ್ಧ ಟೂಟಿ-ಈ-ಹಿಂದ್ ಶಾಹ್ ಅತುಲ್ಲಾಹ್ ಯುದ್ಧ ಘೋಷಿಸಿದ್ದು ಇದೇ ಭವ್ಯವಾದ...

  + ಹೆಚ್ಚಿಗೆ ಓದಿ
 • 13ಟಾರ್ನ್ ತರನ್

  ಟಾರ್ನ್ ತರನ್

  ಅಮೃತಸರದಿಂದ 22 ಕಿ.ಮೀ. ದೂರದಲ್ಲಿರುವ ಟಾರ್ನ್ ತರನ್ ಪಂಜಾಬ್ ನಲ್ಲಿರುವ ಒಂದು ಜಿಲ್ಲೆಯಾಗಿದೆ. 5ನೇ ಸಿಖ್ ಗುರು ಅರ್ಜುನ್ ದೇವ್ ಜೀ ಅವರು ಸ್ಥಾಪಿಸಿದ ಟಾರ್ನ್ ತರನ್ ಎಂಬ ನಗರದಲ್ಲಿ ಜಿಲ್ಲೆಯ ಕೇಂದ್ರ ಕಚೇರಿಯಿದೆ. ಸಿಖ್ ಸಮುದಾಯದವರ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಈ ಟಾರ್ನ್ ತರನ್ ಸಾಹೀಬ್, ಸಾಕಷ್ಟು ಐತಿಹಾಸಿಕ...

  + ಹೆಚ್ಚಿಗೆ ಓದಿ
 • 14ಹನುಮಾನ ಮಂದಿರ

  ಹನುಮಾನ ಮಂದಿರ

  ದುರ್ಗಿಯಾನ ಮಂದಿರದ ವಾಯವ್ಯ ಮೂಲೆಯಲ್ಲಿ ಹನುಮಾನ ಮಂದಿರವಿದೆ. ಇದು ಹಿಂದೂಗಳು ಭೇಟಿ ಕೊಡಲೇಬೇಕಾದ ಮಂದಿರ. ಈ ಮಂದಿರವನ್ನು ಹನುಮಂತನಿಗೆ ಸಮರ್ಪಿಸಲಾಗಿದೆ. ಈ ಸುಂದರವಾದ ಮಂದಿರವಿರುವ ಸ್ಥಳದಲ್ಲಿ ಶ್ರೀರಾಮನು ಅಶ್ವಮೇಧ ಯಾಗ ಮಾಡಿದ್ದ ಎಂಬ ಪ್ರತೀತಿಯಿದೆ. ಈ ಗುಡಿ ಭಕ್ತರು ಮಾಡುವ ಲಂಗೂರ್ ನೃತ್ಯಕ್ಕೆ ಪ್ರಸಿದ್ಧಿ...

  + ಹೆಚ್ಚಿಗೆ ಓದಿ
 • 15ಗುರುದ್ವಾರ ಪಿಪಲಿ ಸಾಹೀಬ್

  ಗುರುದ್ವಾರ ಪಿಪಲಿ ಸಾಹೀಬ್

  ಗುರುದ್ವಾರ ಪಿಪಲಿ ಸಾಹೀಬ್ ಪುತಳಿಘರ್ ಆವರಣದಲ್ಲಿರುವ ಅಮೃತಸರ ನಿಲ್ದಾಣದ ಪಶ್ಚಿಮ ಭಾಗದಲ್ಲಿ 1.5 ಕಿ.ಮೀ. ದೂರದಲ್ಲಿದೆ. ಈ ಸಿಖ್ ಸಮುದಾಯದ ಮಂದಿರಕ್ಕೆ ಗುರುದ್ವಾರದ ಬಳಿ ಇದ್ದ ಅರಳಿ ಮರದಿಂದ ಪಿಪಲಿ ಸಾಹೀಬ್ ಎಂಬ ಹೆಸರು ಬಂದಿದೆ. 20ನೇ ಶತಮಾನದ ಪ್ರಾರಂಭದಲ್ಲಿ ಮೂರು ಪ್ರಮುಖ ಸಿಖ್ ಗುರುಗಳಾದ ಗುರು ರಾಮದಾಸಜಿ, ಗುರು...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
24 Feb,Sun
Return On
25 Feb,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
24 Feb,Sun
Check Out
25 Feb,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
24 Feb,Sun
Return On
25 Feb,Mon
 • Today
  Amritsar
  11 OC
  52 OF
  UV Index: 6
  Mist
 • Tomorrow
  Amritsar
  12 OC
  53 OF
  UV Index: 5
  Partly cloudy
 • Day After
  Amritsar
  10 OC
  50 OF
  UV Index: 4
  Moderate or heavy rain shower