Search
  • Follow NativePlanet
Share
ಮುಖಪುಟ » ಸ್ಥಳಗಳು » ಅಮೃತಸರ್ » ಆಕರ್ಷಣೆಗಳು » ರಾಮಬಾಗ್

ರಾಮಬಾಗ್, ಅಮೃತಸರ್

1

ರಾಮಬಾಗ್ ಎಂಬುದು ಅಮೃತಸರದಲ್ಲಿರುವ ಆಕರ್ಷಕ ಗಾರ್ಡನ್. ಇದು ಮಹಾರಾಜ ರಂಜಿತ್ ಸಿಂಗ್‌ನ ಬೇಸಿಗೆ ಅರಮನೆಯಾಗಿತ್ತು. ಈಗ ಇದನ್ನು ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದೆ. ಮೊದಲಿಗೆ ಇದನ್ನು 'ಕಂಪನಿ ಗಾರ್ಡನ್' ಎಂದು ಕರೆಯುತ್ತಿದ್ದರು. ಈ ಸುಂದರ ಸ್ಥಳವನ್ನು ರಾಜ, ಶ್ರೇಷ್ಠ ಸಂತ, ನಗರದ ಸಂಸ್ಥಾಪಕರಾದ ಗುರು ರಾಮದಾಸಜೀ ಅವರ ನಂತರ ಮರುನಾಮಕರಣ ಮಾಡಲಾಗಿದೆ. ಲಾಹೋರ್ ನಲ್ಲಿರುವ ಶಾಲಿಮಾರ್ ಗಾರ್ಡನ್‌ನ ಪಡಿಯಚ್ಚಿನಂತಿದೆ ಅಮೃತಸರ ಈ ಗಾರ್ಡನ್.

ಒಂದು ಬಗೆಯ ಗಟ್ಟಿ ಡ್ರೈ ಫ್ರೂಟ್ಸ್ ಬಿಡುವ ವೃಕ್ಷಗಳು, ಹರ್ಬಲ್ ಗಿಡಗಳು, ಕಾರಂಜಿಯನ್ನೊಳಗೊಂಡ ಕಾಲುವೆಗಳಲ್ಲಿ ಗೋಲ್ಡನ್ ಮೀನುಗಳು ಈಜಾಡುವುದನ್ನು ನೋಡುವುದೇ ಚೆಂದ. ಈ ಹಸಿರು ಹಾಸಿನ ನಡುವೆ ಮಹಾರಾಜ ರಂಜಿತ್ ಜೀವನಚರಿತ್ರೆಯನ್ನು ಸಾರುವ ದೃಶ್ಯಾವಳಿಗಳನ್ನು 3ಡಿ ತಂತ್ರಜ್ಞಾನದಲ್ಲಿ ಕಾಣಬಹುದು. ಗಾರ್ಡನ್ ನ ಪ್ರವೇಶದ್ವಾರ ಉತ್ತಮ ರಕ್ಷಣಾ ವ್ಯವಸ್ಥೆಯನ್ನು ಹೊಂದಿದೆ. ಗಾರ್ಡನ್‌ನ ಇನ್ನೊಂದು ಬದಿಯಲ್ಲಿ ಕುದುರೆಯನ್ನೇರಿದ ರಾಜನ ಪ್ರತಿಮೆ ಆಕರ್ಷಕ ಭಂಗಿಯಲ್ಲಿದೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu